ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಾರ್ಯಕ್ರಮಗಳು
ಕ

ಕಾರ್ಯಕ್ರಮಗಳು

೮೦ ಲೇಖನಗಳು ೯೫,೩೯೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಿಘಂಟು ಬಿಡುಗಡೆ

ಜುಲೈ ೦೬ ಕಾರ್ಯಕ್ರಮ ೯೭೨ ವೀಕ್ಷಣೆ

ಜಿ.ವೆಂಕಟಸುಬ್ಬಯ್ಯನವರ 'ಇಗೋ ಕನ್ನಡ' ನಿಘಂಟು ಮತ್ತು ಟಿ.ಆರ್.ಅನಂತರಾಮು ಮತ್ತು ಸಿ.ಆರ್.ಕೃಷ್ಣರಾವ್‍ ಸಂಪಾದಿಸಿರುವ ವಿಜ್ಞಾನ-ತಂತ್ರಜ್ಞಾನ ನಿಘಂಟು ಜುಲೈ 13ರ ಸಂಜೆ ನಯನ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಡಾ.ಚಂದ್ರಶೇಖರ ಕಂಬಾರರು ಪುಸ್ತಕ ಬಿಡ...

ರಂಗಶಂಕರದಲ್ಲಿ ಹೊಸ ರುಚಿ!

ಜುಲೈ ೦೩ ಕಾರ್ಯಕ್ರಮ ೧,೧೭೮ ವೀಕ್ಷಣೆ

ರಂಗಶಂಕರದಲ್ಲಿ ಈಗ ಆಹಾ! ಮಕ್ಕಳ ನಾಟಕೋತ್ಸವ ನಡೆಯುತ್ತಿದೆ. ಇದರೊಂದಿಗೆ ಮಕ್ಕಳಿಗೆ ಇಷ್ಟವಾಗುವ ರುಚಿಕರವಾದ ಹಾಗೂ ಆರೋಗ್ಯಕರವಾದ ವಿವಿಧ ತಿಂಡಿ ತಿನಿಸುಗಳು ರಂಗಶಂಕರದ ಕೆಫೆಟೇರಿಯಾದಲ್ಲಿ ನಿಮಗಾಗಿ ಕಾಯುತ್ತಿದೆ. ಬಾಯಲ್ಲಿ ನೀರೂರಿಸುವ ಹಲವು ತಿನಿ...

ರಂಗಶಂಕರದಲ್ಲಿ ಹೊಸ ಪುಸ್ತಕದಂಗಡಿ

ಜೂನ್ ೨೮ ಕಾರ್ಯಕ್ರಮ ೯೭೯ ವೀಕ್ಷಣೆ

ಮುಂಬೈನ ಪೃಥ್ವಿ ಥಿಯೇಟರಿನಲ್ಲಿ ಕಳೆದ ಮೂರು ವರ್ಷಗಳಿಂದ ವಿಭಿನ್ನ ರೀತಿಯ ಪುಸ್ತಕದಂಗಡಿಯನ್ನು ನಡೆಸುತ್ತಿರುವ 'ಪೇಪರ್‍ ಬ್ಯಾಕ್‍' ಈಗ ರಂಗಶಂಕರದಲ್ಲಿ ಅದರ ಶಾಖೆಯನ್ನು ತೆರೆದಿದೆ. ಇದರ ಉದ್ಘಾಟನಾ ಸಮಾರಂಭ ಇದೇ ಭಾನುವಾರ ಜೂನ್ 30ರಂದು. ಸಾಹಿತ್ಯ...

ಆಹಾ! ಅಂತರ ರಾಷ್ಟ್ರೀಯ ಮಕ್ಕಳ ನಾಟಕೋತ್ಸವ

ಜೂನ್ ೨೪ ಕಾರ್ಯಕ್ರಮ ೧,೧೨೮ ವೀಕ್ಷಣೆ

ಜುಲೈ 1 ರಿಂದ 13ರವರೆಗೆ ರಂಗಶಂಕರದಲ್ಲಿ ಅಂತರ ರಾಷ್ಟ್ರೀಯ ಮಕ್ಕಳ ನಾಟಕೋತ್ಸವ ನಡೆಯಲಿದೆ. ನಿಮ್ಮ ಮಕ್ಕಳಿಗೆ ಒಳ್ಳೆಯ ನಾಟಕಗಳನ್ನು ತೋರಿಸಲು ಇದೊಂದು ಸದವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನಾಟಕಗಳನ್ನು ನೋಡಿ ಆನಂದಿಸಿ. ನಾಟಕದ ವಿವರಗ...

