ಗೆಳೆಯರೇ,
ಎಫ್. ಎಂ. ೧೦೧.೩ ರೈನ್-ಬೋ ನಲ್ಲಿ, ದಿನಾ ರಾತ್ರಿ ೮:೦೦ ರಿಂದ ೮:೩೦ ವರೆಗೆ "ನಾಟಕ ಶತಕ " ಎಂಬ ಕಾರ್ಯಕ್ರಮದಡಿ ಬಾನುಲಿ ನಾಟಕಗಳು ಪ್ರಸಾರವಾಗುತ್ತಿವೆ. ಸಾಂಸಾರಿಕ, ಹಾಸ್ಯ, ಪತ್ತೇದಾರಿ, ವೈಜ್ಞಾನಿಕ, ಖಗೋಳಿಕ, ಏಕ-ಪಾತ್ರಿಕ, ರಾಜಕೀಯ, ಚಾರಿತ್ರಿಕ, ವರ್ತಮಾನಿ, ಭವಿಷ್ಯತ್-ಕಾಲದ ಹೀಗೆ ಹತ್ತು-ಹಲವು ವಿವಿಧ ವಿಷಯಗಳುಲ್ಲ ನಾಟಕಗಳನ್ನು ಆಸಕ್ತರು ಕೇಳಬಹುದು.
ನಾನು ಸುಮಾರು ಒಂದು ತಿಂಗಳಿಂದ ಕೇಳುತ್ತಿದ್ದೇನೆ. ಅದರಲ್ಲಿ ಕೆಲವುಗಳ "concept" ನನಗೆ ಅಚ್ಚರಿ ಮೂಡಿಸಿದವು.
ಕೇಳಿ ಆನಂದಿಸಿ... :)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಅಮಲು.......
ಸೆವೆನ್ ಯಿಯೆರ್ಸ್ ಇನ್ ಟಿಬೆಟ್
ಪೆಟ್ರೋಲ್ ಬಂಕಿನಲ್ಲಿ ನಾ ಕಲಿಸಿದ ಪಾಠ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!