ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಯಶಸ್ವಿಯಾಗುವುದು ವಿವೇಚನೆಯಿಂದಲೇ ಹೊರತು ಕೋಪದಿಂದಲ್ಲ…!

ಜೂನ್ ೦೩ ಲೇಖನ ೬೧ ವೀಕ್ಷಣೆ

ನಾವು ಭಾರತೀಯರು… ಚುನಾವಣಾ ಫಲಿತಾಂಶದ ನಂತರ ನಮ್ಮ ತಿಳಿವಳಿಕೆ - ನಡವಳಿಕೆ ಮತ್ತು ಪ್ರತಿಕ್ರಿಯೆ ಹೇಗಿರಬೇಕು? ನಾಳೆ (ಜೂನ್ 4) ಭಾರತ ದೇಶದ ಲೋಕಸಭೆಯ 543 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶ ಏನೇ ಇರಲಿ, ಯಾರೇ ಅಧಿಕಾರಕ್...

ಜೂನ್ ತಿಂಗಳೆಂದರೆ ಮೊದಲು ನೆನಪಾಗುವುದು ವಿಶ್ವ ಪರಿಸರ ದಿನ...

ಜೂನ್ ೦೨ ಲೇಖನ ೪೮ ವೀಕ್ಷಣೆ

ಈ ವರ್ಷದ World environment day ಜೂನ್ 5. ಈ ವರ್ಷದ ತಾಪಮಾನದ ಹೊಡೆತಕ್ಕೆ ಬಹಳಷ್ಟು ಜನ ಮತ್ತು ಪ್ರಾಣಿ ಪಕ್ಷಿಗಳು ನುಜ್ಜುಗುಜ್ಜಾದ ಕಾರಣ ಇದರ ನೆನಪು ಬೇಗ ಆಗುತ್ತಿದೆ. ಅದರಲ್ಲೂ ಉತ್ತರ ಭಾರತದ ಒಂದು ಸ್ಥಳದಲ್ಲಿ ಗರಿಷ್ಠ ತಾಪಮಾನ 56 ಡಿಗ್ರಿ...

ಕನ್ನಡ ಪತ್ರಿಕಾ ಲೋಕ (ಭಾಗ ೧೬೧) - ಸುಮ ಸೌರಭ

ಜೂನ್ ೦೧ ಲೇಖನ ೧೨೮ ವೀಕ್ಷಣೆ

ಪಂಕಜ್ ಸವಣೂರು ಅವರ "ಸುಮ‌ ಸೌರಭ" ಕವಿ, ಲೇಖಕ, ಕ್ಯಾಸೆಟ್ ತಯಾರಕ, ಕೃಷಿಕ ಪುತ್ತೂರಿನ ಪಂಕಜ್ ಸವಣೂರು (ಪಿ. ಎನ್. ಕೃಷ್ಣ ಭಟ್) ಅವರು ಸಂಪಾದಕರು ಪ್ರಕಾಶಕರಾಗಿ ಹೊರತರುತ್ತಿದ್ದ ಮಾಸಿಕ "ಸುಮ ಸೌರಭ". "ಸುಮ ಸೌರಭ" ಆರಂಭವಾದದ್ದು 1987ರ ದಶಂಬರ ತ...

ಶಾಪ ವಿಮೋಚನೆಗಾಗಿ ಕಾದಿರುವ ನನ್ನ ಹಿರಿಹಿರಿ ಹಿರಿಯಜ್ಜನ ಮನವಿ...

ಜೂನ್ ೦೧ ಲೇಖನ ೬೧ ವೀಕ್ಷಣೆ

" ಅಯ್ಯ ನಾನಯ್ಯ, ನಿಮ್ಮ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿಯಜ್ಜ. ಹರಪ್ಪ ಮಹೇಂಜೋದಾರೋ ಕಾಲದ ನಿಮ್ಮ ಪೂರ್ವಿಕ. ನಮ್ಮ ವನ ದೇವತೆಯ ಶಾಪದಿಂದ ಈಗಲೂ ಮುಕ್ತನಾಗದೆ, ದೈಹಿಕ, ಮಾನಸಿಕ ಯಾತನೆಯಿಂದ ನರಳುತ್ತಾ ಜೀವಿಸುತ್ತಿದ್ದೇನೆ. ಆ...

