ಸಖೀ ಗೀತ
ಸಖೀ....ನಿನ್ನ ನನ್ನೊಡಲಲ್ಲಿಸೇರಿಸಿಕೊಳ್ಳಲುಆಗಸದಗಲಹೃದಯ ಹಿಗ್ಗಿಸಿತಾರೆಯಾಗಿನಾನು ಕಾದಿದ್ದೇ ಬಂತು....ಪ್ರೀತಿಯಬೆಳಕು ಕಾಣದೇಕಾಳ ಕತ್ತಲೆಯಲ್ಲಿಬೆಳಗುವ ನಾನುನಿನ್ನ ಕಣ್ಣಿಗೂಗೋಚರಿಸಲಿಲ್ಲಪಡುವಣದಿ ಗೂಡು ಸೇರಿರವಿಯು ವಿರಮಿಸುವವರೆಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gangadhar.divatar
ಸಖೀ....ನಿನ್ನ ನನ್ನೊಡಲಲ್ಲಿಸೇರಿಸಿಕೊಳ್ಳಲುಆಗಸದಗಲಹೃದಯ ಹಿಗ್ಗಿಸಿತಾರೆಯಾಗಿನಾನು ಕಾದಿದ್ದೇ ಬಂತು....ಪ್ರೀತಿಯಬೆಳಕು ಕಾಣದೇಕಾಳ ಕತ್ತಲೆಯಲ್ಲಿಬೆಳಗುವ ನಾನುನಿನ್ನ ಕಣ್ಣಿಗೂಗೋಚರಿಸಲಿಲ್ಲಪಡುವಣದಿ ಗೂಡು ಸೇರಿರವಿಯು ವಿರಮಿಸುವವರೆಗೆ...
ನೋಡ ನೋಡುತ್ತಿದ್ದಂತೆಯೇಸಿದ್ರಾಮ ಮ್ಯಾರಥಾನ್ ಓಟದಲ್ಲಿ ಫರ್ಸ್ಟ ಬಂದುಬಿಟ್ಟಾಹಂಗ ನೋಡಿದ್ರ ಅವ ಮ್ಯಾರಥಾನ್ ನೋಡಾಕ್ ಬಂದಿದ್ದಓಡುದು ಅವನ ತಲಿಯೊಳಗ ಇರಲೇ ಇಲ್ಲಅಷ್ಟ ಯಾಕ ಜೀವಮಾನದೊಳಗ ಅವ ಓಡಿಲ್ಲಓಡಿ ಹೋಗುವವರ ಬಗ್ಗೆ ಕೇಳಿದ್ರ ಅವಗ ನಗು ಬರ್ತಿತ್ತ...
ಇನ್ನೇನು ಸಂಜೆಯಾಗುವ ಸಮಯ, ಕಾನನದಿ ಇರುವ ದಟ್ಟ ಅಡವಿಯ ಮರಗಳ ಮಧ್ಯದಲ್ಲಿ ಸೂರ್ಯರಶ್ಮಿ ತಿಣಿಕುತ್ತಾ ಕೊನೆಯದಾಗಿ ಇಣುಕು ನೋಡುತ್ತಿದ್ದವು. ಅದೇ ಸಮಯದಲ್ಲಿ ಮಲೆನಾಡಿನ ಮಧ್ಯನಲ್ಲಿ ನದೀ ತೀರದಲ್ಲಿ ಇರುವ ಕೆಂಚಿಯ ಗುಡಿಸಲೊಳಗೆ ಗಡಿಬಿಡಿಯಿಂದ ತಿಮ್ಮೇ...
ನಮ್ಮೂರೊಳಗ ಎಲ್ಲರೂ ನಮ್ಮಜ್ಜಗ ಮಾಸ್ತರ ಅಂತಲೇ ಕರೀತಿದ್ದರು. ಹಂಗ ನೋಡಿದ್ರ ಅವರಿಗೂ ಮಾಸ್ತರಿಕೆಗೂ ವೃತ್ತಿಯಿಂದ ಯಾವುದೇ ತರಹದ ಸಂಬಂಧ ಇರಲಿಲ್ಲ. ಆದರ ಅವರು ಕಲಿಯುವದಕ್ಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಪ್ರೋತ್ಸಾಹ ಕೊಡುತಿದ್ದರು. ಸುಮಾ...
