ದ್ವಿರುಕ್ತಿ ದ್ವಿರುಕ್ತಿ - ೫ : ಪುರಂದರದಾಸರ ಒಂದು ದಶಾವತಾರದ ಹಾಡು
[ ನನ್ನ ಬ್ಲಾಗಿನಿಂದ ಕದ್ದದ್ದು ] ವೈಷ್ಣವ ಭಕ್ತಿ ಸಂಪ್ರದಾಯಗಳಲ್ಲಿ ವಿಷ್ಣುವಿನ ಅವತಾರಗಳನ್ನು ವಿಷ್ಣುವಿನಂತೆಯೇ ಪೂಜಿಸುವ ಪರಿಪಾಠವಿದೆಯಷ್ಟೆ. ಹರಿದಾಸ ಸಂಪ್ರದಾಯವು ಇದಕ್ಕೆ ಹೊರತಲ್ಲ. ದಾಸ ಸಾಹಿತ್ಯದಲ್ಲಿ ರಾಮ, ಕೃಷ್ಣ ಮುಂತಾದ ವಿಷ್ಣುವಿನ ಪ್...