ಒಂದು ಹೀನ ವೃತ್ತಿಯ ಸುತ್ತ…

ಮೇ ೩೧ ಲೇಖನ ೯೨ ವೀಕ್ಷಣೆ

ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್ಯದಲ್ಲಿ ಈಗಲೂ ಚಲಾವಣೆಯಲ್ಲಿದೆ. ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ವೇಶ...

ಧ್ಯಾನ, ಕನ್ಯಾಕುಮಾರಿ, ನರೇಂದ್ರ ಮೋದಿ, ಭಾರತ ದೇಶ, ಜನಸಾಮಾನ್ಯರು...

ಮೇ ೩೦ ಲೇಖನ ೬೯ ವೀಕ್ಷಣೆ

"ಭಾರತ ಭೂ ಶಿರಾ, ಮಂದಿರ ಸುಂದರಿ, ಭುವನ ಮನೋಹರಿ ಕನ್ಯಾಕುಮಾರಿ " ಉಪಾಸನೆ ಸಿನಿಮಾದ ಹಾಡಿದು. ಕನ್ಯಾಕುಮಾರಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ. ಸ್ವಾಮಿ ವಿವೇಕಾನಂದರಿಗೆ ಅತ್ಯಂತ ಇಷ್ಟವಾದ ಸ್ಥಳವಿದು. ದಕ್ಷಿಣದ ತುತ್ತ ತುದಿಯ ಈ ಸ್ಥಳದಲ...

ಆತ್ಮಹತ್ಯೆ ಎಂಬ ಸಾವುಗಳು...

ಮೇ ೨೯ ಲೇಖನ ೧೩೪ ವೀಕ್ಷಣೆ

ಹೋರಾಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ, ಜಗತ್ತಿನ ಎಲ್ಲಾ ಜೀವರಾಶಿಗಳ ಪ್ರತಿ ಕ್ಷಣದ ಪ್ರಯತ್ನವೇ ಅದು. ಆದರೆ ಹೆಚ್ಚಾಗಿ ಇತ್ತೀಚಿನ ಆಧುನಿಕ ಕಾಲದಲ್ಲಿ ಮನುಷ್ಯ ಪ್ರಾಣಿ ಸಾಯಲೇ ಯೋಚಿಸುವುದು ಕಂಡುಬರುತ್ತದೆ. ಕಷ್ಟ ಸಹಿಷ್ಣುತೆ ಕಡಿಮೆಯಾಗು...

ಜಾಗೃತ ಮನಸ್ಸುಗಳ ಅಂತರಾಳದ ಪೆನ್ ಡ್ರೈವ್ ಪ್ರದರ್ಶನ…!

ಮೇ ೨೮ ಲೇಖನ ೫೩ ವೀಕ್ಷಣೆ

ಮೇ 30 - 2024, ಗುರುವಾರ - ಹಾಸನ. ಜಾಗೃತ ಮನಸ್ಸುಗಳ ಅಂತರಾಳದ ಪೆನ್ ಡ್ರೈವ್ ಪ್ರದರ್ಶನ. ಬೆಳಗ್ಗೆ 10-30, ಮಹಾರಾಜ ಪಾರ್ಕ್… ನೋವು - ಆಕ್ರೋಶ - ಸಾಂತ್ವಾನ - ಆತ್ಮವಿಶ್ವಾಸ - ಎಚ್ಚರಿಕೆಯ ಭಾವ ಮಿಲನ.. ದಯವಿಟ್ಟು ಭಾಗವಹಿಸಿ. ಅಂದು ರಾಜ್ಯದ ಬಹ...

