ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎನ್.ಈಶಕುಮಾರ್
ಎ

ಎಚ್.ಎನ್.ಈಶಕುಮಾರ್

h n eshakumar

೯ ಲೇಖನಗಳು ೮,೭೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಗೆ ಮಲ್ಲಿಗೆ

ಮಾರ್ಚ್ ೨೫ ಬ್ಲಾಗ್ ೧,೦೬೧ ವೀಕ್ಷಣೆ

ಚೈತ್ರದ ಸೊಬಗು ನಮ್ಮನೆಲ್ಲ ಮೂಕವಾಗಿಸುವುದು. ಅದರ ವಿಶೇಷತೆ ಎಂದರೆ ಏಕತೆ ಒಂದು ಸಾಲಿನಲ್ಲಿರುವ ಎಲ್ಲ ಮರಗಳಲ್ಲೂ ಒಂದೇ ತರಹದ ಚಿಗುರುತನ. ಚಿಗುರಿನ ಆ ನವಿರುತನದ ಹಿಂದೆ ಮಾಗಿಯಲಿ ಕವಿದ ಇಬ್ಬನಿಯ ಬನಿಯಾ ಆಹ್ಲಾದತೆ ವನದಲೆಲ್ಲ ಅಡರಿರಲು ಆ ಚೆಲುವಿನ...

ಮನುಜನಿಲ್ಲ!!

ಮಾರ್ಚ್ ೧೪ ಬ್ಲಾಗ್ ೯೪೮ ವೀಕ್ಷಣೆ

ಮನುಜನಿಲ್ಲ!! ಕಳೆದು ಹೋಗಿದ್ದಾನೆ ಮನುಜ ಜಗದಲಿಂದು! ಸಿಗುವರು ಹಿಂದೂ,ಕ್ರೈಸ್ತ, ಮುಸಲ್ಮಾನರಸ್ತೆ ನಮ್ಮೊಳಗಿಂದು. ಪ್ರೀತಿ,ಪ್ರೇಮ, ಸಹಕಾರದ ಸಹಬಾಳ್ವೆ ಇಲ್ಲ! ಇಹುದು ಕೇವಲ ಗುಡಿ, ಚರ್ಚು,ಮಸಿದಿಗಳು ನಮ್ಮೊಡನೆ ಇಂದು. ಗಂಟೆ, ಗೋಪುರ, ಗುಂಬಜ, ಶಿಲ...

ನಗೆ ಮಲ್ಲಿಗೆ

ಮಾರ್ಚ್ ೦೬ ಬ್ಲಾಗ್ ೮೦೫ ವೀಕ್ಷಣೆ

ನಗೆ ಮಲ್ಲಿಗೆ ಶರತ್ಕಾಲ,ಹಿಮದ ಕೌದಿ ಹೊದಿಸಿ ಭುವಿವ ಮೈ ಹಾಸಿನ ಮೇಲೆಲ್ಲ ಕೊರೆವ ಚಳಿ ಆವರಿಸಿ ಬಸಿದು ವೃಕ್ಷಗಳ ಬನಿಯನು ಎಲೆಯುದಿರಿಹ ರೆಂಬೆ-ಕೊಂಬೆಗಳ ಬೋಳುವನ ಶೋಭಿಸುವುದು ಉರಿವ ತಾಪದಲೆ, ಜಳಪಿಸುವ ರವಿಯ ಕಿರಣಗಳಿಗೆ ಮೈಯೊಡ್ಡಿ ನಲುಗಿ ನಲಿವುದು...

MODREN BHAKTE

ಮಾರ್ಚ್ ೦೫ ಬ್ಲಾಗ್ ೧,೪೬೫ ವೀಕ್ಷಣೆ

ತೆಳ್ಳಗೆ ಬಳುಕುತಿರುವ ದೇಹ ಚರ್ಮ ಕಂಟಿರುವ ಟೈಟ್ ಜೀನ್ಸು ಬಿಗಿದುಕೊಂಡಿರುವ ಬ್ರಾಂಡೆಡ್ ಟಾಪ್ ನ ಹುಡುಗಿ ತನ್ನ ಬಾಯ್ ಫ್ರೆಂಡ್ ನ ಸೊಂಟವನು ಬಳಸಿ ಬಿಗಿದಿಡಿದು ಸರ್ರನೆ ನುಗ್ಗುವ ಬೈಕಿನ ಓಟಕೆ ಅವಳ ನೀಳಕೇಶ ಗಾಳಿಯಲಿ ತೂರಾಡಲು ಕಪ್ಪು ಕೂಲಿಂಗ್ ಗ್...

