ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬಸವರಾಜು ಕ್ಯಾಶವಾರ.
ಬ

ಬಸವರಾಜು ಕ್ಯಾಶವಾರ.

kahale basavaraju

೪೪ ಲೇಖನಗಳು ೪೪,೧೧೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕೆಲಸ ಖಾಲಿಯಿದೆ. ಅದನ್ನ ಮಾಡೋಕೆ ಯಾರೂ ಮುಂದೆ ಬರ್ತಿಲ್ಲ!

ನವೆಂ ೨೨ ಲೇಖನ ೮೫೫ ವೀಕ್ಷಣೆ

ಭಾರತದ 1.2 ಮಿಲಿಯನ್​ ಜನರಲ್ಲಿ ಧರ್ಮ ಗುರುಗಳಿದ್ದಾರೆ, ಚಿಂದಿ ಹಾಯುವವರಿದ್ದಾರೆ, ರಾಜಕಾರಣಿಗಳಿದ್ದಾರೆ. ಕೊಲೆಗಡುಕರಿದ್ದಾರೆ, ನಟರಿದ್ದಾರೆ, ತಲೆ ಹಿಡುಕರಿದ್ದಾರೆ, ರೈತರಿದ್ದಾರೆ, ಪ್ರಖರ ಪಂಡಿತರೂ ಇದ್ದಾರೆ. ಹೀಗೆ ಹಲವು ಮಂದಿ ಒಂದಿಲ್ಲೊಂದು...

ಹದ್ದಿನಂತಹ ಗಿಣಿ!

ಅಕ್ಟೋ ೨೫ ಲೇಖನ ೨,೦೮೭ ವೀಕ್ಷಣೆ

ನೀನೇ ಸಾಕಿದ ಗಿಣಿ, ನಿನ್ನ ಮುತ್ತಿನ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಈ ಹಾಡು ಕೇಳೀರ್ತೀರಿ. ಇದು ಬರೀ ಹಾಡು ಅದ್ಕೊಂಬೇಡಿ. ಹದ್ದಿನಂತಹ ಗಿಣಿಯೂ ಇದೆ. ನ್ಯೂಜಿಲ್ಯಾಂಡ್ಗೆ ಹೋಗುವ ಪ್ರಕೃತಿ ಪ್ರಿಯರು ಗ್ಯಾರಂಟಿ ಈ ಆಲ್ಪೈನ್ಸ್ ಪರ್ವತ ಶ್ರೇಣಿಯನ್ನ ನೋ...

ಭಾರತದ ಬಗ್ಗೆ ಒಮ್ಮೆಯೂ ಸೊಲ್ಲೆತ್ತಿಲ್ಲ ಯಾಕೆ?

ಅಕ್ಟೋ ೨೪ ಲೇಖನ ೧,೧೨೨ ವೀಕ್ಷಣೆ

ಅಮೆರಿಕ ರಾಷ್ಟ್ರಾಧ್ಯಕ್ಷ ಅಭ್ಯರ್ಥಿಗಳ ಅಂತಿಮ ಮುಖಾಮುಖಿ ಚರ್ಚೆಯಲ್ಲಿ ವಿದೇಶಿ ನೀತಿ ವಿಷಯದ ಬಗ್ಗೆ ಸುಧೀರ್ಘವಾಗಿ (90 ನಿಮಿಷ)ಮಾತಾಡಿದ್ರು.ಆದ್ರೆ ಒಮ್ಮೆಯೂ ಭಾರತದ ಬಗ್ಗೆ ಮಾತಾಡ್ಲಿಲ್ಲ.ಬೇರೆ ದೇಶಗಳೊಂದಿಗೆ ಹೋಲಿಸಿ ನೋಡಿದ್ರೆ...ಇರಾನ್ 47...

ಚಿನ್ನದ ಹಾವಿನಂತಹ ಆಭರಣ!

ಅಕ್ಟೋ ೨೦ ಲೇಖನ ೧,೧೦೭ ವೀಕ್ಷಣೆ

ಹೀಗೆ ಕುತ್ತಿಗೆಯನ್ನು ಚಿನ್ನದ ಹಾವಿನ ರೀತಿಯಲ್ಲಿ ಸುತ್ತಿಕೊಂಡಿರೋದು ಒಂದು ಆಭರಣ. ಇದನ್ನ ಕತ್ತು ನೀಳವಾಗಿ, ಸುಂದರವಾಗಿ ಕಾಣಿಸ್ಲಿ ಅಂತ ಬಳಸ್ತಾರೆ. ಈ ಆಭರಣವನ್ನ ಆಫ್ರಿಕಾ ಮತ್ತು ಏಷ್ಯಾದ ಕೆಲವು ಬುಡಕಟ್ಟಿನ ಜನ ಧರಿಸ್ತಾರೆ. ಅದ್ರಲ್ಲೂ ಕಾಯನ್...

