ಏಕೆ ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲ
ನಾವ೦ದುಕೊ೦ಡ೦ತೆಯೆ ನಡೆವುದು ಎಲ್ಲ
ಭರವಸೆಗಳ ಮಹಾಪೂರ ಬಾಳು ಬರೀ ಬೆಲ್ಲ
ಅ೦ದುಕೊ೦ಡಿದ್ದೆಲ್ಲ ನಿಜವಾಗಿ ಬಿಡುವುದಲ್ಲ!
ಏಕೆ ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲ
ಅ೦ದುಕೊಡದ್ದು ಯಾವುದೂ ನಡೆಯುವುದಿಲ್ಲ
ಬೆಳಕಿಲ್ಲದ ಗಾಡಾ೦ಧಕಾರ ನಮ್ಮ ಸುತ್ತಲೆಲ್ಲ
ಎಲ್ಲ ಶೂನ್ಯ ಒಮ್ಮೆಗೇ ಕೊ೦ದು ಬಿಡುವುದಲ್ಲ!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಅರಬ್ಬರ ನಾಡಿನಲ್ಲಿ -೧೮: ಆಪರೇಷನ್ ನೈಜೀರಿಯಾ!
ನೆನಪಿನಾಳದಿಂದ - ೨೫; ನನ್ನ ಈಜು ಕಲಿಕೆಯ ಪ್ರಸಂಗಗಳು.
ಅರಬ್ಬರ ನಾಡಿನಲ್ಲಿ - ೧೬ - ಹರ್ಷದ ಹಿಂದೆಯೇ ಹೊಂಚು ಹಾಕುವ ಸಾವು!
ಕವಡೆ ಪಗಡೆ ಬದುಕು...
ಅರ್ಹತೆ
ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು...
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)