ನಮಗೊಬ್ಬ ಅಳಿಯನುಬೇಕು
ನಾವು ಬಡವರು ನಮಗೊಬ್ಬ ಅಳಿಯನುಬೇಕು ಅಳಿಯನು ಬಡವನಾಗಿರಬೇಕು ಅಪ್ಪ: S/W Engineer ಆಗಿರಬೇಕು Foreign ಗೆ ಹೋಗಿ ಬರುತ್ತಿರಬೇಕು 30x40 ರ ಮನೆ ಎರಡಿರಬೇಕು ಊರಲಿ ತೋಟ ಗದ್ದೆಯಿರಬೇಕು ಅಕೌಂಟಲಿ 20 ಲಕ್ಷ ದುಡ್ಡಿರಬೇಕು ದುಡ್ಡು ಡಾಲರದಾಗಿರಬೇಕು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
deepak.pandurangi
ನಾವು ಬಡವರು ನಮಗೊಬ್ಬ ಅಳಿಯನುಬೇಕು ಅಳಿಯನು ಬಡವನಾಗಿರಬೇಕು ಅಪ್ಪ: S/W Engineer ಆಗಿರಬೇಕು Foreign ಗೆ ಹೋಗಿ ಬರುತ್ತಿರಬೇಕು 30x40 ರ ಮನೆ ಎರಡಿರಬೇಕು ಊರಲಿ ತೋಟ ಗದ್ದೆಯಿರಬೇಕು ಅಕೌಂಟಲಿ 20 ಲಕ್ಷ ದುಡ್ಡಿರಬೇಕು ದುಡ್ಡು ಡಾಲರದಾಗಿರಬೇಕು...
ದಿನದ ಪ್ರತಿಯೊಂದು ಕ್ಷಣಕ್ಕೂ ತನ್ನದೆ ಆದ ಮಹತ್ವವಿದೆ ಮುಂಜಾವು ನೀರಿಕ್ಷೆ ಕೊಟ್ಟರೆ ಮಧ್ಯಾಃನ ನಂಬಿಕೆ ಕೊಡುತ್ತದೆ ಸಾಯಂಕಾಲದ ತಂಗಾಳಿ ಪ್ರೀತಿ ವಿಶ್ವಾಸ ಕೊಟ್ಟರೆ ರಾತ್ರಿ, ದಿನವಿಡಿ ಸಾಧಿಸಿರುವುದಕ್ಕೆ ಕಣ್ತುಂಬ ನಿದ್ದೆ ಕೊಡುತ್ತದೆ ಇವತ್ತು ಇವ...
ನನ್ನ ಕಣ್ಣ ಕನ್ನಡಿಯೊಳಗಿಳಿದು ನೋಡು ನಿನ್ನ ರೂಪವ ಓ ಚೆಲುವೆಯೆ ನಿನ್ನ ಚೆಲುವಿನ ಅರಿವು ನಿನಗಿದೆಯೆ ಓ ಮನವೆ ಈ ಚೆಲುವೆಯ ಮನದಲಿ ನೀನಿರುವೆಯೆ ನಿನ್ನ ಹಾಲ್ಗೆನ್ನೆಯ ನೋಡಿ ಬೆಳದಿಂಗಳನು ಮರೆತೆ ತಂಗಾಳಿ ಜೊತೆಸೇರಿ ನನ್ನುಸಿರಲಿ ಬೆರೆತೆ ನಿನ್ನ ನಸು...
ಬದುಕು ನಲುಗಿದೆ ದೇಹವು ನಡುಗಿದೆ ಜಗವು ತುಂಬಿದೆ ನೀರಿನಿಂದ ಮನವು ತುಂಬಿದೆ ಕಣ್ಣೀರಿನಿಂದ ಕನಸು ಕೊನರಿದೆ ಮನಸು ಮುದುಡಿದೆ ಸುತ್ತಲು ನೀರುಂಟು ಕುಡಿಯಲು ವಿಷವುಂಟು ಆದರೆ ನನ್ನೇ ನಂಬಿದ ಜೀವಗಳಿವೆ ನಂಬಿದ ಜೀವಗಳಿಗೆ ದೇಹದ ನಂಟಿದೆ ಹಸಿದ ಹೊಟ್ಟೆಯ...
ಅಮ್ಮ ನಿನ್ನ ಕರುಣೆಯ ಮಡಿಲಲ್ಲಿ ನಾನೀರ ಬೇಕಮ್ಮ ಅಮ್ಮ ನಿನ್ನ ಮುದ್ದಿನ ಮಗುವಾಗಿ ನಿನ್ನ ನಗೆಸುತಿರಬೇಕಮ್ಮ ನವಮಾಸದಿ ಕಷ್ಟಪಟ್ಟು ನನಗೆ ಜನ್ಮ ನೀಡಿದೆಯಮ್ಮ ನನಗೆ ಜನ್ಮ ನೀಡಿ ನೀ ಮರುಜನ್ಮ ಪಡೆದೆಯಮ್ಮ ಎದೆ ಹಾಲೆಂಬ ಅಮೃತವನು ನೀ ಕೂಡಿಸಿದೆಯಮ್ಮ ಹರ...
