ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Girish KR
G

Girish KR

nithyagiri

೨೧ ಲೇಖನಗಳು ೨೪,೬೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಈ ಗುಲಾಬಿಯು ನಿನಗಾಗಿ

ಅಕ್ಟೋ ೩೦ ಬ್ಲಾಗ್ ೧,೮೭೪ ವೀಕ್ಷಣೆ

"ಹೇ ಜಿಂಕೆಮರಿ",

ನಿರ್ಣಯ

ಅಕ್ಟೋ ೧೭ ಬ್ಲಾಗ್ ೧,೬೨೮ ವೀಕ್ಷಣೆ

ಹಾಯ್, ಗೆಳೆಯರೇ ಈ ಹದಿಹರೆಯದ ವಯಸಿನಲ್ಲಿ ಎಲ್ಲರಿಗೂ ಮೂಡುವುದು ಪ್ರೀತಿ-ಪ್ರೇಮದ ಭಾವನೆ,ಅದರಲ್ಲಿ ಒಂದು ದಿನ ನೀವು ಪ್ರೀತಿಸಿದ ಗೆಳೆಯ/ಗೆಳತಿ,ಬೇಡ ಇನ್ಮುಂದೆ ನನ್ನ ಬಿಟ್ಬಿಡು,ಇದು ತಪ್ಪು ಅಂಥ ಹೇಳಿ ಅಂಥ ಇನ್ನೊಬ್ಬ ಗೆಳೆಯ/ತಿ ಕಂಡುಕೊಂಡರೆ...ನೀ...

ಮನದ ಹನಿಗಳು

ಅಕ್ಟೋ ೧೭ ಬ್ಲಾಗ್ ೧,೪೮೯ ವೀಕ್ಷಣೆ

ಕಣ್ಣ ರೆಪ್ಪೆಯ ಅಂಚಿನ ತುದಿಯಲ್ಲಿ ಕಾದು ನಿಂತಿವೆ ಕಣ್ಣ ಹನಿಗಳು ತುಟಿಯಂಚಲಿ ಆಡದೆ ಉಳಿದಿವೆ ನೂರಾರು ಒಳ ಮನಸಿನ ಮಾತುಗಳು ಕೇಳುವ ಪ್ರಮೇಯ ನಿನಗಿಲ್ಲ ಹೇಳುವ ಸಮಯ ಈಗಲ್ಲ...................... ಚಿಂತಿಸು ಒಮ್ಮೆ ಒಂದು ಸಾರೀ...ಸಾರೀ.....ಓ ನಾ...

ಹೃದಯ ಸಮುದ್ರ

ಸೆಪ್ಟೆಂ ೨೯ ಬ್ಲಾಗ್ ೧,೭೭೫ ವೀಕ್ಷಣೆ

ಯುವತಿಯೊಬ್ಬಳು ತನ್ನ ಪ್ರೀತಿ,ಪ್ರೇಮ ಭಾವನೆಗಳು ಸುಳ್ಳೆಂದು ತಿಳಿದಾಗ ಅವಳ ಮನದಲ್ಲಿ ಮುಡೂವ ಮೌನರಾಗ,ನಾನು ಚಿಕ್ಕಂದಿನಲ್ಲಿ ಕೇಳಿದ,ನಮ್ಮ ನಿಮ್ಮ್ಮ ನೆಚ್ಚಿನ ಅಂದಿನ ಮಾತನಾಡುವ ಗೆಳೆಯ/ಗೆಳತಿಯಾಗಿದ್ದ ಬಾನುಲಿಯಲ್ಲಿ ನುಲಿದಾಗ,ಹಾಗೆ ಒಂದು ಪುಸ್ತಕದ...

ಪಯಣ ಚಿತ್ರದ ಗೀತೆ

ಸೆಪ್ಟೆಂ ೧೭ ಬ್ಲಾಗ್ ೧,೩೦೧ ವೀಕ್ಷಣೆ

ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲ್ಲಿ ಕಾದು ನಿಂತಿವೆ ಭೊಮಿಗೆ ಬರಲು ನನ್ನ ಒಳಗೊಳಗೆ ಒಲವಿನ ಯೋಗ ತುದಿಗಾಲಲ್ಲಿ ನಿಂತು ಕಾದಿದೆ ಚಿಮ್ಮುತ ಬರಲು ಕಾವ್ಯ ಕುಸುರಿ ಗೊತ್ತಿಲ್ಲ,ಹಾಡುಗಾರ ನಾನಲ್ಲ ನಿನ್ನೆ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ ನಿನ್ನೆ...

ಮುತ್ತು

ಆಗಸ್ಟ್ ೦೫ ಬ್ಲಾಗ್ ೧,೧೦೦ ವೀಕ್ಷಣೆ

ಮಾತು ಸಾಕು,ಮುತ್ತು ಬೇಕು ನೀಡೊಂದು ಸಿಹಿಮುತ್ತು ನಾ ಮರೆಯಬೇಕು ಆ ಮುತ್ತು ಆ ಮುತ್ತುಗಳ ತೆಪ್ಪದ ಮೇಲೆ ಸವೆಯಲಿ ನಮ್ಮ ಮುತ್ತಿನ ಪಯಣ ಹೀಗೆ ಸಾಗುತಿರಲಿ ನನ್ನ ನಿನ್ನ ಮುತ್ತಿನ ಹುಡುಕಾಟ ......... ನೋಡಿದವರು ಹೇಳ್ತಾರೆ ಇದು ಹುಡುಗಾಟ ಮುತ್ತಿನ ಅ...

