ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದೀಪು ಬೆಳ್ಳುಳ್ಳಿ
ದ

ದೀಪು ಬೆಳ್ಳುಳ್ಳಿ

DEEPUBELULLI

೩೧ ಲೇಖನಗಳು ೫,೨೯೯ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮಾಕಿ ಕಲ್ಲು /ಮಾಕಿ ಹಬ್ಬ

ಆಗಸ್ಟ್ ೨೭ ಲೇಖನ ೩೨ ವೀಕ್ಷಣೆ

ಮಾಕಿ ಹಬ್ಬ ಇದು ಸಾಮಾನ್ಯವಾಗಿ ಮೈಸೂರು ಭಾಗದಲ್ಲಿ ಆಚರಿಸುವ ಹಬ್ಬವಾಗಿದೆ ಮತ್ತು ಬೇರೆ ಪ್ರಾಂತ್ಯಗಳಲ್ಲಿ ಆಚರಿಸುವ ಬಗ್ಗೆ ನನ್ನ ಬಳಿ ಮಾಹಿತಿ ಇರುವುದಿಲ್ಲ. ಈ ಹಬ್ಬವನ್ನು ಎರಡನೇ ಅಥವಾ ಮೂರನೇ ಶ್ರಾವಣದ ಸಮಯದಲ್ಲಿ ಆಚರಿಸಲಾಗುತ್ತದೆ. ಜಾಸ್ತಿಯಾಗ...

ಭಯದ ಬಿರುಗಾಳಿಯಲ್ಲಿ

ಆಗಸ್ಟ್ ೨೬ ಕವನ ೨೦ ವೀಕ್ಷಣೆ

ಭಯದಿ ತತ್ತರಿಸಿ ನಡುಗಿದೆ ಜೀವ ಏನಾಗಬಾರದೆಂದು ಅಂದುಕೊಂಡೆನೋ ಅದೇ ಆಗುತಿಹುದು ಇಂದು ಎನ್ನಲೇನು ಕಂಡೆನೀ ಎದೆಬಡಿತವಡು ಏರುತಿಹುದು ದಿಕ್ಕು ತೋಚದೆ ಮನಸ್ಸು ಹುಚ್ಚು ಕುದುರೆಯಂತೆ ಚಿಂತಿಸುತಿಹುದು ಎನ್ನ ಕಣ್ಣಗಳು ಪಟಪಟಿಸಿ ಎದೆನಡುಗಿ ಮಾತು ಬಾರದೆ...

ಕಾಯುತಿಹುದು ಮನಸ್ಸು

ಆಗಸ್ಟ್ ೨೬ ಲೇಖನ ೧೨ ವೀಕ್ಷಣೆ

ಕಾಯುತಿಹುದು ಮನಸ್ಸು ಒಮ್ಮೆ ಹೇಳಿಬಿಡು ನಾ ನಿನ್ನ ಕ್ಷಮಿಸಿರುವೆನೆಂದು ನೀ ಹೇಳ್ಲಿಲ್ಲವೆಂದರೆ ಮರೆತುಬಿಡು ಆ ನನ್ನ ತಪ್ಪಾ ಆದರೆ ದ್ವೇಷಿಸಬೇಡ ಉಳಿದ ಜೀವಮಾನವಿಡೀ ಓಮ್ಮೆ ಅವಕಾಶ ಕೊಡು ನಾ ತಿದ್ದಿ ನಡೆವೆ ಮನಸ್ಸಿನ ಹುಚ್ಚಾಟಕೆ ಒಮ್ಮೆ ಮೈ ಮರೆತೇ ಕ...

