ಒಂದು ಸಣ್ಣ ಒಗಟು
ಬಿಲವಾಸಿಯನೇರಿದವನ ಅಪ್ಪನ ಕೋಪಕೆ ಮಣಿದನ ಆಯುಧ ಕುಲದೊಳ -ಗತಿ ಕಲಿಶೂರನ ವೈರಿಯ ಬಡಿದನ ಕಳೆಗೆಟ್ಟಿಹ ಕರುನಾಡಿನ ಊರು..
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭ ಲೇಖನಗಳು
ಬಿಲವಾಸಿಯನೇರಿದವನ ಅಪ್ಪನ ಕೋಪಕೆ ಮಣಿದನ ಆಯುಧ ಕುಲದೊಳ -ಗತಿ ಕಲಿಶೂರನ ವೈರಿಯ ಬಡಿದನ ಕಳೆಗೆಟ್ಟಿಹ ಕರುನಾಡಿನ ಊರು..
ಸ್ವಲ್ಪ ಯೋಚಿಸಿ................ 1ರಿಂದ10 ರವರೆಗಿನ ಹೆಸರುಗಳಲ್ಲಿ ಒಂದನ್ನು ಮನಸ್ಸಿನಲ್ಲಿ ಇಡಿ.... ಆ ಸಂಖ್ಯೆಗೆ 3ರಿಂದ ಗುಣಿಸಿ(*3) ಅದಕ್ಕೆ 3ನ್ನು ಸೇರಿಸಿ(+3) ಪುನ:3ರಿಂದ ಗುಣಿಸಿ(*3) ಬಂದ ಉತ...
ಡಾ| ರಾಜ್ ಅವರ ಹಾಡುಗಳನ್ನು ಹಾಡಿಕೊಂಡು ಆ ಹಾಡಿನ ಚಿತ್ರದ ಹೆಸರನ್ನು ಪದರಂಗದಲ್ಲಿ ತುಂಬಿಸೋಣವೇ ? ನಿಮ್ಮೆಲ್ಲರಿಗೂ ಚಿರಪರಿಚಿತವಾದ ಹಾಡು / ಸಿನಿಮಾಗಳಿಂದಲೇ ಆಯ್ಕೆ ಮಾಡಿರುವುದರಿಂದ, ಅವಶ್ಯಕತೆ ಇದ್ದಲ್ಲಿ ಉತ್ತರ ಪ್ರಕಟ...
ಈ ಒಗಟುಗಳನ್ನು ಬಿಡಿಸಿರಿ. ೧. ಅಗಿದರೆ ಹಲ್ಲಿಗೆ ಸಿಕ್ಕೊಲ್ಲ. ಹಿಡಿದರೆ ಕೈಗೆ ಸಿಕ್ಕೊಲ್ಲ. ಕಣ್ಣಿಗೆ ಕಾಣೋಲ್ಲ. ಬಿಟ್ಟರೆ ನಿಲ್ಲೊಲ್ಲ. ಏನದು? ೨. ಮನೆ ಮುಂದೆ ಚಪ್ಪರ, ಮೇಲೆ ಮಲ್ಲಿಗೆ ಹೂವು, ಕೆಳಗೂ ಮಲ್ಲಿಗೆ ಹೂವು...
ಈ ಒಗಟುಗಳನ್ನು ಬಿಡಿಸಿರಿ. ೧. ಅಕ್ಕ ಅತ್ತರೆ ತಂಗೀನೂ ಅಳ್ತಾಳೆ. ೨. ಅಗಣಿ ಮರದ ಮೇಲೆ ಕೆಂಚಪ್ಪ ಡಾಕ್ಟ್ರು ಕುಂತವ್ರೆ. ಮುಟ್ಟೋಕೆ ಹೋದವರ ಕೈಗೆಲ್ಲಾ ಸೂಜಿ ಹಾಕ್ತಾರೆ. ೩. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂ...
ಈ ಒಗಟುಗಳನ್ನು ಬಿಡಿಸಿರಿ. ೧. ಬಿಳಿ ಲಂಗದ್ ಹುಡ್ಗಿ, ಮೇಲೆ ಥಳುಕು, ಒಳಗೆ ಹುಳುಕು. ಎಳೆದ್ರೆ, ಬಾಯಿ ತುಂಬಾ ಬರ್ತಾಳೆ, ಬಿಟ್ಟ್ರೆ, ದೇಶ ತುಂಬ್ತಾಳೆ. ೨. ಬಡಗಿ ಮಾಡಿದ ಬಂಡಿಯಲ್ಲ, ಮನುಷ್ಯ ಮಾಡಿದ ಯಂತ್ರವಲ್ಲ, ಒಂ...
ಈ ಒಗಟುಗಳನ್ನು ಬಿಡಿಸಿರಿ. ೧. ದಡದಡ ಓಡುತ್ತೆ, ಕುದುರೆಯಲ್ಲ. ಕೂಕೂ ಕೂಗುತ್ತೆ, ಕೋಳಿಯಲ್ಲ. ಹೊಗೆ ಉಗುಳುತ್ತೆ, ಒಲೆಯ ಗೂಡಲ್ಲ. ಏನದು? ೨. ಪೆಟ್ಟಿಗೆ ತೆರೆದರೆ ಕೃಷ್ಣ ಹುಟ್ಟಿದ. ೩. ಹಗಲು ಹಾಳು ತೋಟ, ರಾತ್ರಿ...
