ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????
ಇಂದು ಬೆಳಿಗ್ಗೆ ನಾನು FMರೇಡಿಯೋ ಕೇಳುತಿದೆ. ಆಗ ಐದು ಜನರನ್ನ interview ಮಾಡ್ತಿದ್ರು. ಅವರಿಗೆಲ್ಲ ಕೇಳಿದು ಒಂದೇ ಪ್ರೆಶ್ನೆ , ಏನೆಂದರೆ ಗಾಂಧೀಜಿ ಯವರ ತಾಯಿ ಯಾರು? ಈ ಪ್ರೆಶ್ನೆಗೆ ಉತ್ತರ ಕೊಟ್ಟ ಆ ೫ ಮಹಾನುಬಾವರು ಯಾರೂ ಗೊತ್ತಿಲ್ಲ .ಒಂದು ಹ...