ಕೆಲವು ಪ್ರಶ್ನೆಗಳಿಗೆ ಇಲ್ಲ ಉತ್ತರತತ್ತರಿಸಿಬಿಡುತ್ತವೆ ನಾವುಅದು ಯಾಕೆ ಹೀಗೆ ?ಹೀಗೇಕೆ ?? ಅವಳ ಕಣ್ಣ ನೋಟವುಎನ್ನೆದೆಯ ಇರಿಯುವದೇಕೆ ?ಪ್ರೀತಿಯ ಧಾರೆಗೆಹೃದಯ ತಂಪಾಗುವುದೇಕೆ ?ಮತ್ತೆ ಮತ್ತೆ ಮನಸುಅವಳತ್ತ ಸುಳಿಯುವದೇಕೆ ? ಈ ಪ್ರೀತಿ ಮೂಡುವುದೆಲ್...
ಅವಳು ಅನುಕ್ಷಣವೂ ಕಾಡುತ್ತಾಳೆಅರುಣೋದಯದ ಸೊಬಗಿನಲ್ಲಿಅದೇ ತಾನೆಅರಳಿರುವ ಹೂವಿನ ಸೊಬಗಿನಲ್ಲಿಕಣ್ಣಿಗೆ ಕಾಣದಿದ್ದರೂಸೆಳೆಯುವ ಪರಿಮಳದಲ್ಲಿ ಅವಳು ಕಾಣುತ್ತಾಳೆಹೊಟ್ಟೆಪಾಡಿಗಾಗಿ ಓಡುವದುಡಿಯುವ ಶ್ರಮಜೀವಿಗಳ ಕೈಗಳಲ್ಲಿದಿನವಿಡೀ ದುಡಿದು ಜೀವಾಮೃತವನರಸ...
ಮನದಲ್ಲಿ ಇಂದೇಕೋತಳಮಳ ಕ್ಷಣಗಳುಎಂದೋ ಒಂದು ದಿನಎಲ್ಲೋ ನೋಡಿದಸುಂದರಿಯ ಅಸ್ಪಷ್ಟ ಚಿತ್ರಅವಳಿಗೂ ನನಗೂಯಾವುದೇ ಸಂಬಂಧವಿಲ್ಲಅನುಬಂಧವಿಲ್ಲರಾಗ-ದ್ವೇಷಗಳ ಭಾವನೆಯಿಲ್ಲಆದರೂ ಎಡೆಬಿಡದೆ ಕಾಡುತಿದೆಅವಳ ನೆನಪುನೀರವ ರಾತ್ರಿಯಲಿಮಿಂಚು ಹುಳದಂತೆ ಬಂದುಮರುಕ್...
ಬಸ್ಸಿನ ಬಾಗಿಲಿಗೆ ಅಡ್ಡಡ್ಡ ನಿಂತು ಕಂಡಕ್ಟರ್ ಹುಬ್ಬಳ್ಳಿ, ಹುಬ್ಬಳ್ಳಿ, ನಾನ್-ಸ್ಟಾಪ್ ಹುಬ್ಬಳ್ಳಿ ಅಂತ ಕರಿಯೂವಾಗ ಓಡಿ ಬಂದು ನಾನೂ ಬಸ್ ಹತ್ತಿದೆ, ಏನೇನೋ ತುರ್ತು ಕೆಲಸಗಳು, ಹೋಗಲೇಬೇಕು ಸರಿಯಾದ ಟೈಮಿಗೆ ಹೋಗದಿದ್ರ ಕೆಲಸ ಆಗೂದುಲ್ಲ. ಅಲ್ಲಿ ಹ...