ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅರುಣ್ ಡೋಂಗ್ರೆ
ಅ

ಅರುಣ್ ಡೋಂಗ್ರೆ

Arun Dongre

೧೪ ಲೇಖನಗಳು ೩,೯೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನೀ ನೆನಪಿನ ಅತ್ತರು; ಮನ ಮರೆಯದು ನಾ ಅತ್ತರೂ...

ಸೆಪ್ಟೆಂ ೧೨ ಬ್ಲಾಗ್ ೧೧೪ ವೀಕ್ಷಣೆ

ಅವತ್ತಿನಿಂದಲೂ ಅವರು ಹಾಗೇ ಇದ್ದರು. ಇಬ್ಬರೂ ಸಹಕರ್ಮಿ, ಸಹಮಿತ್ರರು. ಹಾಗೇ ಜೊತೆ ಸಾಗುತ್ತಿರುವ ಅವರ ಓದೂ. ಓದುವ, ಕಲಿಯುವ ಮತ್ತು ಕಾಯಕದ ಜೀವನ ಅವರದು. ಕೆಲವೊಮ್ಮೆ ತಡರಾತ್ರಿಯವರೆಗಿನ ಕೆಲಸ, ಮುಂಜಾವಿನ ಆ ತರಗತಿ. ಅಲ್ಲಿಗೆ ಇಡೀ ದಿನ ಮುಗಿದ ಹಾ...

ಜೀವ - ಜೀವನ; ಮರಳಿಸಲಾಗದ ಋಣ

ಆಗಸ್ಟ್ ೧೮ ಬ್ಲಾಗ್ ೯೦ ವೀಕ್ಷಣೆ

ಅವತ್ತಿನ ಸಂಜೆಯ ಮಳೆಗೆ ನೆನೆದು ನೆಲ ಸೇರಿತ್ತು ಹೂಗಳ ಎಸಳು. ಮಳೆ ಬಿದ್ದ ಸಂಗತಿಯನ್ನು ಅಲ್ಲೆಲ್ಲಾ ಪಸರಿಸುತ್ತಿರುವ ಮಣ್ಣಿನ ಪರಿಮಳ. ನೆಲದೊಳಗಿನ ಧಗೆ ತಾಳಲಾಗದೆ ಹೊರಬಂದು ಹರಿದಾಡುತ್ತಿರುವ ಹುಳ-ಹುಪ್ಪಟೆಗಳ ಮೇಳ. ಹನಿಯ ರಭಸಕ್ಕೆ ಮುಚ್ಚಿಹೋಗಿದ್...

ಪ್ರಶ್ನೆಯಿಲ್ಲದ ಉತ್ತರ ಅವಳು...

ಆಗಸ್ಟ್ ೧೨ ಲೇಖನ ೭೧ ವೀಕ್ಷಣೆ

ನಸು ಬೆಳಕಿನ, ಸವಿ ಸಂಜೆಯ ಮೌನವನ್ನು ಮುನಿಸುವಂತೆ ಮಾಡಿತ್ತು ಆ ಕರೆ. ಏಕಾಂತದ ಏಕತಾನತೆಯನ್ನು ದೂರವಾಗಿಸಿತ್ತು ಫೋನಿನ ಮೆಲುದನಿ. ಅದೆಷ್ಟೋ ದಿನಗಳ ನಂತರ ಅದರಲ್ಲಿ ಮೂಡಿಬಂದಿತ್ತು ಅವಳ ನಗುಮೊಗ. ಒಂದು ಕ್ಷಣ, ಹಾಗೇ ಮನಸು ಜಾರಿತ್ತು ನೆನೆಪಿಗೆ. ಮ...

ಹೆಸರಿಲ್ಲದವಳು ; ಅವನ ಉಸಿರಾದವಳು.

ಜನ ೩೧ ಪುಟ ೬೪ ವೀಕ್ಷಣೆ

ಸದ್ದಿಲ್ಲದೆ ನಡೆದು ಹೋಗಿತ್ತು. ಅಲ್ಲಿ, ಸಮಾರಂಭದ ಗೌಜಿಯಿತ್ತು. ಶುಭಸಮಯ ರಂಗುಚೆಲ್ಲಿತ್ತು. ಓಲಗದ ಗದ್ದಲ, ಗೆಲುವಿತ್ತು. ಸುಗಂಧ ಸುವಾಸನೆ ಎಲ್ಲೆಡೆ ಹರಡಿತ್ತು. ನಗೆಮಲ್ಲಿಗೆ ಪರಿಮಳ ಸೂಸಿತ್ತು. ಕಣ್ಣೀರು ಕೆಲವು ಕಣ್ಣ ತೋಯಿಸಿತ್ತು. ಮಂಗಳ ಮಂತ್...