ಪ್ರೀತಿಯೇ ಹುಡುಕಿ ಬರುವುದು

ಆಗಸ್ಟ್ ೧೯ ಲೇಖನ ೨೦ ವೀಕ್ಷಣೆ

ಮನಸಿದು ಜಾರುತಿಹುದು ಬೇಡವೆಂದರೂ ಬಯಸುತಿಹುದು ಸಿಗದೇ ಇರುವ ಪ್ರೀತಿಯ ಯಾಕೆ ನೀ ಕೇಳುತಿಲ್ಲ ಎನ್ನ ಮಾತು ಕಲ್ಲಾಗು ನೀ ಕರಗದಿರು ಪ್ರೀತಿಯಿಲ್ಲದ ಕಡೆಗೆ ನಿನ್ನ ಒಲವೇಕೆ ? ಮುಂದೊಮ್ಮೆ ನಿನ್ನನ್ನೇ ಅರಸಿ ಬರುವುದು ತಾಳ್ಮೆಯಿಂದಿರು ಎನ್ನ ಗೆಳೆಯನೆ ....

ನೆಮ್ಮದಿಯ ನಿರೀಕ್ಷೆ

ಆಗಸ್ಟ್ ೧೮ ಲೇಖನ ೨೦ ವೀಕ್ಷಣೆ

ಸಾಕಾಗಿದೆ ಇಂದು ನನಗೆ ಈ ಪೆರೋಲ್ ಸಹವಾಸ ಎಂದು ಸಿಗುವುದೋ ಮನ್ಸಸ್ಸಿಗೆ ಮುಕ್ತಿ ಜೊತೆಗೆ ಉಲ್ಲಾಸ ಯಾರು ನಮಗೆ ಕರುಣೆಯ ತೋರಿ ಗೆಲ್ಲುವರು ವಿಶ್ವಾಸ ಮುಗಿಯದೆ ಇದ್ರೆ ಇದೆ ನಮ್ಮ ಪಾಲಿನ ಬ್ರಹ್ಮ ರಾಕ್ಷಸ ಎಲ್ಲವೂ ಬೇಗ ಮುಗಿಯಲಿ ಓ ದೇವರೇ ನಿಮ್ಮ ನೋಟದ...

ಮನ್ನಿಸೆಂದು ಕೇಳಲು ಬಾಯಿಲ್ಲ

ಆಗಸ್ಟ್ ೧೫ ಲೇಖನ ೩೮ ವೀಕ್ಷಣೆ

ಮನಸಿದು ಕರಗುತಿಹುದು, ಕಲ್ಲಾಗುವುದು ಹೇಗೆ? ತಿಳಿದು ತಿಳಿದು ತಪ್ಪಾಗುತಿಹುದು, ಮನ ಬಂದಂತೆ ನುಡಿಯುತಿಹುದು ಮೂಳೆ ಇಲ್ಲದ ನಾಲಿಗೆಯದುವೆ... ತಿಳಿಯದಾಗಿದೆ, ಏಕೆ ನಾನು ಹೀಗೆಂದು, ಮನ್ನಿಸೆಂದು ಕೇಳಲು ಬಾಯಿಲ್ಲ ನನಗಿಂದು, ತಿಳಿಯದಾಗಿದೆ ಮುಂದೇನು...

ವಾರಾಂತ್ಯ

ಆಗಸ್ಟ್ ೧೪ ಲೇಖನ ೨೪ ವೀಕ್ಷಣೆ

ತುಂತುರು ಮಳೆಯಲಿ ತಣ್ಣನೆ ಚಳಿಯಲಿ ಪ್ರಕೃತಿಯ ಆ ನೋಟದಲಿ ಕಣ್ಣಂಚಿನ ಖುಷಿಯಲ್ಲಿ ವಾರಾಂತ್ಯದ ದಿನಗಳಲ್ಲಿ ನೆಮ್ಮದಿಯ ಕಂಡುಕೊಳ್ಳಿ ಚಳಿಯ ಮಳೆಯ ಸಂಯಮದ ಸಂತಸವು ನಿಮಗಿರಲಿ ಸದಾ

ಸಿಕ್ಕಿತೆನೆಗೆ ದೊಡ್ಡ ಬಹುಮಾನ

ಜನ ೨೪ ಕವನ ೩೭೭ ವೀಕ್ಷಣೆ

ಯಾರೆಸ್ಟ್ಟೆ ಬೈದರೆನ್ನಅವರೆನ್ನ ಬಾಂದವರೆಂದುಕೊಂಡೆಎನ್ನ ಜರಿದು ತಮಾಷೆಗೆಂದು ನಕ್ಕಾಗಎವರೆನ್ನ ತುಂಟ ನಗೆಯ ಗೆಳೆಯರೆಂದುಕೊಂಡೆನನ್ನದೇನು ತಪ್ಪು ಅವರೆನ್ನ ನಗೆಯೆಂದು ತಿಳಿದದ್ದಕ್ಕೆಎನ್ನೆದೆಯಲ್ಲಿ ಚುಚಿದಳಲ್ಲ ಕರ್ಕಶ ದ್ವನಿಯಲ್ಲಿಮರೆಯಲಾಗದ ಬಹುಮಾ...

