ಮನಸಿದು ಜಾರುತಿಹುದು
ಬೇಡವೆಂದರೂ ಬಯಸುತಿಹುದು ಸಿಗದೇ ಇರುವ ಪ್ರೀತಿಯ
ಯಾಕೆ ನೀ ಕೇಳುತಿಲ್ಲ ಎನ್ನ ಮಾತು
ಕಲ್ಲಾಗು ನೀ ಕರಗದಿರು
ಪ್ರೀತಿಯಿಲ್ಲದ ಕಡೆಗೆ ನಿನ್ನ ಒಲವೇಕೆ ?
ಮುಂದೊಮ್ಮೆ ನಿನ್ನನ್ನೇ ಅರಸಿ ಬರುವುದು
ತಾಳ್ಮೆಯಿಂದಿರು ಎನ್ನ ಗೆಳೆಯನೆ ....
ನೀ ಒಂಟಿ ಹಕ್ಕಿಯಲ್ಲ
ಕಟ್ಟು ನಿನ್ನ ಪ್ರೀತಿ ಗೂಡಾ ....
.ಒಲಿವುದು ನಿನ್ನ ಚಿಲುಮೆ ಪ್ರೀತಿ ........
ಪ್ರೀತಿಯೇ ಹುಡುಕಿ ಬರುವುದು ನಿನ್ನ .
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!