‘ಅವಳು’ - ಅದವನ ದಿನಚರಿಯ ಹೆಸರು

ಜೂನ್ ೨೭ ಪುಟ ೭೧ ವೀಕ್ಷಣೆ

ಮಳೆಗಾಲದ ಮಳೆ ಅದು. ಗಾಳಿ ಬೀಸಿದಾಗ ಮಂಜು ತುಂಬಿ ಕೈ ಅಳತೆಯ ಅಂತರವೂ ಕಾಣದಾಗುವುದು. ಮಲೆನಾಡಿನ ವಿಶೇಷವೇ ಅಂಥದು. ಮಳೆ ಶುರುವಾಗುವ ಮುಂಚೆಯೂ ಮಂಜು, ಮಳೆಗಾಲ ನಿಂತ ಮೇಲೂ. ಅಂಥಾ ಮಳೆಗಾಲದಲ್ಲಿ ಜೊತೆ ಸೇರಿದ ಗೆಳೆಯರಲ್ಲಿ ಹೊಳೆದ ಐಡಿಯಾ ‘ಮಾನ್ಸೂನ್...

ಮನಸ್ಸು ಮುರಿದರೂ ಸರಿ ಬಿಡು; ಮನಸ್ಸಲ್ಲಿರುವದ್ದು ಮಾತ್ರ ಹೇಳಿಬಿಡು...

ಜೂನ್ ೦೫ ಬ್ಲಾಗ್ ೧,೦೭೮ ವೀಕ್ಷಣೆ

ಮೊನ್ನೆ ಮಂಗಳೂರಿನ ಅಂಗಳದಲ್ಲಿದ್ದೆ. ಜೊತೆಯಿತ್ತು ಅಂದಿನ ಹಳೆ ನೆನಪುಗಳು. ಅದೇ ದಾರಿ; ಅಲ್ಲಿ ಹೊಸತನವಿತ್ತು. ಅದೇ ಮಾರ್ಕೆಟ್; ಗುರುತು ಸಿಗದಂತಿತ್ತು. ಅದೇ ಫುಟ್‌ಪಾತ್; ಮರದ ನೆರಳು ಕಾಣದಾಗಿತ್ತು. ಅದೇ ಸೆಖೆ, ಅದೇ ಮೀನು ವಾಸನೆ... ಎಲ್ಲಾ ಹತ್...

(ಆ) ಮರ

ಮಾರ್ಚ್ ೦೯ ಪುಟ ೮೧ ವೀಕ್ಷಣೆ

ಕುಹೂ ಕುಹೂ... ಕೋಗಿಲೆ ಹಾಡಿನಲಿ ಮೈ ಮರೆತಿತ್ತು ಚೈತ್ರ ಮಾಸದ ಗೆಲುವು ತುಂಬಿ ತುಳುಕಾಡುತಿತ್ತು. ಕೋಗಿಲೆಯ ಸ್ನೇಹದೊಳು ನಳನಳಿಸಿ ನಗುತಿತ್ತು ಅವರಿವರಿಗೆ, ನಡೆದಾಡುವವರಿಗೆ, ನೆರಳ ಮರವಾಗಿತ್ತು; ಮಡಿಲ ಮೇಲಿನ ಹುಳಕೆ, ಬಲೆ ನೇಯ್ವ ಜೇಡಕ್ಕೆ, ಎಲೆ...

