ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Chandrakala Nandavara
C

Chandrakala Nandavara

kvcn

೨೧ ಲೇಖನಗಳು ೨,೫೪೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

‘ನನ್ನೂರು ನನ್ನ ಜನ’ (೫೦) ನೀರಿನ ಪುರಾಣ

ಏಪ್ರಿಲ್ ೦೧ ಲೇಖನ ೧೦೩ ವೀಕ್ಷಣೆ

ಹಿಂದೆಯೇ ಹೇಳಿದಂತೆ ಕಾಟಿಪಳ್ಳದ ಪುನರ್ವಸತಿ ವಲಯಗಳಲ್ಲಿ ವ್ಯವಸ್ಥಿತವಾದ ರಸ್ತೆಗಳು, ಪ್ರತಿಯೊಂದು ಬ್ಲಾಕ್‍ಗೂ ಶಾಲೆಗಳೂ, ಹಾಗೆಯೇ ಸಾರ್ವಜನಿಕ ಬಾವಿಗಳೂ ಇದ್ದು ಇಲ್ಲಿಗೆ ಬಂದ ಜನರಿಗೆ ಅಂದರೆ ಪಣಂಬೂರಿನ ಹಳ್ಳಿಯ ಮಂದಿಗೆ ಈ ವ್ಯವಸ್ಥೆಯಲ್ಲಿ ಅಲ್ಲಿ...

‘ನನ್ನೂರು ನನ್ನ ಜನ’ (೪೯) ಅತಂತ್ರವಾದ ಬದುಕಿನಲ್ಲಿಯೂ ಅದಮ್ಯ ಚೈತನ್ಯಗಳು

ಮಾರ್ಚ್ ೨೫ ಲೇಖನ ೮೦ ವೀಕ್ಷಣೆ

ನಮ್ಮ ಹಿತ್ತಲಿನ ಮಣ್ಣಿನ ಗೋಡೆಯ ಕೆಲಸದಿಂದಾಗಿ ಹಿಂದಿನ ಎರಡು ಮನೆಗಳವರು ಆತ್ಮೀಯರಾದರು. ಒಬ್ಬರು ಶೀನಣ್ಣ. ಅವರ ಮನೆಯಲ್ಲಿ ಮಡದಿ ಬೀಡಿ ಕಟ್ಟುತ್ತಿದ್ದರು. ದೊಡ್ಡವರಾದ ಇಬ್ಬರು ಹೆಣ್ಣುಮಕ್ಕಳು 5ನೇ ಬ್ಲಾಕ್‍ನಲ್ಲಿದ್ದ ಸರಕಾರಿ ಪ್ರಾಥಮಿಕ ಶಾಲೆಗೆ...

ಬಾಲಿಶ ನಂಬಿಕೆಗಳು

ಸೆಪ್ಟೆಂ ೧೩ ಲೇಖನ ೧೫೯ ವೀಕ್ಷಣೆ

ನನ್ನೂರಿನ ಬಗ್ಗೆ ನೆನಪಿಸಿಕೊಳ್ಳುತ್ತಲೇ ಬಿಚ್ಚಿಕೊಳ್ಳುವ ಸ್ನೇಹ ಸಂಬಂಧಗಳು ಹತ್ತು ಹಲವು. ಇಂದಿನ ಕಾಪಿಕಾಡು ರಸ್ತೆಯಲ್ಲಿ ಕಿರೋಡಿಯನ್ನರ ಮನೆ ಪಕ್ಕದ ಓಣಿಯ ತುತ್ತತುದಿಯ ಹಿತ್ತಿಲಲ್ಲಿ ತೆಂಗು, ಮಾವು, ಹಲಸಿನ ಮರಗಳಿದ್ದು ಒಂದು ದೊಡ್ಡ ಮನೆಯಿತ್ತು...

ಊರಿಗೊಂದು ಶಾಲೆಯ ಅಗತ್ಯವಿದೆಯಲ್ಲಾ!

ಸೆಪ್ಟೆಂ ೦೭ ಲೇಖನ ೧೪೫ ವೀಕ್ಷಣೆ

ಬಿಜೈ ಎಂದಾಕ್ಷಣ ಸಿಗುವ ಆಪ್ತತೆ ಇನ್ನುಳಿದ ಯಾವ ಊರಲ್ಲೂ ಸಿಗಲಿಲ್ಲ ಎನ್ನುವುದು ಪೂರ್ಣ ಸತ್ಯವಲ್ಲ. ಆದರೆ ಬಾಲ್ಯ ಕಳೆದ ಊರಲ್ಲಿ ಮುಗ್ಧತೆಯ ದಿನಗಳು ನನ್ನದಾಗಿದ್ದುದರಿಂದಲೇ ಆ ಪ್ರೀತಿ ವಿಶ್ವಾಸಗಳಿಗೆ ತನ್ನದೇ ಆದ ವೈಶಿಷ್ಟ ಇದೆ ಎನ್ನುವುದೂ ಸತ್ಯ....

