ಕವಡೆ ಪಗಡೆ ಬದುಕು...
ಬೆಲೆಯಿಲ್ಲದ ಕಡೆ ಬದುಕೇ ದುಸ್ತರ ಪಗಡೆಯಾಟದಾ ದಾಳ ಕವಡೆ ತರ ಎಸೆದರು ಬಿದ್ದರೆ ಸರಿ, ಗರ ಅವರ ತರ ಬರದಿದ್ದರೆ ಸರಿಯಂಕೆ, ಹೀಗಳೆದು ಬೈದರ || ಎಸೆದಾಗ ಒರಟು, ಬಿದ್ದಾಗ ನೋವು ಗಟ್ಟಿ ನೆಲವು ಕುಟ್ಟಿ, ತರಚುವ ಬಾವು ನಡೆಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೧ ಲೇಖನಗಳು
ಬೆಲೆಯಿಲ್ಲದ ಕಡೆ ಬದುಕೇ ದುಸ್ತರ ಪಗಡೆಯಾಟದಾ ದಾಳ ಕವಡೆ ತರ ಎಸೆದರು ಬಿದ್ದರೆ ಸರಿ, ಗರ ಅವರ ತರ ಬರದಿದ್ದರೆ ಸರಿಯಂಕೆ, ಹೀಗಳೆದು ಬೈದರ || ಎಸೆದಾಗ ಒರಟು, ಬಿದ್ದಾಗ ನೋವು ಗಟ್ಟಿ ನೆಲವು ಕುಟ್ಟಿ, ತರಚುವ ಬಾವು ನಡೆಸ...
ರೂಮಲ್ಲಿ ಒಮ್ಮೊಮ್ಮೆ ಮಾಡಿದ ಅನ್ನ ಉಳಿದು ಹಳಸಿ ಹೋದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಮನೆಗೆ ಬರುತ್ತಿದ್ದ ಕೆಲಸದವರ ಮಕ್ಕಳಿಗೆ ಅಮ್ಮ ಹಾಕುತ್ತಿದ್ದ ಬಿಸಿ ಬಿಸಿ ಅನ್ನ, ಸಾರು, ಉಪ್ಪಿನಕಾಯಿಯನ್ನ ಚಪ್ಪರಿಸಿ ಚೆಂದವಾಗಿ ಉಂಡ...
(ಸೂಚನೆ: ಕನ್ನಡ ಪ್ರಭದ 16. ಮಾರ್ಚ್. 2014ರ ಖುಷಿ ಮ್ಯಾಗಜೈನ್ ವಿಭಾಗದಲ್ಲಿ ಈ ಬರಹದ ಪರಿಷ್ಕೃತ (ಬಹುತೇಕ) ಭಾಗಾಂಶ "ಸಿಂಗಾಪುರದಲ್ಲಿ ತಾಜಾ ಕಿರುಕುಳ" ಎನ್ನುವ ಹೆಸರಿನಡಿ ಪ್ರಕಟವಾಗಿತ್ತು. ಅದರ ಕೊಂಡಿ ಇಲ್ಲಿದೆ: http:...
ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟ...
ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆಮು೦ಜಾವಿನ ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆಹರುಷವೆ೦ಬ ಅಮೃತಧಾರೆ ಇ೦ದೇಕೋ ಅರಿಯೆ ವಿಷವಾಗಿದೆಗೃಹಲಕ್ಷ್ಮಿಯ ಮೊಗದಲಿದ್ದ ನಗು ಅದೇಕೋ ಮಾಯವಾಗಿದೆಸುಖ ಸಮೃದ್ಧಿಯ...
ಏಕೆ ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲನಾವ೦ದುಕೊ೦ಡ೦ತೆಯೆ ನಡೆವುದು ಎಲ್ಲಭರವಸೆಗಳ ಮಹಾಪೂರ ಬಾಳು ಬರೀ ಬೆಲ್ಲಅ೦ದುಕೊ೦ಡಿದ್ದೆಲ್ಲ ನಿಜವಾಗಿ ಬಿಡುವುದಲ್ಲ!ಏಕೆ ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲಅ೦ದುಕೊಡದ್...
ನನ್ನ ಬದುಕಲ್ಲೆಲ್ಲಾ ಹೀಗೇ! ಯಾವುದೂ ಬೇಕೆ೦ದಾಗ ಸಿಗದು, ಬೇಡವೆ೦ದು ಸುಮ್ಮನಾದಾಗಲೇ ಕ೦ಡ ಕನಸುಗಳೆಲ್ಲಾ, ಒ೦ದರ ಹಿ೦ದೊ೦ದು ನನಸಾಗಲು ಆರ೦ಭಿಸುತ್ತವೆ! ತಳದಲ್ಲಿದ್ದ ಉತ್ಸಾಹ ಶಿಖರ ಮುಟ್ಟಿದಾಗ ಇರದು. ಶಿಖರ ತಲುಪಿದರ...
ಮಿತ್ರ, ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು, ಮೇರುತಿ ಪರ್ವತದ ತುದಿಯಲ್ಲೊಮ್ಮೆ ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ ದೂರಾಗಿ, ಜೋರಾಗಿ ಕೂಗಬೇಕೆ೦ದು! ಆದರೂ ಒಮ್ಮೊಮ್ಮೆ ಬದುಕು- ಭ್ರಮೆಗಳ ನಡುವೆ ತನ...
<strong> </STRONG> ಈಗೀಗ ಬಿಸಿಲಿಗೆ ನಾನು ಹೆದರುತ್ತಿದ್ದೇನೆ. ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!, ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ, ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ....
ಬದುಕಿನ ದಾರಿಯಲಿನಾ ನಡೆದ ಹಾದಿಯಲಿಜರಗಿದ್ದೆಲ್ಲವುಬಲು ವಿಚಿತ್ರ ಸತ್ಯನಾನು ಎದೆ ಉಬ್ಬಿಸಿ ತಲೆ ಎತ್ತಿವಿಶ್ವಾಸದೆ ಬೀಗಿ ನಡೆವಾಗಕಾಲು ಜಾರಿ ಮುಖವಡಿ ಬಿದ್ದಿದ್ದೆ ದಾರಿ ಕಾಣದೇ ಗಮ್ಯ ಸಿಗದೇತಡವರಿಸುವಾಗ ಗಮ್ಯವೇ ದೊರಕಿತ್ತ...
ಅಜ್ಜಿಯವರ ಹಠಾತ್ ನಿಧನದ ವಾರ್ತೆ ಕೇಳಿ ಕೂಡಲೇ ಭಾರತಕ್ಕೆ ಬಂದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ನನ್ನ ಪ್ರಥಮ landing. ಹೊಚ್ಚ ಹೊಸ ನಿಲ್ದಾಣ. ಆದರೆ ಆಗಲೇ ನಿರ್ವಹಣೆಯ ಬೇಜವಾಬ್ದಾರಿಯೋ ಏನೋ ಸೀಲಿಂಗ್ ನ ಲೈಟ್ ಫಿಟ್ಟಿಂ...