ತಲೆಗೆ ಕಸರತ್ತು
ಇಬ್ಬರು ಹುಡುಗರಲ್ಲಿ ನಿಮ್ಮ ವಯಸು ಎಷ್ಟೆಂದು ಕೇಳಿದಕ್ಕೆ ಅವರು ಸರಿಯಾದ ವಯಸ್ಸು ಹೇಳಿದರು. ನಂತರ ಇಬ್ಬರ ವಯಸ್ಸನ್ನು ಕೂಡಿಸಿ ಹೇಳಿ ಎಂದರೆ ಮಾತ್ರ ಒಬ್ಬ ಕಳೆದು ೪೪ ಎಂದ ಇನ್ನೊಬ್ಬ ೧೨೮೦ ಎಂದು ಗುಣಿಸಿ ಹೇಳಿದ. ಹಾಗಾದರೆ ಅವರಿಬ್ಬರ ವಯಸೆಷ್ಟು?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
bvenkatraya
ಇಬ್ಬರು ಹುಡುಗರಲ್ಲಿ ನಿಮ್ಮ ವಯಸು ಎಷ್ಟೆಂದು ಕೇಳಿದಕ್ಕೆ ಅವರು ಸರಿಯಾದ ವಯಸ್ಸು ಹೇಳಿದರು. ನಂತರ ಇಬ್ಬರ ವಯಸ್ಸನ್ನು ಕೂಡಿಸಿ ಹೇಳಿ ಎಂದರೆ ಮಾತ್ರ ಒಬ್ಬ ಕಳೆದು ೪೪ ಎಂದ ಇನ್ನೊಬ್ಬ ೧೨೮೦ ಎಂದು ಗುಣಿಸಿ ಹೇಳಿದ. ಹಾಗಾದರೆ ಅವರಿಬ್ಬರ ವಯಸೆಷ್ಟು?
ಲಕ್ಷ್ಮಿಯ ಹಣದ ಚೀಲದಲ್ಲಿ ೭೦೦ ರೂ.ಗಳಿವೆ. ಅದರಲ್ಲಿ ೨೫ ಪೈಸೆ ಪಾವಲಿಗಳು, ೫೦ ಪೈಸೆಯ ಪಾವಲಿಗಳು ಮತ್ತು ೧ ರೂ. ಪಾವಲಿಗಳು. ಎಲ್ಲಾ ಪಾವಲಿಗಳು ಒಂದಕ್ಕೊಂದು ಸಮವಾಗಿದೆ. ಪ್ರತಿಯೊಂದು ಎಷ್ಟು ಪಾವಲಿಗಳು ಹೇಳುವಿರಾ?
ಸಂಪದದ ಸದಸ್ಯರಲ್ಲಿ, ನನ್ನದೊಂದು ವಿನಂತಿ. ನಾನು ಒಂದು ಪುಸ್ತಕದಿಂದ ಆಯ್ದ ಒಂದೆರಡು ವಾಕ್ಯಗಳನ್ನು ನಿಮ್ಮ ಮುಂದಿಡುತ್ತೇನೆ. ನೀವು ಇದನ್ನು ಯಾವ ರೀತಿಯಲ್ಲಿ ಉಚ್ಚಾರ ಮಾಡಿ ಓದುತ್ತೀರೋ ಅದೇ ರೀತಿ ಬರೆದು ತಿಳಿಸಬೇಕು. ಒಂದೇ ರೀತಿ ಇರುವ ವಾಕ್ಯ ಎಷ...
ನಾನು ನಿಮ್ಮ ಸಂಪದಕ್ಕೆ ಹೊಸದಾಗಿ ಸೇರಿದ ಸದಸ್ಯ. ಕೆಲವು ಜನಮತವನ್ನು ಹಾಕಿರುವೆನು. ಈಗ ಅವುಗಳನ್ನು ನೋಡಬೇಕಾದರೆ ಹೇಗೆ ನೋಡುವುದು ಎಂದು ತಿಳಿಸುವಿರಾ?
