ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / undefined

undefined

೧೯ ಲೇಖನಗಳು

ಏಕೆ ಹೀಗೆ ಒಮ್ಮೊಮ್ಮೆ......?

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೧೭ ಬ್ಲಾಗ್ ೮೯ ವೀಕ್ಷಣೆಗಳು

ಏಕೆ  ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲನಾವ೦ದುಕೊ೦ಡ೦ತೆಯೆ   ನಡೆವುದು ಎಲ್ಲಭರವಸೆಗಳ ಮಹಾಪೂರ ಬಾಳು ಬರೀ ಬೆಲ್ಲಅ೦ದುಕೊ೦ಡಿದ್ದೆಲ್ಲ  ನಿಜವಾಗಿ ಬಿಡುವುದಲ್ಲ!ಏಕೆ  ಹೀಗೆ  ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲಅ೦ದುಕೊಡದ್...

ಮಳೆ...

ಗುಂಡಚಂದ್ರು ಜೂನ್ ೦೪ ಬ್ಲಾಗ್ ೧,೫೬೬ ವೀಕ್ಷಣೆಗಳು

ಸುರಿ ಸುರಿವ ಮಳೆಯಲ್ಲಿ, ಸರ ಸರನೆ ಮುನ್ನುಗ್ಗಿ, ಭರ ಭರನೆ ಬರುತಿರುವ ಅಶ್ರುಧಾರೆಯ ಅಳಿಸಿ, ಸುಡು ಸುಡುವ ಎದೆಯ, ಎಡವದೆಲೆ ನಡೆಸಿ, ಓಡೋಡಿ ಬಂದೆ ಗೆಳತಿ ನಿನ್ನೊಲುಮೆಯೆಡೆಗೆ... ಚಿಟ-ಪಟ ಜಡಿ ಮಳೆಯಲ್ಲಿ, ಪಟ-ಪಟ ನುಡಿವ ಮಾ...

ಬದುಕೆಂದರೇನೆಂದೇ ತಿಳಿಯಲಿಲ್ಲ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೨೫ ಬ್ಲಾಗ್ ೯೩೯ ವೀಕ್ಷಣೆಗಳು

  ಅವನಿಗೆ, ಬಡತನದ ಬದುಕಿನಲ್ಲಿ ಸುಖವೆಂಬುದು ಸಿಗಲಿಲ್ಲ; ಇವನಿಗೆ, ಸಿರಿತನದ ಸುಖದಲ್ಲಿ ಬದುಕೆಂದರೇನೆಂದೇ ತಿಳಿಯಲಿಲ್ಲ. (There's no money in poetry, but then there's no poetry in money, either. ...

ನಿನ್ನ ಮೊದಲ ಬಾರಿ ನೋಡಿದಾಗ..!!!

Siddappa ಮಾರ್ಚ್ ೦೭ ಬ್ಲಾಗ್ ೨,೬೭೮ ವೀಕ್ಷಣೆಗಳು

ನಿನ್ನ ಮೊದಲ ಬಾರಿ ನೋಡಿದಾಗ..!!! ಸ್ತಬ್ದವಾಯ್ತು ಮನ, ಶಬ್ದವಾಯ್ತು ಮೌನ ತಂಪು-ತಂಪಾಯ್ತು ನಯನ ಹಚ್ಚ ಹಸಿರಾಯ್ತು ಮನದ ಕಾನನ "ನೀನೆ ನನ್ನುಸಿರು"ದೆಂಬುದಾಯ್ತು ಮನನ ನನ್ನೆದೆಯಲಾಯ್ತು ಪ್ರೇಮದ ಜನನ ಪ್ರೀತಿ ಪಿಸುಮಾತಿಗೆ ಕ...

ಮನೆಯೊಂದರ ಸುತ್ತ ಮುತ್ತಾ...

ಮಂಜುನಾಥ ಕೊಳ್ಳೇಗಾಲ ನವೆಂ ೨೩ ಬ್ಲಾಗ್ ೯೩೯ ವೀಕ್ಷಣೆಗಳು

ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು...

ಕನ್ನಡ ಟಿ-ಶರ್ಟ್‌

ಪ್ರಸನ್ನ.ಎಸ್.ಪಿ ಮೇ ೦೧ ಚರ್ಚಾವೇದಿಕೆ ೧,೫೨೦ ವೀಕ್ಷಣೆಗಳು

ಕನ್ನಡದ ಬರಹ, ನುಡಿಗಟ್ಟು, ವಚನಗಳಿರುವ ಟಿ-ಶರ್ಟ್‌‌ಗಳನ್ನು ಪಡೆಯಲು ಸಂಪದದಲ್ಲಿ ಒಂದು ತಾಣವಿತ್ತಲ್ಲ, ಅದರ ಕೊಂಡಿ ನನಗೆ ಮರೆತು ಹೋಗಿದೆ. ಯಾರಾದರೂ ಆ URL ತಿಳಿಸಿ. ಈಗ  ಟಿ-ಶರ್ಟ್‌ಗಳು ಲಭ್ಯವಿದೆಯೇ?