ದೇವೆರ್ ದಕ್ಕ್‍ದ್ ಪೋವಡ್....

ಸೆಪ್ಟೆಂ ೦೧ ಲೇಖನ ೧೨೮ ವೀಕ್ಷಣೆ

ಮನುಷ್ಯ ಸಂಘಜೀವಿ ಎನ್ನುತ್ತಾರೆ. ಮನುಷ್ಯ ಮಾತ್ರವಲ್ಲ ಯಾವ ಪ್ರಾಣಿಯೂ ಒಂಟಿಯಾಗಿರುವುದಿಲ್ಲ. ಜೊತೆಯೊಂದು ಬೇಕೇ ಬೇಕು. ಆದರೆ ಮನುಷ್ಯನಿಗೆ ಇತರ ಪ್ರಾಣಿ, ಪಕ್ಷಿ ಕೀಟಗಳಿಗಿಂತ ವಿಶೇಷವಾದ ಗುಣವೊಂದಿದೆ. ಅದುವೇ ಸ್ನೇಹ. ಆದರೆ ಸ್ನೇಹವೂ ಕೂಡ ಎಲ್ಲರ...

ಅಂದಿನ ಆಧುನಿಕ ಬಡಾವಣೆ

ಆಗಸ್ಟ್ ೨೪ ಲೇಖನ ೧೦೬ ವೀಕ್ಷಣೆ

ನನ್ನೂರನ್ನು ನನ್ನೂರಿನ ಜನರನ್ನು ನೆನಪಿಸುತ್ತಾ ಕುಳಿತಾಗ ಇನ್ನೂ ಅನೇಕರು ಮನಸ್ಸಿನ ಪರದೆಯ ಮೇಲೆ ಬಂದು ಹೋಗುತ್ತಿರುತ್ತಾರೆ. ಒಂದೊಂದು ಮನೆಯ, ಮನೆ ಮಂದಿಯ ಬಗೆಗಿನ ಅನೇಕ ನೆನಪುಗಳಲ್ಲಿ ಕೆಲವೊಂದು ನೆನಪಾಗುತ್ತವೆ. ಹಲವು ನನ್ನ ವಯಸ್ಸಿನ ಕಾರಣದಿಂದ...

ನನ್ನೂರಿಗೆ ಆಧುನಿಕತೆಯ ಪ್ರವೇಶ

ಆಗಸ್ಟ್ ೧೭ ಲೇಖನ ೧೬೭ ವೀಕ್ಷಣೆ

ನನ್ನೂರಿನ ಬಗ್ಗೆ ಹೇಳುವಾಗ ಇನ್ನೊಂದು ಅಂಶ ಬಹಳ ಮುಖ್ಯ ವಾದುದು. ಪ್ರಕೃತಿ ಸಹಜವಾದ ಬದುಕು ಆಧುನಿಕತೆಯ ಕಡೆಗೆ ಹೊರಳುತ್ತಿದ್ದ ಕಾಲ. ಶುಚಿತ್ವಕ್ಕೆ ಮಹತ್ವ ಬಂದ ಕಾಲವೂ ಹೌದು. ಮಡಿವಂತಿಕೆ ಹಾಗೂ ಶುಚಿತ್ವಕ್ಕೆ ಸಂಬಂಧವಿದೆಯಾದರೂ ಎರಡೂ ಒಂದೇ ಅಲ್ಲ....

ನನ್ನೂರನ್ನು ರೂಪಿಸಿದ ಕಾಪಿಕಾಡು ಶಾಲೆ

ಆಗಸ್ಟ್ ೧೦ ಲೇಖನ ೧೩೪ ವೀಕ್ಷಣೆ

ರಸ್ತೆಯ ಎರಡೂ ಬದಿಗಳಲ್ಲಿದ್ದ ಕಾಪಿಕಾಡಿನ ಕಾಲನಿಯಲ್ಲಿ ಸಾಕಷ್ಟು ಮನೆಗಳಿದ್ದು ಸಾಕಷ್ಟು ಜನಸಂಖ್ಯೆಯೂ ಇತ್ತು. ಅವರ ಆರಾಧ್ಯ ದೈವದ ದೈವಸ್ಥಾನವೂ ಇದ್ದು, ಗುಡ್ಡೆಯ ದಾರಿಯಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿತ್ತೆಂದು ಕೇಳಿದ್ದೇನೆ. ದೈವಸ್ಥಾನದ ಕೋಲ,...

