ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬಸವರಾಜು ಕ್ಯಾಶವಾರ.
ಬ

ಬಸವರಾಜು ಕ್ಯಾಶವಾರ.

kahale basavaraju

೪೪ ಲೇಖನಗಳು ೪೪,೧೧೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕನಸ ಫಸಲು...

ಜೂನ್ ೧೩ ಕವನ ೩೩೩ ವೀಕ್ಷಣೆ

ಕನಸ ಉಳುಮೆಗೆ ಮನಸು ಹದ ಭೂಮಿಬತ್ತದ ನೀರಾಸೆ, ವಿಕ್ಷಿಪ್ತ ಭಾವದ ಗೊಬ್ಬರಮುಗಿಯದು ಉತ್ತಿ ಬಿತ್ತುವ ವ್ಯವಸಾಯಸದಾ ಮೈ ತುಂಬಿ ಬರುವ ಫಸಲುಹೂ ಮೇಘ, ಹಸಿರೆಲೆ ಗಾಳಿನಕ್ಷತ್ರ ನದಿ, ಕಣ್ಣ ನೇಗಿಲಲ್ಲಿ ಬಿತ್ತುತ್ತಿದೆಮೌನಶ್ರಮ, ಸೂಕ್ಷ್ಮ ಕಸೂತಿಮತ್ತದೆ ಸ...

ಕಸದ ಗುಂಡಿಯಮ್ಮ!

ಜೂನ್ ೦೭ ಕವನ ೪೩೮ ವೀಕ್ಷಣೆ

ನೆತ್ತಿಯ ಮೇಲೊಂದತ್ತು ಅಣಕಿಸುವ ಅಣಬೆಗಳುಕೊಳೆತ ಸುಡು ಬಿಸಿಯ ಸೆಗಣಿಒಳಗಿನ ಬೆಳ್ಳನೆಯ ನುಣ್ಣನೆಯ ಕಾಗೆ ಕಡುಬುನಾಲಿಗೆ ಸವರಿಕೊಂಡು ನಿಂತ ನಾಯಿ, ಕಾಗೆ, ಕೋಳಿಗಳುನೆತ್ತಿಗೇರಿದ ಚೆಡ್ಡಿಯ ಕೀರಿಟಗಳುಗಂಜಲದ ಗಮಲು, ಎಂಜಲೆಲೆಯ ಅನ್ನದಮಲುಬಾಣಂತಿಯ, ಋತು...

ಬೆರಳ್‌...

ಏಪ್ರಿಲ್ ೨೨ ಲೇಖನ ೯೪೩ ವೀಕ್ಷಣೆ

ಇವ್ರು ದಾನಿ ಬುಡಕಟ್ಟು ಜನರು. ಇಂಡೋನೇಷಿಯಾದ ಪಶ್ಚಿಮ ನ್ಯೂಗಿನಿ ಪ್ರಾಂತ್ಯದವ್ರು. ಅದ್ರಲ್ಲೂ ನ್ಯೂಗಿನಿಯ ಪಪುವ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಾಣಬಹುದು. ಇಲ್ಲಿ ಈ ಮಂದಿ ತುಂಬಾ ವಿಶಾಲವಾಗಿ ಹರಡಿಕೊಂಡಿದ್ದಾರೆ. ಸುಮಾರು 2,50,000ಕ್ಕೂ ಅಧಿಕ ಮಂದ...

ಕತ್ತಲು...

ಏಪ್ರಿಲ್ ೨೦ ಕವನ ೭೨೭ ವೀಕ್ಷಣೆ

ಗಂಟೆ ಕತ್ತಲ ಹನ್ನೆರಡಕ್ಕೆ ಮುತ್ತಿಟ್ಟಾಗ ಉಳಿದ ಅರ್ಧ ನೆನಪ ಸೀಸೆ ಮತ್ತೇರುವುದು ಜಾರುವುದು ಬೀದಿಗೆ ಕಣ್ಣು. ಕೊನರುತ್ತಿದೆ ಬೀದಿ ದೀಪದ ಕೆಳಗೆ ಕನಸು ಸ್ನೇಹ, ಪ್ರೀತಿ ಅಲೆಯುತ್ತಿದೆ, ಚರಂಡಿ ಬದಿಯಲ್ಲಿ, ಕೆಸರು ತೀರಗಳಲ್ಲಿ, ಮಾನವೀಯತೆ ನಗುತ್ತಿದ...

