ನನ್ನ ಪ್ರೇಮದ ಗರಿ ನವಿಲುಗರಿ
ನಾ ನಿನ್ನ ಹೃದಯ ಗಿರಿ
ಕಳೆದು ಹೋದ ರತ್ನ ನಿನ್ನ ನೆನಪು
ಅಳಿಸಿದೆ ಆ ನೆನಪು,ನಯವಾದ ನಿನ್ನ ನುಣುಪು
ನೆಪವಿದ್ದರೆ ನೆನಪಾಗು
ಇಲ್ಲದಿದ್ದರೆ ಕನಸಾಗು
ಮರೆತಿದ್ದರೆ ಮರೆಯಾಗು
ಮಲಗಿದ್ದರೆ ಮಗುವಾಗು..............
ನಾ ನೆನಪಿದ್ದರೆ ನನ್ನ ನೆನಪು ನೀನಾಗು
ನೀ ನಗುತಿದ್ದರೆ ಕಾರಂಜಿ
ಆ ಮುಗುಳ್ನಗು ನನಗೆ ಗುಲಗಂಜಿ
ಅದಕ್ಕೆ ನಾನ್ ಅಂಜಿ,ಆದೆ ಬೆದರುಬೊಂಬೆ
ಒಟ್ಟಿನಲ್ಲಿ ನೀ ನನ್ನ ಜಿರಜಿಂಬೆ
ನೀ ಬರೆದ ಕವನ ನವಿಲು ಗರಿ
ಇದು ಅದರ..ತಿದ್ದಿದ ಸಾಲಿನ ಗರಿ .........
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಗುಲಾಬಿಯು ನಿನಗಾಗಿ
ನಿರ್ಣಯ
ಮನದ ಹನಿಗಳು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!