ವಿಶಾಲ ಮನೆ, ವಿಶಾಲ ಅನುಭವ

ಆಗಸ್ಟ್ ೦೪ ಲೇಖನ ೧೫೩ ವೀಕ್ಷಣೆ

ನನ್ನ ಊರಿನ ಗಣ್ಯರಲ್ಲಿ ಒಬ್ಬರು ಸೈಕಲ್ ಶಾಪ್ ಇಟ್ಟುಕೊಂಡಿದ್ದ ಕೃಷ್ಣಪ್ಪನವರು. ಇವರು ನನ್ನ ಅಪ್ಪನಿಗಿಂತ ಹಿರಿಯರು, ನನ್ನ ಅಜ್ಜನ ಕಿರಿಯ ಸ್ನೇಹಿತರು. ಅವರ ಮಡದಿ ಲೀಲಕ್ಕ. ಇವರು ಮದುವೆ ಯಾದ ಹೊಸತರಲ್ಲಿ ನನ್ನ ಅಜ್ಜ ಇವರನ್ನು ಮನೆಗೆ ಊಟಕ್ಕೆ ಕರೆ...

ಸೇವೆಯ ಹರಿಕಾರರು

ಜುಲೈ ೨೭ ಲೇಖನ ೧೪೦ ವೀಕ್ಷಣೆ

ನನ್ನ ಬಾಲ್ಯದ ದಿನಗಳಲ್ಲಿ ನಮ್ಮೂರಿಗೆ ಹೊಸದಾಗಿ ಬಂದವರು ಉದಯ ಪ್ರಿಂಟರಿಯ ಮಾಲಕರಾದ ಎಸ್. ನಾರಾಯಣರಾಯರು. ಅವರು ಪಾಯಸರಗುಡ್ಡೆಗೆ ಮುಖ್ಯದಾರಿಯಾಗಿದ್ದ ಇಂದಿನ ಪಾಯಸ್ ಹಿಲ್ ರಸ್ತೆ ಎಂಬಲ್ಲಿ ಮನೆ ಹಿತ್ತಿಲನ್ನು ಕೊಂಡುಕೊಂಡರು. ಅವರ ಮಕ್ಕಳು ನಮ್ಮ ಕ...

ಅರೆಪುದಡ್ಡೆ, ಪತ್ರ್ ರೊಟ್ಟಿ, ಬೆಳ್ಳಿ ಲೋಟದ ಹಾಲು

ಜುಲೈ ೨೦ ಲೇಖನ ೧೦೮ ವೀಕ್ಷಣೆ

ಗ್ರೆಟ್ಟಾ ಬಾಯಿ ತನ್ನ ಹಿತ್ತಲಲ್ಲಿ ಹಬಿನಮ್ಮನವರ ಮನೆಯ ಮುಂದೆ ಒಂದು ದೊಡ್ಡ ಮನೆಯನ್ನು ಕಟ್ಟಿಸಿದರು. ಆ ಮನೆಗೆ ಒಬ್ಬರು ಸಾಹೇಬರ ಸಂಸಾರ ಬಿಡಾರಕ್ಕೆ ಬಂದರು. ಆ ಸಾಹೇಬರುಸರಕಾರದ ಅಧಿಕಾರಿಗಳಾಗಿದ್ದರು. ಅವರಿಗೆ ಓಡಾಡಲು ಚಾಲಕ ಸಹಿತ ಕಾರು ಇತ್ತು....

ಕೊನೆಗೂ ಸಿಕ್ಕಿತು ಕೃತಜ್ಞತೆಯ ಅವಕಾಶ

ಜುಲೈ ೧೩ ಲೇಖನ ೧೦೭ ವೀಕ್ಷಣೆ

ನಾನು ಕಾಲೇಜಿಗೆ ಸೇರುವುದಕ್ಕೆ ಅಡ್ಡಿಯಾದ ಅಂಶಗಳು ಯಾವುವು ಎಂಬುದರಲ್ಲಿ ಮೇಲ್ನೋಟಕ್ಕೆ ಕಾಣುವಂತಹುದು ನನ್ನ ಅಪ್ಪನ ಸಂಪಾದನೆ. ಶಾಲಾ ಮಾಸ್ತರಿಕೆಯ ಅಂದಿನ ಸಂಬಳದಲ್ಲಿ ಕಾಲೇಜು ಕಲಿಯುವ ಸಾಧ್ಯತೆಗೆ ಅಪ್ಪನಿಗೆ ನೆರವಾಗಲು ಸಾಧ್ಯವಿಲ್ಲ. ಯಾಕೆಂದರೆ ಹ...