ಕೆಲಸ ಖಾಲಿಯಿದೆ. ಅದನ್ನ ಮಾಡೋಕೆ ಯಾರೂ ಮುಂದೆ ಬರ್ತಿಲ್ಲ!
ಭಾರತದ 1.2 ಮಿಲಿಯನ್ ಜನರಲ್ಲಿ ಧರ್ಮ ಗುರುಗಳಿದ್ದಾರೆ, ಚಿಂದಿ ಹಾಯುವವರಿದ್ದಾರೆ, ರಾಜಕಾರಣಿಗಳಿದ್ದಾರೆ. ಕೊಲೆಗಡುಕರಿದ್ದಾರೆ, ನಟರಿದ್ದಾರೆ, ತಲೆ ಹಿಡುಕರಿದ್ದಾರೆ, ರೈತರಿದ್ದಾರೆ, ಪ್ರಖರ ಪಂಡಿತರೂ ಇದ್ದಾರೆ. ಹೀಗೆ ಹಲವು ಮಂದಿ ಒಂದಿಲ್ಲೊಂದು...