ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರ್ಷ ಬಿ
ಹ

ಹರ್ಷ ಬಿ

harshab

೨೬ ಲೇಖನಗಳು ೬೪,೨೩೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಎರಡು ಪ್ರಾಸ್ಸೆಸ್ ಗಳ ನಡುವೆ ಸಿಂಕ್ರೊನೈಸೇಶನ್ - ಹೇಗೆ?

ನವೆಂ ೨೭ ಚರ್ಚಾವೇದಿಕೆ ೨,೧೮೨ ವೀಕ್ಷಣೆ

ಭಾಶೆ: ಸಿ ಒ.ಎಸ್: ಲಿನಕ್ಸ್ ೧.ನಾನು fork ಮಾಡಿ child ಹುಟ್ಟಿಸಿ, ಇನ್ನೊಂದು program ಅನ್ನ ಆ child addr-space ನಲ್ಲಿ ಓಡಿಸುತ್ತೇನೆ. ೨.ನನ್ನ requirement ಏನಂದ್ರೆ, parent ಮತ್ತೆ child ಮಾತನಾದಬೇಕು (event ಆಧಾರದ ಮೇಲೆ). ೩.sem...

ನಾ ಹೇಗೆ ಹೇಳಲಿ.....

ಅಕ್ಟೋ ೦೧ ಬ್ಲಾಗ್ ೧,೦೦೪ ವೀಕ್ಷಣೆ

ನಿನ್ನುಸಿರು ನನ್ನುಸಿರಿಗೆ ತಾಕುವುದ ತಡೆಯಲಾಗದೆ ಕೋಪಿಸಿಕೊಳ್ಳುವ ನಿನ್ನ ಮೂಗುಬಳೆಗೆ, ನಾ ಹೇಗೆ ಹೇಳಲಿ..... ಆ ಉಸಿರು ನನದೆಂದು..... ನಿನ್ನ ಬೆವರ ಹನಿಗಳು, ನೀ ಮುಡಿದ ಮಲ್ಲಿಗೆಯನು ತೋಯಿಸಿದಾಗೆದ್ದ ಘಮವನ್ನೆತ್ತಿ, ತಪ್ಪಿಸಿಕೊಳ್ಳಲಾಗದೆ-ನನ್ನ...

ಧರ್ಮ, ದೇವರು ಕೆಲವು ಪ್ರಶ್ನೆಗಳು

ಸೆಪ್ಟೆಂ ೧೫ ಚರ್ಚಾವೇದಿಕೆ ೧೦,೧೫೦ ವೀಕ್ಷಣೆ

ಕೆಲವು ಪ್ರಶ್ನೆಗಳಿವೆ.... ೧. ಒಂದು ಧರ್ಮದ ಚೌಕಟ್ಟಿನಲ್ಲಿದ್ದಾಗ, ಆ ಧರ್ಮ ಸೂಚಿಸುವ ದೇವರ/ಗಳ ನ್ನು ಒಪ್ಪಿಕೊಳ್ಳಲೇಬೇಕಾ? ೨. ನಾಸ್ತಿಕರಿಗೆ ಧರ್ಮದ ಹಂಗು (ಬಂಧ) ಇರೊಲ್ಲವೇ ? ಅಥವಾ ಒಂದು ಧರ್ಮದಲ್ಲಿದ್ದೂ ನಾಸ್ತಿಕರಾಗಿರೋಕೆ ಸಾಧ್ಯವಿಲ್ಲವೇ? ಅ...

ಓದಬೇಕು & ಓದಿಕೊಳ್ಳಬೇಕು

ಆಗಸ್ಟ್ ೧೮ ಚರ್ಚಾವೇದಿಕೆ ೧,೨೮೦ ವೀಕ್ಷಣೆ

ಓದಬೇಕು ಮತ್ತು ಓದಿಕೊಳ್ಳಬೇಕು ಪ್ರಯೋಗದಲ್ಲಿ ಇವೆರಡಕ್ಕೂ ವ್ಯತ್ಯಾಸವಿದೆಯೇ ? ಅಥವಾ ಎರಡರ ಅರ್ಥವೂ ಒಂದೆಯೇ ? ದಯವಿಟ್ಟು ತಿಳಿಸಿ.