ನಾವು ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತೇವೆ. ಪ್ರತಿಕ್ರಿಯಿಸುತ್ತೇವೆ. ನಾವು ಬರೆದ ಎಲ್ಲಾ ಬರಹಗಳನ್ನು ಒಂದೇ ಕಡೆಯಲ್ಲಿ ನೋಡಲು ಸಾಧ್ಯವಾದ ಹಾಗೇ ನಾವು ಪ್ರತಿಕ್ರಿಯಿಸಿದ ವಿವರಗಳು ಒಂದೇ ಕಡೆ ಸಿಗುವ ಹಾಗೆ ಯಾಕೆ ಮಾಡಬಾರದು. ಕೇವಲ ನಮ್ಮ ಪ್ರತಿ...
ಎಂಟು ಎಂಬ ಅಂಕೆಯನ್ನು ಎಂಟು ಸಲ ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಂಡು ಒಂದು ಸಾವಿರ ಬರುವ ಹಾಗೆ ಎಷ್ಟು ವಿಧದಲ್ಲಿ ಮಾಡಿತೋರಿಸುವಿರಿ?
ತಿಮ್ಮನು ಬಹಳ ಬುದ್ಧಿವಂತ. ಅವನು ರೂಪಾಯಿ ಆರನ್ನು ಆರು ನೂರಕ್ಕೆ ಸಮವೆಂದು ನಿರೂಪಿಸಿ ತೋರಿಸಿದ. ನಿಮ್ಮಿಂದ ಸಾಧ್ಯವೇ?
ಸ್ವಲ್ಪ ಮಟ್ಟಿಗೆ ಕದ್ದು ಕೇಳುವುದು ಒಳ್ಳೆಯದು! ನಿಮ್ಮ ತಲೆಯೊಳಗಿರುವ ಜಗತ್ತೂ, ತಲೆಯ ಹೊರಗಿರುವ ಜಗತ್ತೂ ಬೇರೆ ಬೇರೆ ಎಂಬುದು ಆಗ ತಿಳಿದೀತು!
ಹಸಿವು ಊಟದ ರುಚಿಯನ್ನು ಹೆಚ್ಚಿಸುತ್ತದೆ. ಆದ್ದುದರಿಂದ, ಬಡವ ಉಣ್ಣುವ ಆಹಾರವು ಶ್ರೀಮಂತ ಉಣ್ಣುವ ಆಹಾರಕ್ಕಿಂತಲೂ ರುಚಿಕರವಾಗಿರುತ್ತದೆ.
ಹಡಗು ಯಾವುದೇ ದಿಕ್ಕಿನಲ್ಲಿ ಸಾಗುತ್ತಿದ್ದರೂ ಅದರಲ್ಲಿರುವ ದಿಕ್ಸೂಚಿ ಉತ್ತರ ದಕ್ಷಿಣಾಭಿಮುಖವಾಗಿಯೇ ನಿಂತಿರುವುದು. ಅದೇ ಪ್ರಕಾರವಾಗಿ ಮನುಷ್ಯನು ಏನು ಕೆಲಸ ಮಾಡುತ್ತಿದ್ದರೂ ಅವನ ಮನಸ್ಸು ಮಾತ್ರ ಪರಮಾತ್ಮನಲ್ಲಿಯೇ ನೆಲೆಸಿರಬೇಕು.
ನಗುವು ಸಹಜ ಧರ್ಮ, ನಗಿಸುವುದು ಪರಧರ್ಮ, ನಗುವನು ಕೇಳುತ್ತಾ ನಗುವುದು ಅತಿಶಯದ ಧರ್ಮ.
ಹೆಸರು ಕನ್ನಡ, ರಾಜ್ಯ ಕನ್ನಡ ಆದರೆ ಕನ್ನಡ ಮಾತಾಡುವ ಜನ ಕಡಿಮೆ- ಯಾವುದಿದೂ ಹೇಳಿ?