ನವಿಲುಗರಿ

ಆಗಸ್ಟ್ ೦೫ ಬ್ಲಾಗ್ ೧,೨೧೦ ವೀಕ್ಷಣೆ

ನನ್ನ ಪ್ರೇಮದ ಗರಿ ನವಿಲುಗರಿ ನಾ ನಿನ್ನ ಹೃದಯ ಗಿರಿ ಕಳೆದು ಹೋದ ರತ್ನ ನಿನ್ನ ನೆನಪು ಅಳಿಸಿದೆ ಆ ನೆನಪು,ನಯವಾದ ನಿನ್ನ ನುಣುಪು ನೆಪವಿದ್ದರೆ ನೆನಪಾಗು ಇಲ್ಲದಿದ್ದರೆ ಕನಸಾಗು ಮರೆತಿದ್ದರೆ ಮರೆಯಾಗು ಮಲಗಿದ್ದರೆ ಮಗುವಾಗು.............. ನಾ ನೆ...

ಮುತ್ತಿನ-ಶೃಂಗಾರ

ಜುಲೈ ೨೩ ಬ್ಲಾಗ್ ೧,೨೮೯ ವೀಕ್ಷಣೆ

ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ ಬಿರುಗಾಳಿಯುಕ್ತ ಮುಂಗಾರುಮಳೆಯಂತೆ ಚುಂಬಿಸು ಒಮ್ಮೆ........................... ನಾನಾಗುವೆ ಮುತ್ತಿನ ಕಡಲ ಅಲೆ ಅಲೆಯ ಸಾಲು.......... ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ ಮತ್ತಿನ ಮಾತಲ್...

ಹರಿ-ಗಿರಿ ಸವಿ ದಿನ

ಜುಲೈ ೧೬ ಬ್ಲಾಗ್ ೮೨೯ ವೀಕ್ಷಣೆ

ತಿಂಗಳ ಕೊನೆಯ ಕಡೆಯ ದಿನ ಸಂಬಳದ ಕನಸ ನೆನೆವ ದಿನ ನಡೆದ ಹಾದಿಯಲಿ ಸೈಕಲ್ ತುಳಿದ ದಿನ ಮರೆಯಲಿ ನಿಂತು ಜಗವ ಮರೆತ ದಿನ ಮರೆಯದಿರು ಗೆಳೆಯ ಮೋಟು ಬೀಡಿಯ ಸವಿದ ದಿನ ಬದುಕಲ್ಲಿ ಸವಿಯಲು ಬೇಕು ಸವಿ ಸವಿ ನೆನಪು ನನ್ನ ಗೆಳೆತನದ ಕೋಟೆಯ ಕೋಟಿ ಸವಿನೆನಪುಗಳ...

ಕರಿನೆರಳು

ಮೇ ೨೮ ಬ್ಲಾಗ್ ೧,೧೯೧ ವೀಕ್ಷಣೆ

ಕಳೆದು ಹೋಗದಿರು ಜೀವದ ಗೆಳತಿ ನಿನ್ನ ಗೆಳೆತನ ನನಗೆ ಹಿತ ಆದರೆ,ನನ್ನ ಅನನುಭವದ ಗೆಳೆತನ ತಂದಿತು ಆತಂಕದ ಅನುಭವ ಜೀವದ ಗೆಳತಿ ಕೇಳು ಒಮ್ಮೆ ನಾ 'ನಲ್ಲ' ನಿನಗೆ 'ಗೆಳೆಯ' ಆದರೆ ನೀ ನೀನಾಗಬೇಡ ಈ ಧರೆಯ ಕೊರಳ ಮರುಭೂಮಿಯ ದುನಿಯಾ ಇಂತಿ ನಿನ್ನವ ಈ ಇಳೆಯ...

ತೂಗುದೀಪ

ಏಪ್ರಿಲ್ ೦೯ ಬ್ಲಾಗ್ ೧,೦೧೫ ವೀಕ್ಷಣೆ

ಕಣ್ಣು ಅರಳಿ ಕಣ್ಣು ಅರಳಿ ನನ್ನ ಪ್ರೀತಿಯ ಹೊವರಳಿ ಪ್ರೇಮವೆಂಬ ಪರಿಮಳವ ನೀ ಸದಾ ಚೆಲ್ಲುತಿರು ನನ್ನ ಚಿನಕುರುಳಿ ಚೆಲುವೆ ನಿನ್ನ ಮೌನ ಕಣ್ಣ ಸನ್ನೆಯ ಪಾಠ ತಿಳಿಯಲಿಲ್ಲ ಗೆಳತಿ, ಆದರೆ ನಾ ಕಲಿತೆ ಜೀವನದ ಒಲವ ಪಾಠ ಈ ಒಲವೆಂಬ ಹಣತೆಗೆ ಬತ್ತಿ ನೀನಾದರೆ...

ಅನುರಾಗ

ಮಾರ್ಚ್ ೩೧ ಬ್ಲಾಗ್ ೯೧೨ ವೀಕ್ಷಣೆ

ಮನಸು ಮನಸುಗಳ ಮಿಲನ ಮಹೋತ್ಸವಕ್ಕೆ ಸಜ್ಜಾದರೆ ನಾನು......... ಮನಸು ಮನಸುಗಳ ಮರಣ ಹೋಮಕ್ಕೆ ಸಿದ್ದವಾದೆಯಾ ನೀನು..................... ಇರಲಿ ಈ ಬಂಧ ಜನ್ಮ ಜನ್ಮದ ಅನುಬಂಧ ಅನುರಾಗದ ಈ ಪ್ರೇಮರಾಗವ ನಾ ಮರೆಯೋಲ್ಲ ಗೆಳತಿ...........