ಅವಳು ನೈದಿಲೆ!

ಏಪ್ರಿಲ್ ೧೧ ಕವನ ೪೬೭ ವೀಕ್ಷಣೆ

ನನ್ನ ನೆನಪ ರಾಡಿಯಲ್ಲಿ ಅವಳೊಂದು ನೈದಿಲೆ ಕಳೆದುಕೊಂಡೆ ಎದೆಯ ನಭದ ಚಂದಿರೆ ನನ್ನ ಮನದ ಬನದ ನವಿಲೆ ಅವಳ ಪಿಸುಮಾತಿನ ಸಪ್ಪಳ ಮಲ್ಲಿಗೆಯ ಪರಿಮಳ ನಗು, ಸ್ಪರ್ಶ, ಹರ್ಷ ನಂಬಿ ಅರಿತೆ ನನ್ನ ಹೊರೆತು ನಾನು ಅವಳಿಗೆಂದಿಗೂ ಕನಸ ಪಲ್ಲಕ್ಕಿ ಒಪ್ಪಲಿಲ್ಲ ಮಾತ...

ಗೋಡೆಗಳು ಮಾತಾಡುತ್ತವೆ!

ಮಾರ್ಚ್ ೨೪ ಲೇಖನ ೫೨೮ ವೀಕ್ಷಣೆ

ಹೌದು ನನ್ನ ಕೋಣೆಯ ಗೋಡೆಗಳಿಗೊಂದು ವಿಶಿಷ್ಟ ಶಕ್ತಿಯಿದೆ. ಕಾಲ್ಪನಿಕ ಪ್ರಭೆಯ ಕತ್ತಲಲ್ಲಿ ಕಂಡರೆ ಬೆಳ್ಳಂಬೆಳಕಿನಲ್ಲಿ ಸೃಜನಶೀಲತೆ ಮೈವೆತ್ತಂತೆ ಕಾಣುತ್ತವೆ. ಯಾವುದೇ ಚಿತ್ತಾರಗಳಿಲ್ಲದ, ಕನ್ನಡಿಯಿಲ್ಲದ ಮೂರು ಗೋಡೆಗಳು ಮತ್ತು ತನ್ನ ಅರ್ಧದಷ್ಟು ಪ...

ಮಹಾಮನೆ!

ಮಾರ್ಚ್ ೨೩ ಲೇಖನ ೧,೦೯೦ ವೀಕ್ಷಣೆ

ಹಸಿರ ತಪ್ಪಲು, ಅಲ್ಲಿ ಜುಳು ಜುಳು ನಾದವರಿಸೋ ಹೊಳೆಗಳು, ಚಿಲಿಪಿಲಿ ಹಕ್ಕಿಗಾಳ ಗಾನ, ಹೂಗಳ ಘಮಗಳ ಮಧ್ಯೆ ಅಚ್ಚರಿ ಮೂಡಿಸುವ ವಿಚಿತ್ರವೆನಿಸೋ ವೃತ್ತಾಕಾರದ ಕಟ್ಟಡಗಳು ಕಾಣಿಸ್ತವೆ. ಇಂಥ ಕಟ್ಟಡಗಳನ್ನು ಅಮೆರಿಕ ಉಪಗ್ರಹಗಳು 1960-70ರ ದಶಕದಲ್ಲಿ ಪತ್...

ಸರ್ರಿಯಲಿಸಂ

ಮಾರ್ಚ್ ೧೬ ಲೇಖನ ೫೭೧ ವೀಕ್ಷಣೆ

ಫ್ರೆಂಚ್ ಸಾಹಿತ್ಯದ ಅದ್ವೀತಿಯ ಪಂಥ ಸರ್ರಿಯಲಿಸಂ ಪಂಥ. ಸರ್ರಿಯಲಿಸಂ ಎಂಬುದು ಅತಿ ವಾಸ್ತವವಾದ. ಸರ್ವಕಾಲಿಕ ಪ್ರತಿಫಲನವುಳ್ಳ ಸಾಹಿತ್ಯ ಪರಂಪರೆ, 20ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ಹೊಸ ಹೊಸ ಬೆಳವಣಿಗೆಗಳು ರೂಪುಗೊಳ್ಳುತ್ತಿದ್ದ ಸಂದರ್ಭದಲ...

