ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಾರ್ಯಕ್ರಮಗಳು
ಕ

ಕಾರ್ಯಕ್ರಮಗಳು

೮೦ ಲೇಖನಗಳು ೯೫,೩೯೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

'ಮ್ಯಾನ್ ಆಫ್ ದಿ ಹಾರ್ಟ್' ರಂಗಶಂಕರದಲ್ಲಿ

ಜನ ೧೬ ಕಾರ್ಯಕ್ರಮ ೬೧೯ ವೀಕ್ಷಣೆ

ನಾಟಕ : ಮ್ಯಾನ್ ಆಫ್ ದಿ ಹಾರ್ಟ್ ಸ್ಥಳ : ರಂಗಶಂಕರ ದಿನಾಂಕ : 2o13 ಜನವರಿ, 17 ಗುರುವಾರ ಹಾಗೂ 18 ಶುಕ್ರವಾರ, ಸಮಯ : ಸಂಜೆ 7.30 ಕ್ಕೆ.

'ಪ್ರೇಮ ಸಂಭ್ರಮ' ದಲ್ಲಿ ನೀವೂ ಪಾಲ್ಗೊಳ್ಳಿ..

ಜನ ೧೬ ಕಾರ್ಯಕ್ರಮ ೧,೮೮೮ ವೀಕ್ಷಣೆ

ವಸಂತ ಪ್ರಕಾಶನ ಪ್ರಕಾಶಿಸುತ್ತಿರುವಡಾ. ಎನ್. ಸೋಮೇಶ್ವರ ಅವರ ಹೊಸ ಪುಸ್ತಕ"ಪ್ರೇಮ ಸಂಭ್ರಮ"(an extraordinary book on Love!)ಬಿಡುಗಡೆ ಸಮಾರಂಭಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣಪುಸ್ತಕ ಬಿಡುಗಡೆ:ಬಿ.ಆರ್. ಲಕ್ಷ್ಮಣರಾವ್ಹೆಸರಾಂತ ಕವಿ, ಇವರಿ...

ಪುಸ್ತಕ ಪ್ರೇಮಿಗಳಿಗೊಂದು ಶುಭ ಸುದ್ದಿ.

ಜನ ೧೫ ಕಾರ್ಯಕ್ರಮ ೪,೪೭೫ ವೀಕ್ಷಣೆ

ಈ ಮೂರು ಪುಸ್ತಕಗಳ ಬಿಡುಗಡೆ ಒಂದೇ ವೇದಿಕೆಯಲ್ಲಿ ಶ್ರೀ ವಿಕಾಸ್ ನೇಗಿಲೋಣಿ ಅವರಮಳೆಗಾಲ ಬಂದು ಬಾಗಿಲು ತಟ್ಟಿತು (ಕಥಾ ಸಂಕಲನ) ಶ್ರೀ.ಸಿ.ಪಿ. ಬೆಳಿಯಪ್ಪ ಅವರ"ವಿಕ್ಟೋರಿಯಾ ಗೌರಮ್ಮ"( ಕಳೆದು ಹೋದ ಕೊಡಗಿನ ರಾಜಕುಮಾರಿ)ಡಾ. ಜಿ.ಬಿ. ಹರೀಶ್ ಅವರಸ್ವಾ...

ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆತ್ಮೀಯ ಆಮಂತ್ರಣ

ಡಿಸೆಂ ೧೧ ಕಾರ್ಯಕ್ರಮ ೨,೪೪೩ ವೀಕ್ಷಣೆ

ಆತ್ಮೀಯರೆ, ನನ್ನ ಪುಸ್ತಕ (ಜೊತೆಗೆ ಇನ್ನೆರಡು ಪುಸ್ತಕಗಳು) ಈ ಭಾನುವಾರ, 16 ನೇ ಡೆಸೆಂಬರ್, 2012 ರಂದು ಬಿಡುಗಡೆಯಾಗುತ್ತಿದೆ. ಆಹ್ವಾನ ಪತ್ರಿಕೆ ಮತ್ತು ಮುಖಪುಟಗಳನ್ನು ಲಗತ್ತಿಸಿದ್ದೇನೆ. ದಯವಿಟ್ಟು ಬನ್ನಿ. ವಸುಧೇಂದ್ರ ಚಂದ ಪುಸ್ತಕದ ಪರವಾಗಿ