ಅಲೆಮಾರಿ

ಎಚ್.ಎನ್.ಈಶಕುಮಾರ್ ಮಾರ್ಚ್ ೦೪ ಬ್ಲಾಗ್ ೯೬೦ ವೀಕ್ಷಣೆಗಳು

ಸಂವಹನ ಕಾವ್ಯ ೨೦೦೮ ಈ ಕವನ ಸಂಕಲನದಲಿ ಪ್ರಕಟಗೊಂಡಿರುವ ನನ್ನದೊಂದು ಕವನ ನಿಮ್ಮೊದಿಗೆ..............................ಸ್ನೇಹಿತರೆ ಅಲೆಮಾರಿ ಪಯಣಿಗನ ಆಲಂಗಿಸುವ ತವಕದಿ ಮೈಚೆಲ್ಲಿರುವ ಅಂತ್ಯವಿಲ್ಲದ...

ನಿನ್ನ ಹೆಸರ ಕರೆವುದು.....

ಎಚ್.ಎನ್.ಈಶಕುಮಾರ್ ಮಾರ್ಚ್ ೦೪ ಬ್ಲಾಗ್ ೮೯೨ ವೀಕ್ಷಣೆಗಳು

ಸಂಜೆಯ ಗೋಧುಳಿಯಲಿ ಕೆಂಬಣ್ಣದ ರಶ್ಮಿಯ ಮಸುಕಿನಲಿ ನೀ ಹೇಳದೆ ಉಳಿಸಿ ಹೋದ ಮಾತುಗಳು ಮನದಲಿ ಹೆಪ್ಪುಗಟ್ಟಿ ಆಳದಲಿ ಮಡುಗಟ್ಟಿದ ನಿನ್ನೊಲವ ಭಾವಗಳು ಕೆದಕಿ ಎದೆಯ ಕೊಳವ ನೋವಿನಲೆಗಳಲೆಳುವ ಕಲರವವು ಕರೆವುದು ನಿನ...

ಮೌನ ನದಿ

ಎಚ್.ಎನ್.ಈಶಕುಮಾರ್ ಫೆಬ್ರ ೦೧ ಬ್ಲಾಗ್ ೮೬೧ ವೀಕ್ಷಣೆಗಳು

ಮೌನ ನದಿ ನದಿಯ ಮೌನ ಇರುಳ ನೀರವತೆಗೂ ದೃತಿಗೆಡದ ಮೌನ! ಹೊಳೆವ ಅಪರಿಮಿತ ನಕ್ಷತ್ರಗಳ ಬಿಂಬಗಳಲಿ ಮಿರುಗುವ ನದಿಯಲೆಗಳು. ಬೀಗುವ ಚಂಚಲ ಮೋಡದೊಡಲ ಕಂಡು ಮೋಹಕ ಮರುಗುವ, ಚದುರಿ ಉದುರುವ ಹನಿಗೆ ಮಡಿಲೊಡುವ ನ...

ನೆನಪ ಶವಯಾತ್ರೆ

ಎಚ್.ಎನ್.ಈಶಕುಮಾರ್ ಫೆಬ್ರ ೦೧ ಬ್ಲಾಗ್ ೯೧೫ ವೀಕ್ಷಣೆಗಳು

ನೆನಪ ಶವಯಾತ್ರೆ ಮನದ ಮರುಭೂಮಿಯಲಿ ಹುದುಗಿಸಿದ್ದ ನೆನಪಿನ ಸಮಾಧಿ ಬೀಸಿದ ವಿಲಕ್ಷಣಗಾಳಿಗೆ ಬೆತ್ತಲಾದ ಕಳೇಬರ ಕಂಗೆಡಿಸಿ ಜೀವವನೆ ಮತ್ತೆ ಮತ್ತೆ ಕರೆದೊಯ್ಯುವುದು ಸಮಾಧಿಯಂಥ ನೆನಪಿನಂಗಳಕೆ. ಸುಕೋಮಲ ಸ...

ಮನುಜನಿಲ್ಲ!!

ಎಚ್.ಎನ್.ಈಶಕುಮಾರ್ ಫೆಬ್ರ ೦೧ ಬ್ಲಾಗ್ ೮೭೨ ವೀಕ್ಷಣೆಗಳು

ಮನುಜನಿಲ್ಲ!! ಕಳೆದು ಹೋಗಿದ್ದಾನೆ ಮನುಜ ಜಗದಲಿಂದು! ಸಿಗುವರು ಹಿಂದೂ,ಕ್ರೈಸ್ತ, ಮುಸಲ್ಮಾನರಸ್ತೆ ನಮ್ಮೊಳಗಿಂದು. ಪ್ರೀತಿ,ಪ್ರೇಮ, ಸಹಕಾರದ ಸಹಬಾಳ್ವೆ ಇಲ್ಲ! ಇಹುದು ಕೇವಲ ಗುಡಿ, ಚರ್ಚು,ಮಸಿದಿಗಳು...

ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?

ಶ್ಯಾಮ ಕಶ್ಯಪ ಮಾರ್ಚ್ ೨೫ ಬ್ಲಾಗ್ ೨,೬೯೮ ವೀಕ್ಷಣೆಗಳು

ಉತ್ತರ: ಇಂಥಾ ರೈತ ಇಂಥಾ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಎಕ್ಸೆಲ್ ಫ಼ೈಲಿನಲ್ಲಿ ಬರೆದುಕೊಳ್ಳುತ್ತೇನೆ. ರೈತನಾದರೂ ವಾಸಿ. ಅವನ ಸಾವಾದರೂ ನನ್ನ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಕೂಲಿ ಕಾರ್ಮಿಕರೋ ರೈತನ ಮ...