ಸ್ರಾವ...

ಅಕ್ಟೋ ೧೭ ಕವನ ೧,೦೯೪ ವೀಕ್ಷಣೆ

ಧೋ ಆರ್ಭಟ...ಮರದ ಬುಡ, ಎಲೆಗೆ ಅಪ್ಪಳಿಸಿ ಮೆತ್ತಿಕೊಂಡ ಹಸಿಮಣ್ಣುಪ್ರಾಯ ಉಕ್ಕಿಸುವ ಗಮಲುಕ್ಷಣದಲ್ಲಿ ಹಕ್ಕಿ ಗೂಡು ಚಿಂದಿಬಿರುಕುಗಳಲ್ಲಿ ಸ್ರಾವಕ್ಕೆ ಸಿಕ್ಕು ಸತ್ತ ಬಡಪಾಯಿ ಇರುವೆಅವಳಿಗದು ವರ್ಷಕ್ಕೊಮ್ಮೆ ಸಿಗುವ ವಿಚಿತ್ರ ಸುಖಹೆಜ್ಜೆ ಕಿತ್ತಿಟ್ಟ...

ಬ್ರಹ್ಮಾಸ್ತ್ರ, ಜಗದ ಮೊದಲ ಅಣು ಬಾಂಬ್​!

ಅಕ್ಟೋ ೧೪ ಲೇಖನ ೨,೬೮೮ ವೀಕ್ಷಣೆ

ಜುಲೈ 16, 1945, ಅಲಾಮೊಗೋಡರ್ೊ, ಮೆಕ್ಸಿಕೋ. ಅಮೆರಿಕಾದ ನೂರಾರು ಸೈನಿಕರು ಮತ್ತು ವಿಜ್ಞಾನಿಗಳು ಜೊರಾಂಡ ಡೆಲ್ ಮಾಟರ್ೋ ಮರುಭೂಮಿಯಲ್ಲಿ ಸೇರಿದ್ದರು. ಅವತ್ತು ಹೊಸದಾದ ಒಂದು ಬಲಿಷ್ಟ ಆಯುಧ ಪರೀಕ್ಷೆ ಇತ್ತು. ಇದರ ಬಗ್ಗೆ ಅವ್ರಲ್ಲೇ ಕೆಲವು ನಂಬಿಕೆ...

ಸೆಪ್ಟೆಂಬರ್​ ಕ್ರಾಂತಿ!

ಸೆಪ್ಟೆಂ ೨೮ ಲೇಖನ ೨,೫೩೦ ವೀಕ್ಷಣೆ

ಹೈದ್ರಾಬಾದ್​ ಕರ್ನಾಟಕದ ಮಂದಿ ಇವತ್ತು ಕಾಲಂ 371ರ ಅನ್ವಯ ಮೀಸಲಾತಿ ಪಡೆಯೋ ಅವಕಾಶ ಸಿಕ್ತಿದೆ. ಅಂತಹದ್ದೊಂದು ವಿಶೇಷ ಮೀಸಲಾತಿ ಕೂಡ ಅವ್ರಿಗೆ ಜರೂರಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ, ನಾಡಿನ ಏಕೀಕರಣಕ್ಕಾಗಿ, ಭಾಷಾ ಮೀಸಲಾತಿಗಾಗಿ ಆ ನೆಲದ ಜನ ಸ...

ಅನಂತ 1(ಕಥೆ)

ಸೆಪ್ಟೆಂ ೨೭ ಲೇಖನ ೧,೦೬೯ ವೀಕ್ಷಣೆ

ನಂಗೆ ಇಗ್ಲೂ ನೆನಪೈತೆ, ನಮ್ ಸ್ಕೂಲ್​ನಗೆ ಯಾರಾದ್ರೂ ಗಲಾಟೆಗೆ ಬಂದ್ರೆ, ರೇಗಿಸಿದ್ರೆ, ತೊಂದ್ರೆ ಕೊಟ್ರೆ, ತೀಟೆ ಮಾಡಿದ್ರೆ ಅವ್ನಿಗೆ ಹೇಳಿ ಬಡಿಸ್ಬೇಕು ಅನ್ನುಸ್ತಿತ್ತು. ಅವ್ನೇನೂ ಭೀಮ ಅಲ್ಲ, ಆದ್ರೂ ಅವ್ನ ಹೆಸ್ರ್ಹೇಳಿ ತಪ್ಸೋಕೋಬೋದಿತ್ತು. ಅವನ...

