ಚುಟುಕಿನ ನಗೆ - ಬಗೆ
ಬರಿಯಬೇಕ್ರಿ ಚುಟುಕು ಮತ್ತೋಬ್ಬರು ನಗುವಂತೆ ಇರಬೇಕ್ರಿ ಜಗದಾಗ ನಾವು ಮತ್ತೋಬ್ಬರಿಗೆ ಮುಳ್ಳಾಗದಂತೆ ಹುಟ್ಟಿದ್ದಾಗ ನಾವು ಅಳತಿವಂತೆ ಸತ್ತಾಗ ನಾವು ಅಳಸ್ತಿವಂತೆ ಜೀವನ ಬರೀ ಮುರ್ದಿನದ ಸಂತೆ ಅಂತೆ ಇಷ್ಟದ್ರಾಗ ಬಹಳ ವದ್ದಾಡತ್ತಿವಂತೆ ಗೋತ್ತಿಲ್ಲ ನಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
siddu.korpalli
ಬರಿಯಬೇಕ್ರಿ ಚುಟುಕು ಮತ್ತೋಬ್ಬರು ನಗುವಂತೆ ಇರಬೇಕ್ರಿ ಜಗದಾಗ ನಾವು ಮತ್ತೋಬ್ಬರಿಗೆ ಮುಳ್ಳಾಗದಂತೆ ಹುಟ್ಟಿದ್ದಾಗ ನಾವು ಅಳತಿವಂತೆ ಸತ್ತಾಗ ನಾವು ಅಳಸ್ತಿವಂತೆ ಜೀವನ ಬರೀ ಮುರ್ದಿನದ ಸಂತೆ ಅಂತೆ ಇಷ್ಟದ್ರಾಗ ಬಹಳ ವದ್ದಾಡತ್ತಿವಂತೆ ಗೋತ್ತಿಲ್ಲ ನಮ...
ಕನ್ನಡ ನಾ ಮಾತಾಡಿದ ಮೋದಲ ನುಡಿ, ಅದುವೇ ಕನ್ನಡ ಕವಿಗಳ ಮೆಚ್ಚುಗೆಯ ನುಡಿ/ಭಾಷೆ, ಅದುವೇ ಕನ್ನಡ ಕನ್ನಡಿಗರ ಮೋದಲ ನುಡಿ/ಭಾಷೆ, ಅದುವೇ ಕನ್ನಡ ಹಳೇಯ ಇತಿಹಾಸ ಹೊಂದಿದ ನುಡಿ/ಭಾಷೆ, ಅದುವೇ ಕನ್ನಡ ಕನ್ನಡ ನಾಡಿನಲ್ಲಿ ಹುಟ್ಟಿದ ಎಲ್ಲರಿಗು ನುಡಿ/ಭಾಷೆ...
ಗಾಡಿ ಬಂತು ಗಾಡಿಪೆಟ್ರೋಲ್ ಇಲ್ಲದ ಗಾಡಿಅದರ ಮೇಲೆ ಕುಳಿತರು ಇಬ್ಬರು ಜೋಡಿಮುಂದಕ್ಕೆ ಹೋಗಲಿಲ್ಲ ಅವರ ಬ್ವಾಡಿ ಇಂತಿ ನಿಮ್ಮ ಕಿರು ಕವಿ,ಸಿದ್ದರಾಮ ಏನ್. ಕೋರಪಳ್ಳಿ
ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಟಿಗಳಿಗೆ ಅರ್ಪಣೆನಾನು ಕಲಿತ ಶಾಲೆ ಬಸವ ಸಮಿತಿಅಲ್ಲಿ ಎಲ್ಲರು ಇರುತ್ತಿದ್ದರು ಮೀರದೆ ಅವರವರ...
ಕನ್ನಡ ಅಂದರೆ ಹೇಗಿರಬೇಕುಒಳ್ಳೇಯ ನುಡಿಯೇ ಕನ್ನಡವಾಗಿರಬೇಕು,ಭೇದ ಭಾವವಿಲ್ಲದ ಭಾಷೆ ಅದು ಕನ್ನಡವಾಗಿರಬೇಕು,ನನ್ನದು ನಿನ್ನದು ಎಲ್ಲರದು ಅದು ಕನ್ನಡವಾಗಿರಬೇಕು,ಹುಟ್ಟಿ ಸಾಯುವ ಮುನ್ನ ಕನ್ನಡ ಕಲಿತಿರಬೇಕು,ಒಳ್ಳೇಯ ಸಂಸ್ಕೃತಿ ಅದು ಕನ್ನಡವಾಗಿರಬೇಕು...
ನಾಡಿನಲ್ಲಿ ಇರಬೇಕು ಹರ್ಷ, ಆದರೆ ನಮ್ಮರಾಜಕರಣಿಗಳಿಗಿಲ್ಲ ಅದರ ಸ್ಪರ್ಶ, ಕಾಣಬಾರದು ಬೇರೆ ದೇಶ ಇಂಥಹ ದೃಶ್ಯ, ದೇವರ ಗುಡಿಯಲ್ಲಿಯೇ ದ್ದೆವ್ವದ ಈ ರಹಸ್ಸ್ಯ ದ್ದೆವ್ವದ ಈ ರಹಸ್ಸ್ಯ ದ್ದೆವ್ವದ ಈ ರಹಸ್ಸ್ಯ . ಇಂತಿ ನಿಮ್ಮ ಕಿರು ಕವಿ, ಸಿದ್ದರಾಮ ಏನ್....