ಕನ್ನಡ

ನಾ ಮಾತಾಡಿದ ಮೋದಲ ನುಡಿ, ಅದುವೇ ಕನ್ನಡ

ಕವಿಗಳ ಮೆಚ್ಚುಗೆಯ ನುಡಿ/ಭಾಷೆ, ಅದುವೇ ಕನ್ನಡ

ಕನ್ನಡಿಗರ ಮೋದಲ ನುಡಿ/ಭಾಷೆ, ಅದುವೇ ಕನ್ನಡ

ಹಳೇಯ ಇತಿಹಾಸ ಹೊಂದಿದ ನುಡಿ/ಭಾಷೆ, ಅದುವೇ ಕನ್ನಡ

ಕನ್ನಡ ನಾಡಿನಲ್ಲಿ ಹುಟ್ಟಿದ ಎಲ್ಲರಿಗು ನುಡಿ/ಭಾಷೆ, ಅದುವೇ ಕನ್ನಡ