ದೊಡ್ಡವ್ರು (ಕೆಲ್ವರು)

ಮಾರ್ಚ್ ೦೫ ಕವನ ೪೬೯ ವೀಕ್ಷಣೆ

ದೊಡ್ಡದು, ವಯಸು ಮಾತ್ರ. ಲಾಯಕ್ಕಲ್ಲ ಅನ್ಸುತ್ತೆ. ಆದ್ರೂ... ಸಣ್ಣವ್ರ ಥರ ಹಠ, ಬೇಕಾ? ತಪ್ಪಿಗಾಗಿ ಕಾದು ಹೆಂಚಾಗುವುದು ಮಾತಾಡುವುದು ಕೆಂಪಗೆ ಸೇಡಾ? ಕೆದಕುವ ಕುಹಕ, ಕೊಂಕು. ನನಗೆ ಸರಿಯಾಗಿದ್ದು, ಎಲ್ರಿಗೂ? ಸ್ವಾರ್ಥಿಗಳಾ? ಸಣ್ಣ ಮಕ್ಕಳಾ? ಈ ಕೆ...

ಸಿಸಿಎಲ್​ ಫೈನಲ್​ನಲ್ಲಿ ತಮಿಳರೆಂಬ ಮಹಾ ವಿಕೃತರು

ಫೆಬ್ರ ೧೭ ಲೇಖನ ೭೦೯ ವೀಕ್ಷಣೆ

`ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನೂ` ಅನ್ನುವಂತ ಗೋವಿನ ಹಾಡು ಕೇಳಿ ಬೆಳೆದವ್ರು ಕನ್ನಡದವ್ರು. ಇಲ್ಲಿ ಪುಣ್ಯಕೋಟಿ ಗೋವಿನ ಮನಸ್ಥಿತಿಯ ಜನರೂ ಇದ್ದಾರೆ, `ಎನ್ನ ಒಡಹುಟ್ಟಕ್...

ಅದು ಯುದ್ಧವಲ್ಲ, ಮಹಾ ಅತ್ಯಾಚಾರ!

ಜನ ೨೧ ಲೇಖನ ೧,೫೮೭ ವೀಕ್ಷಣೆ

ಅದು ಗಣರಾಜ್ಯ ಚೀನಾದ ಹಳೆಯ ರಾಜಧಾನಿ. ಸುಮಾರು ಆರು ಸಾಮ್ರಾಜ್ಯಗಳ ರಾಜಧಾನಿಯಾಗಿ ಮೆರೆದ ಸಾಂಸ್ಕೃತಿಕ ನಗರ ನಾನ್ಜಿಂಗ್. ಆದ್ರೆ 1937ರ ಡಿಸೆಂಬರ್ ತಿಂಗಳಿನಲ್ಲಿ ಆರು ವಾರಗಳ ಕಾಲ ನಡೆದ ನರಮೇಧದಿಂದಾಗಿ ನಾನ್ಜಿಂಗ್ ನಗರ ಚೀನಾ ಇತಿಹಾಸದ ಕರಾಳ ಅಧ್ಯ...

ಮನಸೇ ಕಸವಾಗಿ...

ಜನ ೧೯ ಕವನ ೪೬೬ ವೀಕ್ಷಣೆ

ದೈಹಿಕ ಕನಸ್ಸಿನಿಂದೆದ್ದಾಗ ಒದ್ದೆ, ಮನಸಿಗೊಂದು ಸಣ್ಣ ತೃಪ್ತಿ, ಎಂತದ್ದೋ ವಾಸನೆ ಮುಗಿಯದ ಯಾತನೆ, ಸುಖಕ್ಕೆ ಅದ್ಯಾವ ಅಂತ್ಯ. ಮತ್ತದೇ ನಿತ್ಯದ ಮಲೆತ ಮಲಕ್ಕೆ ಅನುದಿನದ ಸ್ವಾತಂತ್ರ್ಯ ಮೂಗು ಮುರಿಯುವುದೇಕೆ? ತಿನ್ನುವಾಗ ಅದು ಅನ್ನವೇ ಆಗಿತ್ತು. ನಮ...