ಹುಡುಗಿಯರ ಹಾಡುಗಳ ಪಾಡು

ಜುಲೈ ೩೦ ಚರ್ಚಾವೇದಿಕೆ ೭,೭೫೦ ವೀಕ್ಷಣೆ

ನಾನು ಸುತಾರಾಂ ಆ ಸಿನಿಮಾ ನೋಡಬೇಕು ಅನ್ಕಂಡಿರ್ಲಿಲ್ಲ. ಆದ್ರೆ ಆಕಸ್ಮಾತ್ ಹೋದೆ. ಅಲ್ಲೀಯವರಿಗೆ ಆ ಸಿನಿಮಾ ಒಂದು ಹಾಡು ಕೇಳಿರ್ಲಿಲ್ಲ. ಸಿನಿಮಾದಲ್ಲಿ ಒಂದೊಂದು ಹಾಡು ಬರ್ತಿದ್ದಂಗೆ ಇಷ್ಟು ಚೆನ್ನಾಗಿರುವ ಹಾಡುಗಳು ( ಹುಡುಗಿಯರ :) ) ಯಾಕೆ ಹಿಟ್...

ಹೊಗೆಯಾಗುಳಿದಿರುವ ನೆನಪುಗಳು

ಜುಲೈ ೦೩ ಬ್ಲಾಗ್ ೧,೪೧೨ ವೀಕ್ಷಣೆ

ನನಗಿನ್ನೂ ಅದರ (ಸು)ವಾಸನೆ ಕೈಯಲ್ಲೇ ಇದೆ ಅನ್ನಿಸ್ತಿರುತ್ತೆ. ಒಂಥರಾ ಚೆನ್ನಾಗೆ ಇರುತ್ತೆ. ಅದರ "ಬಟ್" ವಾಸನೆ ಮಾತ್ರ ನನಗೆ ಅಇಷ್ಟ. ಅ ತೀರ ಒಂದೊಂದ್ಸಲ ಬೇಕು ಅನ್ನಿಸುತ್ತದೆ. ಆದ್ರೂ ಬಿಟ್ಟಾಗಿದೆ ಮತ್ತೆ ಬೇಡ..... ಮುಟ್ಟಿ ಆಗಲೇ ೨ ವರ್ಶಗಳಾಗಿ...

ಹC - ಬಿC ರಗಳೆ - ೨

ಜೂನ್ ೩೦ ಬ್ಲಾಗ್ ೧,೧೭೨ ವೀಕ್ಷಣೆ

Systemರಾಣಿಯೇ, ಲಜ್ಜೆಯೇತಕೆ ನನ್ನೆದೆಯಲಿ ಮಾಡಲು malloಕು-calloಕು, ಸ್ಟ್ಯಾಕು - data ಬ್ಲಾಕು ಅಷ್ಟೇ ಏಕೆ, ನಿನ್ನದೇ ತಾನೆ, ಅಶ್ಟು ದೊಡ್ಡ heaಪು, Copy ಮಾಡು ನನ್ನ-ನಿನ್ನ (ಒಲವಿನ YB + ಕನಸುಗಳ ZB + ನೆನಪುಗಳ EB + ಮೌನಗಳ ZB + ಮಾತಿನ...

ಹC- ಬಿC ರಗಳೆ - ೧

ಜೂನ್ ೨೮ ಬ್ಲಾಗ್ ೧,೭೮೧ ವೀಕ್ಷಣೆ

floating, Variable ಗಳಂತೆ ನನ್ನ ಭಾವನೆಗಳು, ಮಾಡಲಾಗುತ್ತಿಲ್ಲ ನಿನ್ನ ಮುಂದೆ ಅವುಗಳ declaratioನ್ನು, ನಿನ್ನ short ಕಣ್ಣೋಟ - long ಮೌನ, ನನಗೆ ಸಿಗುತ್ತಿಲ್ಲ ಅವುಗಳ ಸರಿಯಾದ definitioನ್ನು, static ಆಗಿರುವ ನಿನ್ನ ಹ್ರುದಯವನ್ನು, ಚೂ...