ಅಲೆಮಾರಿ

ಮಾರ್ಚ್ ೦೪ ಬ್ಲಾಗ್ ೯೬೦ ವೀಕ್ಷಣೆ

ಸಂವಹನ ಕಾವ್ಯ ೨೦೦೮ ಈ ಕವನ ಸಂಕಲನದಲಿ ಪ್ರಕಟಗೊಂಡಿರುವ ನನ್ನದೊಂದು ಕವನ ನಿಮ್ಮೊದಿಗೆ..............................ಸ್ನೇಹಿತರೆ ಅಲೆಮಾರಿ ಪಯಣಿಗನ ಆಲಂಗಿಸುವ ತವಕದಿ ಮೈಚೆಲ್ಲಿರುವ ಅಂತ್ಯವಿಲ್ಲದ ಹಾದಿ ತಬ್ಬುವ ನೆಲೆಯ ಹುಡುಕಾಟದಲಿ ಕಳೆದುಹೋ...

ನಿನ್ನ ಹೆಸರ ಕರೆವುದು.....

ಮಾರ್ಚ್ ೦೪ ಬ್ಲಾಗ್ ೮೯೨ ವೀಕ್ಷಣೆ

ಸಂಜೆಯ ಗೋಧುಳಿಯಲಿ ಕೆಂಬಣ್ಣದ ರಶ್ಮಿಯ ಮಸುಕಿನಲಿ ನೀ ಹೇಳದೆ ಉಳಿಸಿ ಹೋದ ಮಾತುಗಳು ಮನದಲಿ ಹೆಪ್ಪುಗಟ್ಟಿ ಆಳದಲಿ ಮಡುಗಟ್ಟಿದ ನಿನ್ನೊಲವ ಭಾವಗಳು ಕೆದಕಿ ಎದೆಯ ಕೊಳವ ನೋವಿನಲೆಗಳಲೆಳುವ ಕಲರವವು ಕರೆವುದು ನಿನ್ನ ಹೆಸರ ಮತ್ತೆ ಮತ್ತೆ. ನೀ ಬೆನ್ನ ತಿರ...

ಮೌನ ನದಿ

ಫೆಬ್ರ ೦೧ ಬ್ಲಾಗ್ ೮೬೧ ವೀಕ್ಷಣೆ

ಮೌನ ನದಿ ನದಿಯ ಮೌನ ಇರುಳ ನೀರವತೆಗೂ ದೃತಿಗೆಡದ ಮೌನ! ಹೊಳೆವ ಅಪರಿಮಿತ ನಕ್ಷತ್ರಗಳ ಬಿಂಬಗಳಲಿ ಮಿರುಗುವ ನದಿಯಲೆಗಳು. ಬೀಗುವ ಚಂಚಲ ಮೋಡದೊಡಲ ಕಂಡು ಮೋಹಕ ಮರುಗುವ, ಚದುರಿ ಉದುರುವ ಹನಿಗೆ ಮಡಿಲೊಡುವ ನದಿ ಮೌನ! ಹನಿನೀರು ಜಲವಾಗಿ ನದಿಯಾಗಿ ಹೊರಳಿ,...

ನೆನಪ ಶವಯಾತ್ರೆ

ಫೆಬ್ರ ೦೧ ಬ್ಲಾಗ್ ೯೧೫ ವೀಕ್ಷಣೆ

ನೆನಪ ಶವಯಾತ್ರೆ ಮನದ ಮರುಭೂಮಿಯಲಿ ಹುದುಗಿಸಿದ್ದ ನೆನಪಿನ ಸಮಾಧಿ ಬೀಸಿದ ವಿಲಕ್ಷಣಗಾಳಿಗೆ ಬೆತ್ತಲಾದ ಕಳೇಬರ ಕಂಗೆಡಿಸಿ ಜೀವವನೆ ಮತ್ತೆ ಮತ್ತೆ ಕರೆದೊಯ್ಯುವುದು ಸಮಾಧಿಯಂಥ ನೆನಪಿನಂಗಳಕೆ. ಸುಕೋಮಲ ಸುಮಧುರ ಸುಪ್ತ ನೆನಪುಗಳವು ಇಂದು ಮನವ ಕಾಡುತಿರಲ...

ಮನುಜನಿಲ್ಲ!!

ಫೆಬ್ರ ೦೧ ಬ್ಲಾಗ್ ೮೭೨ ವೀಕ್ಷಣೆ

ಮನುಜನಿಲ್ಲ!! ಕಳೆದು ಹೋಗಿದ್ದಾನೆ ಮನುಜ ಜಗದಲಿಂದು! ಸಿಗುವರು ಹಿಂದೂ,ಕ್ರೈಸ್ತ, ಮುಸಲ್ಮಾನರಸ್ತೆ ನಮ್ಮೊಳಗಿಂದು. ಪ್ರೀತಿ,ಪ್ರೇಮ, ಸಹಕಾರದ ಸಹಬಾಳ್ವೆ ಇಲ್ಲ! ಇಹುದು ಕೇವಲ ಗುಡಿ, ಚರ್ಚು,ಮಸಿದಿಗಳು ನಮ್ಮೊಡನೆ ಇಂದು. ಗಂಟೆ, ಗೋಪುರ, ಗುಂಬಜ, ಶಿಲ...