ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದೀಪು ಬೆಳ್ಳುಳ್ಳಿ
ದ

ದೀಪು ಬೆಳ್ಳುಳ್ಳಿ

DEEPUBELULLI

೩೧ ಲೇಖನಗಳು ೫,೨೯೯ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಏಕಾಂಗಿ ನಾನಿಲ್ಲಿ

ಡಿಸೆಂ ೨೭ ಕವನ ೮೭೧ ವೀಕ್ಷಣೆ

ಎನಗಿಲ್ಲ ಯಾರಿಲ್ಲಿಇದ್ದರೂ ಎನ್ನವರಲ್ಲಎಲ್ಲರನು ಎನ್ನವರೆಂದುಕೊಂಡಿದ್ದು ಎನ್ನ ತಪ್ಪೇ ಸರಿ ....?ಎದೆಯಾಳದ ದುಗುಡ ಹೇಳಿಕೊಳ್ಳಲು ಯಾರಿಲ್ಲದಾಗ ಸಾವಿರ ಸಾವಿರ ಗೆಳೆಯರಿದ್ದರೇನುಎಲ್ಲವೂ ವ್ಯರ್ಥ,ಒಂಟಿತನದಿ ಬಂದ ಇ ಮಾತೆ ಮದುರ ಮೌನ.

ಮತ್ತೆಂದು ಸಿಗುವಳೋ

ಡಿಸೆಂ ೨೭ ಕವನ ೪೫೩ ವೀಕ್ಷಣೆ

ಎದೆಯಲೆನೋ ಡವ ಡವ ಕಣ್ಣಲೇನೋ ಕಲರವಮಾತಲ್ಲೆನೋ ತೊದಲುಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆಹೇಗೆ ತಿಳಿಯಲಿ ಅವಳ ಹೆಜ್ಜೆ ಗುರುತಾಮಿಂಚಂತೆ ಮರೆಯಾದಳಲ್ಲನನ್ನ ಅ ಮುಗ್ದ ಹುಡುಗಿ ಮತ್ತೆಂದು ಸಿಗುವಳೋ....................?

ಎನ್ನೀ ಉಡುಗೊರೆ

ಡಿಸೆಂ ೨೭ ಕವನ ೪೩೫ ವೀಕ್ಷಣೆ

ತಂಪಾದ ಸಂಜೆಯಲೊಂದು ದಿನಎಲ್ಲಿಂದಲೋ ಬಂದ ಬಿರುಗಾಳಿ ,ಸಣ್ಣ ಸಣ್ಣ ಬಿಂದುವಿನ ಹನಿಯೊಡನೆಕಪ್ಪು ಮೊಡದಿ ಮಳೆಯು ತಂದು,ಮುಂಜಾನೆಯ ಮೊಬ್ಬಲ್ಲಿಚಳಿಯಾಗಿ ಮೈ ನಡುಗುವ ಮುನ್ನನಿ ಧರಿಸಿ ಇ ನನ್ನ ಉಡುಗೊರೆ ,ಬೆಚ್ಚಗಿದ್ದರೆ ಅದೇ ಎನಗೆ ಹರುಷವು,..............

ಹುಟ್ಟು ಹಬ್ಬದ ಹಾರೈಕೆ

ಡಿಸೆಂ ೨೭ ಬ್ಲಾಗ್ ೪೯ ವೀಕ್ಷಣೆ

ಚಂದಿರನ ಮುಗುಳ್ನಗೆ ತುಂಬಿರಲಿ ಬೆಳದಿಂಗಳಂತೆ ಎಲ್ಲೆಡೆ ಪ್ರೀತಿ ಚೆಲ್ಲುತಾ ನಿನ್ನ ಜೀವನದ ಭವಿಷ್ಯವು ಚೈತ್ರ ಮಾಸದ ಚಿಗುರಿನಂತೆ ಹೊಸತು ಹೊಸತಾಗಿ ಎಲ್ಲರ ಬಾಳಪುಟದಲಿ ಮರೆಯದ ಪದವಾಗಿ ನೀ ಇರು ಎಂದು ಹಾರೈಸುವೆ

ಅಂತರಾಳದ ಪ್ರೀತಿ

ಡಿಸೆಂ ೨೭ ಬ್ಲಾಗ್ ೫೫ ವೀಕ್ಷಣೆ

ಯಾರರಿವರು ಎನ್ನಿ ಅಂತರಂಗದ ಮಿಡಿತ ಅದು ಮಿಡಿತವಲ್ಲ, ಎದೆಯಾಳದ ಪಿಸುಮಾತು ಬರಿ ಪಿಸುಮಾತಲ್ಲ ಹೇಳಲಾಗದ ಕಣ್ಣ ಭಾಷೆಹೇಗೆ ಹೇಳಲಿ ಎರಡಕ್ಷರದಿ ಎನ್ನ ಮನಸ ಭಾವನೆಗಳಅದುವೇ ಪ್ರೀತಿನಾ ....?

ಬದಲಾದ ಸ್ನೇಹಿತರು

ಡಿಸೆಂ ೨೭ ಲೇಖನ ೪೪೯ ವೀಕ್ಷಣೆ

ಬಲು ಅವಶ್ಯ ಸ್ನೇಹಿತರುಅವರಲ್ಲಿನ ನಡತೆಯು ಅತ್ಯವಶ್ಯಅವರಲ್ಲಿ ಬದಲಾವಣೆ ಇಲ್ಲದೆಬದಲಾಯಿಸಿದರೆ ಸ್ನೇಹಿತರನ್ನಅವರೆಂದು ಬದಲಾಗುವರೋ ದೇವರೆ ಬಲ್ಲ.ತಪ್ಪಾದಾಗ ತಿದ್ದುವ ಸ್ನೇಹಿತರಿಲ್ಲದಿದ್ದರೆಸ್ನೇಹಿತರಿಗೆಲ್ಲಿ ಬೆಲೆಯುಂಟು?

ಕದ್ದು ತಿ೦ದ ನೆನಪು............

ಸೆಪ್ಟೆಂ ೦೧ ಲೇಖನ ೪೨೭ ವೀಕ್ಷಣೆ

ಅದೊ೦ದು ಶನಿವಾರ , ಶಾಲೆ ಮುಗಿಸಿಕೊ೦ಡು ಮನೆಗೆ ಹೊರಡುವ ಸಮಯ ಸುಮಾರು ಹನ್ನೂ೦ದು ಘ೦ಟೆ, ತಲೆಯ ನತ್ತಿಯ ಮೇಲೆ ಸುಡುವ ಬಿಸಿಲು, ಎಲ್ಲಾ ಗೆಳೆಯರು ಮನೆಗೆ ಹೊರಟಿದ್ದಾರೆ, ಶನಿವಾರವಾದ್ದರಿ೦ದ ಬೆಳಗಿನ ತರಗತಿ, ಎನ್ನನು ತಿ೦ದೀರಲಿಲ್ಲ, ಒ೦ದೆಡೆ ಭುಜದ ಮೇ...