ಈ ಒಗಟುಗಳನ್ನು ಬಿಡಿಸಿರಿ. ೧. ನೀರು ಕಂಡಲ್ಲಿ ನಿಲ್ಲುವ ಕುದುರೆ, ಹಾದಿ ಕಂಡಲ್ಲಿ ಓಡುವ ಕುದುರೆ. ೨. ಚಿಕ್ಕಮಕ್ಕಳಿಗೆ ಚಿಕ್ಕ ಚಿಕ್ಕ ಟೋಪಿ. ೩. ಕಡಿಯಲಾಗದ ಮರಯಾವುದು? ೪. ಅಕಟಕಟ ಮರಕಟ ಚಾಟಕ ಚೂಟಕ ನಿನ್ನನ್ನ...
ಈ ಒಗಟುಗಳನ್ನು ಬಿಡಿಸಿರಿ... ೧. ಅಂಗಿ ಬಿಚ್ಚಿದ, ಬಾವಿಗೆ ಜಾರಿದ. ೨. ಕೈಗೆ ಹಾಕದ ಬಳೆಯಾವುದು? ೩. ಕಾಲಿಲ್ಲ, ಓಡುತ್ತದೆ. ತೋಳಿಲ್ಲ, ಈಜುತ್ತದೆ. ೪. ಹಾಕಲಾಗದ ಸರ ಯಾವುದು? ೫. ತಿಳಿನೀರಿನ ಸುತ್ತು ಬಿಳಿಕಲ...
ಈ ಒಗಟುಗಳನ್ನು ಬಿಡಿಸಿರಿ... ೧. ಗೂಡಿನಲ್ಲಿರುವ ಹಕ್ಕಿ ಊರನ್ನೆಲ್ಲಾ ನೋಡುತ್ತದೆ. ೨. ತಲೆಯುಂಟು, ಕೂದಲಿಲ್ಲ. ಮರವುಂಟು, ಎಲೆಯಿಲ್ಲ. ಮನೆಯುಂಟು, ಕಿಟಕಿಯಿಲ್ಲ. ನಾನ್ಯಾರು? ೩. ನೀರಿನಲ್ಲಿ ಹುಟ್ಟಿ ನೀರಿನಲ್ಲಿ...
ಈ ಒಗಟುಗಳನ್ನು ಬಿಡಿಸಿರಿ... ೧. ಕಾಸಿನ ಕುದುರೆಗೆ ಬಾಲದಲ್ಲಿ ಲಗಾಮು. ೨. ಬಣ್ಣ ಉಂಟು ಚಿಟ್ಟೆಯಲ್ಲ, ಬಾಲ ಉಂಟು ಮಂಗನಲ್ಲ, ಪ್ರಕಾಶ ಉಂಟು ನಕ್ಷತ್ರವಲ್ಲ. ನಾನ್ಯಾರು? ೩. ಸಾವಿರ ಗಿಳಿಗಳಿಗೆ ಒಂದು ಕೊಕ್ಕು. ೪....
ಈ ಒಗಟುಗಳನ್ನು ಬಿಡಿಸಿರಿ... ೧. ಭಾರದಲ್ಲಿದ್ದರೂ ಹೊರೆಯಲ್ಲಿಲ್ಲ, ರಥದಲ್ಲಿದ್ದರೂ ಪಲ್ಲಕ್ಕಿಯಲ್ಲಿಲ್ಲ, ನಾನ್ಯಾರು? ೨. ಮರದೊಳಗೆ ಮರಹುಟ್ಟಿ ಮರಚಕ್ರ ಕಾಯಾಗಿ ತಿನ್ನಲಾಗದ ಹಣ್ಣು ಬಲು ಸಿಹಿ. ೩. ಅಜ್ಜಿಗೆ ಮೈಯೆ...
ಇದೊಂದು ತುಂಬ ಹಳೆಯ ಒಗಟು. ನಾನು ಶಾಲೆಯಲ್ಲಿ ಕೇಳಿದ್ದು. ಒಂದಾನೊಂದು ಕಾಲದಲ್ಲಿ, ನಾನು ತೈವಾನಿನಲ್ಲಿ ಇದ್ದಾಗ, soc.culture.indian.karnataka ಎಂಬ newsgroupನಲ್ಲಿ ನಾನು ಇದನ್ನು ಪೋಸ್ಟಿಸಿದ್ದೆ.
ಒಂದೂರಿನಲ್ಲಿ ಒಬ್ಬ ನಾಯಿಂದ ಇದ್ದ, ಆ ಊರಿಗೆಲ್ಲ ಒಬ್ಬನೆ ನಾಯಿಂದ. ಯಾರಿಗೆ ತಲೆ ಗಡ್ಡಗಳಾಗಬೇಕಾದರೂ ಇವನ ಅಂಗಡಿಗೆ ಬರಬೇಕು, ಇಲ್ಲ ಅವರಾಗಿಯೆ ಮಾಡಿಕೊಳ್ಳಬೇಕು. ನಮ್ಮ ಈ ನಾಯಿಂದ ಒಂದು ವ್ರತ ತೊಟ್ಟಿದ್ದ: ತಾನು ಕ್ಷೌರ ಮಾ...