ಯಾರೆಸ್ಟ್ಟೆ ಬೈದರೆನ್ನ
ಅವರೆನ್ನ ಬಾಂದವರೆಂದುಕೊಂಡೆ
ಎನ್ನ ಜರಿದು ತಮಾಷೆಗೆಂದು ನಕ್ಕಾಗ
ಎವರೆನ್ನ ತುಂಟ ನಗೆಯ ಗೆಳೆಯರೆಂದುಕೊಂಡೆ
ನನ್ನದೇನು ತಪ್ಪು ಅವರೆನ್ನ ನಗೆಯೆಂದು ತಿಳಿದದ್ದಕ್ಕೆ
ಎನ್ನೆದೆಯಲ್ಲಿ ಚುಚಿದಳಲ್ಲ ಕರ್ಕಶ ದ್ವನಿಯಲ್ಲಿ
ಮರೆಯಲಾಗದ ಬಹುಮಾನವ ಕೊಟ್ಟಳಲ್ಲ
ಹೇಗೆ ಹೇಳಲಿ ಈ ಎನ್ನ ಮನದ ನೋವ.......................?

ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!