ಸಾಕಾಗಿದೆ ಇಂದು ನನಗೆ ಈ ಪೆರೋಲ್ ಸಹವಾಸ
ಎಂದು ಸಿಗುವುದೋ ಮನ್ಸಸ್ಸಿಗೆ ಮುಕ್ತಿ ಜೊತೆಗೆ ಉಲ್ಲಾಸ
ಯಾರು ನಮಗೆ ಕರುಣೆಯ ತೋರಿ ಗೆಲ್ಲುವರು ವಿಶ್ವಾಸ
ಮುಗಿಯದೆ ಇದ್ರೆ ಇದೆ ನಮ್ಮ ಪಾಲಿನ ಬ್ರಹ್ಮ ರಾಕ್ಷಸ
ಎಲ್ಲವೂ ಬೇಗ ಮುಗಿಯಲಿ ಓ ದೇವರೇ ನಿಮ್ಮ ನೋಟದ ಮಂದಹಾಸ "ಕೆ "
ಇದು ಮುಗಿಯದ ಸಾವಿರ ಪುಟಗಳ ವಿಸ್ಮಯ
ಎಂದು ಸಿಗುವುದೋ ಈ ಎಲ್ಲ ವಿಸ್ಮಯಗಳಿಗೆ ಪ್ರತ್ತ್ಯುತ್ತರ
ಅಲ್ಲಿಯವರೆಗೆ ನಾವು ಕಾಯಬೇಕು ತಾಳ್ಮೆಯಲಿ ಒಲವಿನ ಶಾಂತಿಯ
ಕೊನೆಯುಂಟು ಎಲ್ಲದಕು ಸ್ವಲ್ಪ ತಡಿ, ಬಿಡು ನಿನ್ನ ಬ್ರಾಂತಿಯ
ಸಿಕ್ಕೇ ಸಿಗುವದು ನೆಮ್ಮದಿಯ ಉಸಿರು ಕಳೆದುಕೊಳ್ಳ ಬೇಡ ನಿಂಬಿಕೆಯ
ಕಾಯು ನೀ ಆ ನಿನ್ನ ಸಮಯಕ್ಕೆ ಸಂತಸವ ತರುವ ಆ ಕ್ಷಣದ ಮಾಯೆಯ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!