ಪ್ರೀತಿ ಸಂಕ್ರಾಂತಿ

ಜನ ೧೨ ಪುಟ ೬೩ ವೀಕ್ಷಣೆ

ಪ್ರೀತಿ ಸಂಕ್ರಾಂತಿ ಆಯನಾಯನಗಳಾಚೆ ಮನಸು ಹಾರಿದೆ ಇಂದು ದೂರ ದೃಷ್ಟಿಯಲೊಂದು ಹೊಸತು ಕ್ರಾಂತಿ, ಆ ನಯನಗಳಾಚೆ ಕನಸು ಸರಿದಿದೆ ಇಂದು ಮನದ ಸೃಷ್ಟಿಯೊಳಿಂದು ಪ್ರೀತಿ ಸಂಕ್ರಾಂತಿ. ಶ್ರಾವಣದ ಅಂಗಳದಿ ಕೋಗಿಲೆಯ ಕರೆತಂದು ಚೈತ್ರದನುರಣನೆಯನು ಆಶಿಸುವ ಪ್ರ...

ತಣಿದ ಕಾಫಿ ಮತ್ತು ಅವನ ಸಿಹಿ ಶಬ್ದ ಹ್ಯಾಪಿ

ಜನ ೦೨ ಬ್ಲಾಗ್ ೧,೦೯೮ ವೀಕ್ಷಣೆ

‘ಜಾನೇ ತೂ ಯಾ ಜಾನೇ ನಾ’ ಸಿನೆಮಾ ನೋಡುವವರೆಗೂ ಅವನು ಕಥೆ ಹೇಳಿದವನೇ ಅಲ್ಲ. ಅದೇನಾಯ್ತೋ ನನ್ನ ಗೆಳೆಯ ಕಥೆ ಹೇಳುವ ಮನಸ್ಸು ಮಾಡಿದ. ನನಗೂ ಕಾಫಿಗೆ ತಿಂಡಿ ಬೇಕಿತ್ತು, ಕಥೆಯೂ ಶುರುವಾಯ್ತು. ಶುರುವಾದದ್ದು ಆ ದಿನದಿಂದ..., ಮೊದಲು ಅವಳನ್ನು ಕಂಡ ದಿ...

ಹೊಸ ವರುಷ - ಹಲವು ತೆರ

ಡಿಸೆಂ ೩೦ ಪುಟ ೬೧ ವೀಕ್ಷಣೆ

ಹೊಸ ವರುಷ ಹೊಸ ಕನಸ ಜೊತೆ ಇರಿಸಿ ಹೊಸ ನೆನೆಪ ತೆರೆ ಸರಿಸಿ ಕಳೆದಿರುವ ಕಹಿ ಮರೆಸಿ ಹೊಸತು ಯೋಚನೆ ತರಿಸಿ ಹೊಸ ವರುಷ ಬರುತಲಿದೆ ಹಳೆಯದಂತೆ..... ಕಳೆದ ವರುಷದಂತೆ ಉದಯಿಸುವ ರವಿಗೆ ದಿನ ಅನುದಿನವು, ಸ್ವಚ್ಛಂದ ಬಾನಾಡಿಗಳಿಗೆ ಆ ಕ್ಷಣವು, ದೂರ ತಾರೆಗ...

ಕನಸಿನ ಅರಮನೆ

ನವೆಂ ೧೫ ಪುಟ ೬೧ ವೀಕ್ಷಣೆ

ಕನಸಿನ ಅರಮನೆ ಬೆಳ್ಳಿಯ ಮೋಡದ ಸಂಗದಿ ನಿನ್ನಯ ಚೆಲುವನು ಸವಿಯಲು ಹೊರಟಿರುವೆ ಇಬ್ಬನಿ ತಬ್ಬಿದ ನನ್ನಯ ಹಳ್ಳಿಯ ತಂಪನು ಜೊತೆಯಲಿ ತಂದಿರುವೆ. ಶಿಶಿರದ ಚುಮುಚುಮು ಚಳಿಯಲಿ ಚಂಚಲ ನಯನದ ಬೆಚ್ಚನೆ ಮನೆಯೊಳಗೆ ಚಂದ್ರನ ಬೆಳಕಿನ ತಂಪಿನ ಸಿಂಚನ ನಿನ್ನಯ ಸ್ಪ...

ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್

ಅಕ್ಟೋ ೦೭ ಬ್ಲಾಗ್ ೧,೦೧೮ ವೀಕ್ಷಣೆ

ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಈ ದಿನಗಳಲ್ಲಿ ಚಾಲ್ತಿಯಲ್ಲಿರುವ ಎಸ್.ಎಮ್.ಎಸ್. Joke on American Financial Crises: In all the Banks Balance Sheet, on the left side nothing is right & on the right side nothing is le...