ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುನಿಲ್ ಕುಮಾರ್ ಆರ್
ಸ

ಸುನಿಲ್ ಕುಮಾರ್ ಆರ್

Sunil Kumar R

೪ ಲೇಖನಗಳು ೩,೭೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಪ್ರೀತಿ - ನನ್ನ ಮನದಾಳದ ಮಾತುಗಳು (..........ಚೆಲುವೆ..........)

ಏಪ್ರಿಲ್ ೦೬ ಬ್ಲಾಗ್ ೪೬ ವೀಕ್ಷಣೆ

" ಚೆಲುವೆ, ನಾ ನಿನ್ನ ನೋಡುತ್ತಿದ್ದರೆಒಂದು ಕ್ಷಣ ನನ್ನ ಕಣ್ಣ ರೆಪ್ಪೆಗಳಿಗೆ ಕಣ್ಣು ಮಿಟಿಕಿಸಲು ಹೆದರಿಕೆಯಾಗುತ್ತೆ ?ಏಕೆಂದರೆ ಕಣ್ಣು ಮಿಟಿಕಿಸಿದರೆ, ಎಲ್ಲಿ ನೀನು ಮರೆಯಾಗುತ್ತಿಯೋ ಎನ್ನುವ ಹೆದರಿಕೆಯಿಂದ "

ಪ್ರೀತಿ - ನನ್ನ ಮನದಾಳದ ಮಾತುಗಳು ( ಕಡಲ ತೀರದಲ್ಲಿ ಪ್ರೀತಿಯೆಂಬ ಅಲೆಗಳು )

ಏಪ್ರಿಲ್ ೦೬ ಬ್ಲಾಗ್ ೪೬ ವೀಕ್ಷಣೆ

ಕಡಲ ತೀರದಲ್ಲಿ ಕವಿತೆ ಬರೆಯುವ , ಹುಚ್ಚು ನನಗೆ.ಬರೆದ ಎಷ್ಟೊ ಕವಿತೆಗಳನ್ನು ಅಲೆಗಳುಬಂದು ಕೊಂಡೂಯ್ದದವು. ಅವೆಲ್ಲಾ ಕವಿತೆಗಳುಮುಳುಗಿದವೆ ?.....................ಇಲ್ಲನೀ ತೀರದಲ್ಲಿ ಬಂದು ನಿಂತಾಗ, ಒಂದರಹಿಂದೊಂದು ಬಂದು ಎದುರಾಗುತ್ತದೆ.ನಾ ಹೇ...

ಸ್ನೇಹ - ನನ್ನ ಮನದಾಳದ ಮಾತುಗಳು

ಏಪ್ರಿಲ್ ೦೫ ಬ್ಲಾಗ್ ೫೦ ವೀಕ್ಷಣೆ

ಸ್ನೇಹ ಒಂದು ಕವನನೂರೊಂದು ಭಾವನೆಗಳ ಮಿಲನಬದುಕಿನ ಜಂಜಾಟದಲ್ಲಿ ನೊಂದ ಮುಗ್ದಮನಸ್ಸಿಗೆ ತಂಪೆರೆಯುವ ಅಮೃತ ಸಿಂಚನ.

ಪ್ರೀತಿ - ನನ್ನ ಮನದಾಳದ ಮಾತುಗಳು

ಏಪ್ರಿಲ್ ೦೫ ಕವನ ೩,೫೬೩ ವೀಕ್ಷಣೆ

ಜೀವನವೆಂಬ ಸಾಗರವನ್ನು ಪ್ರೀತಿಯೆಂಬದೋಣಿಯಲ್ಲಿ ನೋಡಲು ನಾ ಹೊರಟೆ,ನೋಟವೆಂಬ ನಿನ್ನ ಮಾಟದಿಂದ ತೀರದಲ್ಲಿದ್ದನನ್ನನ್ನು ಸೆಳೆದೊಯ್ದು ನಡುಕಡಲಿನಲ್ಲಿ ಮುಳುಗಿಸಿ ಬಿಟ್ಟೆಯಲ್ಲಾ.ನೀ ಮುಳುಗಿಸಿದ್ದು ನೀರಿನಲ್ಲಾದರೆ ನಾ ಸಾಯುತ್ತಿದ್ದೆ,ಆದರೆ ನೀ ಮುಳುಗಿ...