ಏಷ್ಯಾ ಶಾಸ್ತ್ರೀಯ ನೃತ್ಯೋತ್ಸವ

ಜೂನ್ ೧೫ ಕಾರ್ಯಕ್ರಮ ೬೫೨ ವೀಕ್ಷಣೆ

"ಅನನ್ಯ ಸಮರ್ಪಣ" ಆಯೋಜಿಸಿರುವ "ಏಷ್ಯಾ ಶಾಸ್ತ್ರೀಯ ನೃತ್ಯೋತ್ಸವ" ಕಾರ್ಯಕ್ರಮವು ಇಂದು ಸಂಜೆ ಜೆ.ಸಿರಸ್ತೆಯ ಎ.ಡಿ.ಎ ರಂಗಮಂದಿರದಲ್ಲಿ ನಡೆಯಲಿದೆ. ಸಂಜೆ 5ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಪ್ರವೇಶ ಉಚಿತ.

ಪುಸ್ತಕ ಬಿಡುಗಡೆ

ಜೂನ್ ೧೩ ಕಾರ್ಯಕ್ರಮ ೭೨೨ ವೀಕ್ಷಣೆ

ಅಂಕಿತ ಪುಸ್ತಕದಿಂದ 16 ಜೂನ್‍ರಂದು ಮೂರು ಪುಸ್ತಕಗಳು ಬಿಡುಗಡೆಯಾಗಲಿವೆ. ಪುಸ್ತಕಗಳು ಹಾಗೂ ಕಾರ್ಯಕ್ರಮದ ವಿವರಗಳಿಗಾಗಿ ಲಗತ್ತಿಸಿರುವ ಆಮಂತ್ರಣ ಪತ್ರಿಕೆಯನ್ನು ನೋಡಿ.

ಸ್ವಯಂಸೇವಕರು ಬೇಕಾಗಿದ್ದಾರೆ

ಜೂನ್ ೦೯ ಕಾರ್ಯಕ್ರಮ ೭೧೫ ವೀಕ್ಷಣೆ

ರಂಗಶಂಕರದ ವಾರ್ಷಿಕ ಮಕ್ಕಳ ನಾಟಕೋತ್ಸವ 'ಆಹಾ!'ಗೆ ಸ್ವಯಂಸೇವಕರು ಬೇಕಾಗಿದ್ದಾರೆ. ಜುಲೈ 1ರಿಂದ 13ರವರೆಗೆ ಈ ಉತ್ಸವ ನಡೆಯಲಿದೆ. ಆಸಕ್ತರು ಜೂನ್‍ 10ರ ಒಳಗೆ ಆಹ್ವಾನ ಪತ್ರಿಕೆಯಲ್ಲಿರುವ ಈ-ಮೇಲ್‍ ವಿಳಾಸಕ್ಕೆ ತಮ್ಮ ವಿವರಗಳನ್ನು ಕಳಿಸತಕ್ಕದ್ದು.

ರಂಗಶಂಕರದಲ್ಲಿ ಈ ತಿಂಗಳು

ಜೂನ್ ೦೩ ಕಾರ್ಯಕ್ರಮ ೭೪೪ ವೀಕ್ಷಣೆ

ರಂಗಶಂಕರದಲ್ಲಿನ ಈ ತಿಂಗಳು ಪ್ರದರ್ಶಿತವಾಗಲಿರುವ ನಾಟಕಗಳ ವಿವರ ಇಲ್ಲಿದೆ.

ಪುಸ್ತಕ ಬಿಡುಗಡೆ

ಮೇ ೨೮ ಕಾರ್ಯಕ್ರಮ ೮೬೬ ವೀಕ್ಷಣೆ

ಇದೇ ಭಾನುವಾರದಂದು ಡಾ.ಕೆ.ಎನ್‍.ಗಣೇಶಯ್ಯನವರ 'ಕಲ್ದವಸಿ' ಎಂಬ ಕಥಾಸಂಕಲನ ಮತ್ತು 'ಕನಕ ಮುಸುಕು' ಕಾದಂಬರಿಯ ಬಿಡುಗಡೆ ಸಮಾರಂಭವಿದೆ. ಅಂಕಿತ ಪುಸ್ತಕ ಪ್ರಕಾನದ ಈ ಸಮಾರಂಭ ಇಂಡಿಯನ್‍ ಇನ್ಸ್ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‍ ನಲ್ಲಿ ನಡೆಯಲಿದೆ. ತಪ್...

mango party

ಮೇ ೨೩ ಕಾರ್ಯಕ್ರಮ ೭೩೫ ವೀಕ್ಷಣೆ

ಮತ್ತೆ ಬಂದಿದೆ ಮಾವಿನ ಹಬ್ಬ! ಪ್ರತಿವರ್ಷದಂತೆ ರಂಗಶಂಕರದಲ್ಲಿ ಈ ಬಾರಿಯೂ ಮಾವಿನ ಹಣ್ಣಿನ ಪಾರ್ಟಿ ನಡೆಯಲಿದೆ. ಜೂನ್‍ 2 ರಂದು 12ರಿಂದ 5ರವರೆಗೆ ನಡೆಯಲಿರುವ ಈ ಪಾರ್ಟಿಯಲ್ಲಿ ಪಾಲ್ಗೊಳ್ಳುವವರು 1 ಕೆ.ಜಿ ಮಾವಿನಹಣ್ಣಿನೊಂದಿಗೆ ರಂಗಶಂಕರಕ್ಕೆ ಬನ್ನ...