ಮನುಷ್ಯ ಸಂಬಂಧಗಳು...

ಮೇ ೨೭ ಲೇಖನ ೩೨೪ ವೀಕ್ಷಣೆ

ರಕ್ತ ಸಂಬಂಧಗಳನ್ನು ಹೊರತುಪಡಿಸಿ ಇತರ ಸಂಬಂಧಗಳ ಗಟ್ಟಿತನ ( ಗಾಡತೆ ) ಮತ್ತು ಪೊಳ್ಳು ( ಟೊಳ್ಳು - ಜೊಳ್ಳು ) ತನ. ರಕ್ತ ಸಂಬಂಧಗಳಾದ ತಂದೆ ತಾಯಿ ಅಜ್ಜ ಅಜ್ಜಿ ಮಕ್ಕಳು ಚಿಕ್ಕಪ್ಪ ದೊಡ್ಡಪ್ಪ ಮುಂತಾದವುಗಳು ಆಯ್ಕೆಗಳಲ್ಲ ಅನಿವಾರ್ಯಗಳು. ಭಾರತೀಯ ಸ...

ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿ....

ಮೇ ೨೬ ಲೇಖನ ೬೭ ವೀಕ್ಷಣೆ

ಕೆಲವೇ ಕೆಲವು ನಟನಟಿಯರು, ನಿರ್ಮಾಪಕರು, ಪ್ರದರ್ಶಕರು ಮಾತ್ರವೇ ದೊಡ್ಡ ಮಟ್ಟದ ಯಶಸ್ಸು ಕಂಡು ಹಣ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90% ಕ್ಕಿಂತ ಹೆಚ್ಚು ಆ ಕ್ಷೇತ್ರದ ಅವಲಂಬಿತರು ನಷ್ಟದಲ್ಲಿದ್ದಾರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ....

ಕನ್ನಡ ಪತ್ರಿಕಾ ಲೋಕ (ಭಾಗ ೧೬೦) - ಗ್ರಾಹಕ ತರಂಗ

ಮೇ ೨೫ ಲೇಖನ ೯೫ ವೀಕ್ಷಣೆ

ಮೈಸೂರಿನಿಂದ ಪ್ರಕಟವಾಗುತ್ತಿದ್ದ ದ್ವಿಭಾಷಾ ಮಾಸಿಕ "ಗ್ರಾಹಕ ತರಂಗ" ಮೈಸೂರಿನಲ್ಲಿ 1986ರಲ್ಲಿ ಸ್ಥಾಪನೆಗೊಂಡ "ಕರ್ನಾಟಕ ಗ್ರಾಹಕ ವೇದಿಕೆ" ಯ ಮುಖವಾಣಿ ಪತ್ರಿಕೆಯಾಗಿತ್ತು "ಗ್ರಾಹಕ ತರಂಗ". ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯ ಬರೆಹಗಳೊಂದಿಗೆ...

ದೇಹವೇ ದೇಗುಲ, ಹಾಗಾದರೆ ದೇವರು...?

ಮೇ ೨೫ ಲೇಖನ ೮೧ ವೀಕ್ಷಣೆ

ದೇವರೆಂದರೇ, ಅರಿಶಿಣ ಕುಂಕುಮ ಹೂವು, ದೇವಸ್ಥಾನ ಕೆತ್ತಿದ ಮೂರ್ತಿ, ಹೋಮ ಹವನ ಅಕ್ಷತೆ ಮಂತ್ರ, ದೀರ್ಘದಂಡ ನಮಸ್ಕಾರ, ನಿಂಬೆಹಣ್ಣು ಹಾಲುತುಪ್ಪಗಳ ಸಮರ್ಪಣೆ ಅಷ್ಟೇನೇ. ದೇವರೆಂದರೇ, ಮಂದಿರ ಮಸೀದಿ ಚರ್ಚು, ನಮಾಜು ಗಡ್ಡ ಟೋಪಿ ಕ್ರಾಸು, ಪ್ರಾರ್ಥನೆ...