ಓ ಮೇಘಗಳೆ ಓ ಮೇಘಗಳೆ ಮೊದಲ ವರ್ಷ ಧಾರೆಯ ಸುರಿಸು ಫಲಕೊಡುವ ಹೂವನು ಅರಳಿಸು ಕಾಮನ ಬಿಲ್ಲನು ಮೈಯೊಳಗಿರಿಸಿದ ಪಾತರಗಳು ಕರೆಯುತಿವೆ ಸುಂದರ ಮಕರಂದವ ಹೂವೊಳು ತುಂಬಲು ದುಂಬಿಗಳು ಕರೆಯುತಿವೆ ಬರಡಾಗಿರುವ ವನ ಬನಗಳು ಕರೆಯುತಿವೆ ಹಸಿರ ಕಾನನದ ನಡುವಿರುವ...
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ ಓ ಗೆಳೆಯ ಮರೆಯಾಯಿತಲ್ಲ ಒಳ್ಳೆತನ ಸೂರ್ಯನುದಯಿಸುವ ಮೊದಲೆ ಕೊಗಿದೆನಲ್ಲ ನಿನ್ನ ಹೆಸರ ಚಂದ್ರನುದಯಿಸುವ ಮೊದಲೆ ಮರೆಯಾದೆಯಲ್ಲ ಓ ಗೆಳೆಯ ಮರೆಯಾಯಿತಲ್ಲ ಗೆಳೆತನ... ನಿನ್ನ ಬಳಪ ನನ್ನ ಅಕ್ಷರ ಎಂದು ಹೇಳಿದ್ದೆಯಲ್ಲ ಗೆ...
ನಿನ್ನ ಕೈ ಹಿಡಿದು ನಾನಾಗ ನಡೆವಾಗ ಮುಗಿಲ ಚಂದ್ರ ನಮ್ಮ ನೋಡಿ ಮುಗಿಲ ಹಿಂದ ಸರಿದಾಗ ನನ್ನ ಬಾಳ ಕತ್ತಲದಾಗ ನಾ ಬಾಡಿ ಗುಲಾಬಿ ಹೂವೆಂದು ತಿಳಿದು ಕತ್ತಲಲ್ಲಿ ನಾ ನಿನ್ನ ಕೈ ಹಿಡಿದು ನಡೆದೆ ಅದ್ರಾಗ ಮುಳ್ಳೈತಿ ಎಂದು ಚುಚ್ಚಿದಾಗ ನಿನ್ನ ನಾ ನೆನೆದೆ ಕ...
ನಿನ್ನ ಹೇಗೆ ಮರೆಯಲಿ ತಾಯಿ ಮೊಲೆ ಹಾಲುಣಿಸದಿದ್ದರು ತೊದಲು ನುಡಿಯ ಕಲಿಸಿದೆ ಕೈತುತ್ತು ತಿನಿಸದಿದ್ದರು ಅನ್ನದ ಋಣವ ಹೆಚ್ಚಿಸಿದೆ ನಿನ್ನ ತೊಡೆಯ ಮೇಲೆ ತಲೆಯಿಡದಿದ್ದರು ಹಸಿರ ಹುಲ್ಲು ಹಾಸಿದೆ ನಿನ್ನ ಜೋಗುಳವ ಕೆಳದಿದ್ದರು ತಂಗಾಳಿಯಲಿ ನಿನ್ನ ಹಾಡು...
ಪ್ರೀತಿ ಇಲ್ಲದ ಮೇಲೆ ಸ್ವಾತಿಯ ಹನಿಯು ಭೂಮಿಗೆ ತಾಗಿತು ಹೇಗೆ... ಪ್ರೀತಿ ಇಲ್ಲದ ಮೇಲೆ ರೈತನ ಬೇವರ ಹನಿಯು ಅನ್ನವಾದಿತು ಹೇಗೆ... ಪ್ರೀತಿ ಇಲ್ಲದ ಮೇಲೆ ಪಾರಕಾಷ್ಟೇಯ ಪರಿಧಿಗೆ ಕೊನೆಯಿಲ್ಲ ಗೆಳತಿ ಪ್ರೀತಿ ಇಲ್ಲದ ಮೇಲೆ ಶಿಶುವಿನ ರೊಧನ ಕೆಳುವವರಿಲ...
ನನ್ನ ಹೆಂಡತಿ ಒಂದು Landline ಆದರೆ ನನ್ನ ಗೆಳತಿಯರು ಹಲವಾರು Mobile Landline ಬೇಕಾದರೆ ಕೊಡಬೇಕು ಅರ್ಜಿ ಕಾಯಬೇಕು ಮರ್ಜಿ Mobile ಬೇಕಿದ್ರೆ No ಅರ್ಜಿ No ಮರ್ಜಿ ಬಂದಮೇಲೆ ತೊಗೊಳಬೇಕು ಮುತುವರ್ಜಿ ನನ್ನ Landline ಹಿಡಿದಿದೆ ಮೂಲೆ, ಹಾಕಿದ...
ಕುಡುಕನೊಬ್ಬ ರೊಡ್ನ್ಯಾಗ ಹೊಂಟಿದ್ದ ರೊಡ್ನ್ಯಾಗ ಹೊಗ್ತಾ ಘಟರ್ದಾಗ ಬಿದ್ದಿದ್ದ ಅವನ ಪುಣ್ಯಾ ಘಟರು ಒಣಗಿತ್ತ ತಲಿಗೆರಿದ್ದು ಕೆಳಗ ಇಳಿದಿತ್ತ ಆಲ್ಲಿ ಒಂದು ಹಂದಿ ಮಲಗಿತ್ತ ಹೆದರಿ ಅಲ್ಲಿಂದ ಒಡಕ ಹತ್ತಿತ್ತ ಇವನು ಹೆದರಿ ಮೇಲಕ ಎದ್ದಿದ್ದ ನಾಯಿ ಬಂದು...