ಅರ್ಥವಾಗದ........

ಜೂನ್ ೨೬ ಬ್ಲಾಗ್ ೧,೪೩೧ ವೀಕ್ಷಣೆ

ವಿನ್ಯಾಸ(Design) ಒಂಥರಾ ಗೋಮುಖ ಗಾರ್ದಭ. ತಪ್ಪು (Segmentation Fault) ಹನ್ನೊಂದನೇ Signaಲು ತಿವಿ-ತಿವಿದು ಹೇಳಿದ್ದು, ಅದು ನಿನ್ನದಲ್ಲ ಅಥವಾ ಅಲ್ಲೇನೂ ಇಲ್ಲ ಅಂತ........... ಭ್ರಷ್ಟಾಚಾರ (Corruption) ಸ್ಮ್ರುತಿಯನ್ನು ಮನಬಂದಂತೆ ಉಪಯ...

ಕಾಡಬೆಳದಿಂಗಳು

ಜೂನ್ ೨೩ ಚರ್ಚಾವೇದಿಕೆ ೧,೪೨೮ ವೀಕ್ಷಣೆ

ಗೆಳೆಯರೇ, "ಕಾಡಬೆಳದಿಂಗಳು" ನೋಡಬೇಕೆಂದವರು, ಟಿ.ವಿ ಯಲ್ಲಿ.., ಚ್ಯಾನಲ್ - ಸುವರ್ಣ ದಿನ - ಶನಿವಾರ (೨೮/೦೬/೦೮) ಸಮಯ - ಬೆಳಗ್ಗೆ ೧೦:೦೦ ಕ್ಕೆ

ಪರಿಸರ ಸಂರಕ್ಷಣೆ ಅನ್ನೋ ಜೋಕು -

ಜೂನ್ ೦೬ ಬ್ಲಾಗ್ ೧,೮೫೫ ವೀಕ್ಷಣೆ

ನಿನ್ನೆ "ವಿಶ್ವ ಪರಿಸರ ದಿನ". ಪರಿಸರ ಸಂರಕ್ಷಣೆಯ ಕೂಗು ಇನ್ನೂ ಬಹಳಷ್ಟು 'ಮಾನವ ಪ್ರಾಣಿಗಳ' ಕಿವಿಗೆ ಬೀಳಬೇಕು. ವಿಪರ್ಯಾಸವೆಂದರೆ, "ಪರಿಸರ ದಿನ" ಅಂತದು ಒಂದಿದೆ ಅಂತ ಜನಕ್ಕೆ (ವಿದ್ಯಾವಂತರು) ಹೇಳಿದರೆ, "ಹಾಗೇನೂ...." ಅಂತಾರೆ ವಿನ:, ಅದರ ಮಹ...

ಬಾನುಲಿ ನಾಟಕಗಳು

ಜೂನ್ ೦೨ ಬ್ಲಾಗ್ ೧,೦೨೬ ವೀಕ್ಷಣೆ

ಗೆಳೆಯರೇ, ಎಫ್. ಎಂ. ೧೦೧.೩ ರೈನ್-ಬೋ ನಲ್ಲಿ, ದಿನಾ ರಾತ್ರಿ ೮:೦೦ ರಿಂದ ೮:೩೦ ವರೆಗೆ "ನಾಟಕ ಶತಕ " ಎಂಬ ಕಾರ್ಯಕ್ರಮದಡಿ ಬಾನುಲಿ ನಾಟಕಗಳು ಪ್ರಸಾರವಾಗುತ್ತಿವೆ. ಸಾಂಸಾರಿಕ, ಹಾಸ್ಯ, ಪತ್ತೇದಾರಿ, ವೈಜ್ಞಾನಿಕ, ಖಗೋಳಿಕ, ಏಕ-ಪಾತ್ರಿಕ, ರಾಜಕೀಯ,...