ಮಿಡಿದ ಹೃದಯ

ಜನ ೨೪ ಕವನ ೪೧೭ ವೀಕ್ಷಣೆ

ಕೇಳಲಿಲ್ಲ ಎನ್ನಂತರಂಗದ ಎದೆಯ ಬಡಿತ ಅರಿಯಲಿಲ್ಲ ಎನ್ನಿ ಪ್ರೀತಿಯ ಮಿಡಿತಹೇಳಲೇನು ಉಳಿದಿಲ್ಲಅರಿಯಲವಳಿಗೆ ಒಲವಿಲ್ಲಒಂದೇ ಬೇಟಿಯಲಿ, ಚೆಂದದಾ ಕಣ್ಣೋಟಕೆಮನಸೋತು ಪ್ರೀತಿಯಾ ಬಲೆಗೆ ಬಿದ್ದುಮಿಡಿಯುತಿಹುದು ಎನ್ನಿ ಹೃದಯ .

ನನ್ನವಳ ಚೆಂದ

ಜನ ೨೪ ಕವನ ೫೧೩ ವೀಕ್ಷಣೆ

ತುಂಬಿಕೊಂಡೆ ನಾ ಕಣ್ಣಲೇಅವಳ ಚೆಂದದಾ ರೂಪವಾಅರಿತುಕೊಂಡೆ ನಾ ಮನದಲೆಅವಳ ಚಂಚಲ ಪ್ರೀತಿಯಾ ಅದರೇನು ತಿಳಿಯಲಿಲ್ಲ ಅವಳ ಕಣ್ಣೋಟಮಾಯಾಜಾಲಾದ ಮರ್ಮವದುಸ್ವಾರ್ತ ಮನಸು....................

ನನ್ನವಳ ಚೆಂದ

ಜನ ೨೪ ಕವನ ೩೨೪ ವೀಕ್ಷಣೆ

ತುಂಬಿಕೊಂಡೆ ನಾ ಕಣ್ಣಲೇಅವಳ ಚೆಂದದಾ ರೂಪವಾಅರಿತುಕೊಂಡೆ ನಾ ಮನದಲೆಅವಳ ಚಂಚಲ ಪ್ರೀತಿಯಾ ಅದರೇನು ತಿಳಿಯಲಿಲ್ಲ ಅವಳ ಕಣ್ಣೋಟಮಾಯಾಜಾಲಾದ ಮರ್ಮವದುಸ್ವಾರ್ತ ಮನಸು....................

ಹೊಸ ವರ್ಷದ ಶುಭಾಷಯಗಳು

ಜನ ೦೨ ಕವನ ೩೮೬ ವೀಕ್ಷಣೆ

ಉರುಳಿದವು ವರುಷಗಳುಉಳಿದ್ದದೆನು .....? ನಮ್ಮ ಪಾಲಿಗೆ.ಕೇವಲ ಮದುರ ನೆನಪುಗಳಷ್ಟೇ.ಅಪ್ಪ/ ಅಮ್ಮನ ಆಶಿರ್ವಾದದೊಂದಿಗೆಸಿಹಿ/ ಕಹಿ ಎರಡರ ಸವಿಯುಂಡುಸಹೋದರರ ವಾತ್ಸಲ್ಯದಲಿಸಹಬಾಳ್ವೆ,ಸೌಜನ್ಯ, ತಾಳ್ಮೆಯ ಅರ್ಥವನರಿತುಅಚ್ಚು ಮೆಚ್ಚಿನ ಸ್ನೇಹಿತರೊಂದಿಗೆಕ...