ಸಂಸ್ಕಾರ!

ಸೆಪ್ಟೆಂ ೦೮ ಲೇಖನ ೧,೫೨೦ ವೀಕ್ಷಣೆ

ತಮ್ಮ ವಿಶಿಷ್ಟ ಸಂಸ್ಕೃತಿ ಮತ್ತು ಧಾಮರ್ಿಕ ಆಚರಣೆಗಳಿಂದ ಬಹು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವವರು, ಟಿಬೆಟ್ ಜನತೆ. ಟಿಬೆಟ್ ಬೌದ್ಧ ಬಿಕ್ಕುಗಳ ನಾಡು. ಈ ಬೌದ್ಧರ ನೆಲೆ ಸಮುದ್ರ ಮಟ್ಟದಿಂದ 19.000 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿ ಬೌದ್...

ಜಗದ ಮೊದಲ ಹಾಡು!

ಸೆಪ್ಟೆಂ ೦೬ ಲೇಖನ ೧,೩೭೯ ವೀಕ್ಷಣೆ

ಲಟಾಕಿಯಾ, ಸಿರಿಯಾ ದೇಶದ ಪ್ರಮುಖ ಬಂದರು ನಗರ. ಈ ನಗರಕ್ಕೂ ತಂಬಾಕಿಗೂ ಅವಿನಾಭಾವ ಸಂಬಂಧವಿದೆ. ಸಿರಿಯಾ ದೇಶ ಉತ್ಪಾದಿಸುವ ಉತ್ಕೃಷ್ಟ ತಂಬಾಕಿಗೆ ಈ ನಗರದ ಹೆಸ್ರಿಟ್ಟಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಹೇಳೋದಾದ್ರೆ ಸಿರಿಯಾ ದೇಶದ ಇತಿಹಾಸದ ಬೇರುಗಳು...

ಭಾರತದ ಮೊದಲ ಮತಾಂತರಿ ಮುಸಲ್ಮಾನ ಮತ್ತು ಮೂರು ಲಕ್ಷ ಮಸೀದಿಗಳು!

ಜೂನ್ ೨೮ ಲೇಖನ ೨,೯೩೪ ವೀಕ್ಷಣೆ

ಶಾಂತಿ, ಪರಿಶುದ್ಧತೆ, ವಿಧೇಯತೆ ಈ ಎಲ್ಲಾ ಅರ್ಥಗಳಿಗೆ ಸಲ್ಲುವ ಪದ ಇಸ್ಲಾಂ. ಇಸ್ಲಾಂ ಧರ್ಮ ಜಗತ್ತಿನ ಎರಡನೇ ಅತಿ ದೊಡ್ಡ ಧರ್ಮವಾಗಿದೆ. ವಿಶ್ವದಾದ್ಯಂತ ಇದಕ್ಕಿರುವ ಅನುಯಾಯಿಗಳ ಸಂಖ್ಯೆ 1.5 ಬಿಲಿಯನ್. ಅಥರ್ಾತ್ ಜಗತ್ತಿನ ಒಟ್ಟು ಜನಸಂಖ್ಯೆಯ 21%...

ರಸ್ತೆಯಲ್ಲೇ ಹತ್ತು ದಿನ!

ಜೂನ್ ೨೭ ಲೇಖನ ೧,೦೦೨ ವೀಕ್ಷಣೆ

ಜಗತ್ತಿನಲ್ಲೆ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ ಚೀನಾ. ಏಷ್ಯಾದ ಅಭಿವೃದ್ಧಿ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಒಂದು ಹೆಜ್ಜೆ ಮುಂದಿರುವ ದೇಶ. 2011ರ ಜನಗಣತಿ ಪ್ರಕಾರ ಚೀನಾದ ಜನಸಂಖ್ಯೆ ನೂರು ಕೋಟಿ 33 ಲಕ್ಷ. ಅಂದ್ರೆ ಭಾರತಕ್ಕಿಂತ 0.2ರಷ್ಟು ಹೆಚ್...