ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರವಿಕಿರಣ್ ಭಟ್
ರ

ರವಿಕಿರಣ್ ಭಟ್

hvravikiran

೩೩ ಲೇಖನಗಳು ೨೫,೦೩೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

" ವಿಶ್ವ ಜಲ ದಿನ ಮತ್ತು ಜಲಕ್ಷಾಮ "

ಮಾರ್ಚ್ ೨೨ ಲೇಖನ ೩,೭೫೩ ವೀಕ್ಷಣೆ

ವಿಶ್ವದ ಸಮಸ್ತ "ಜೀವಜಂತು" ಗಳಿಗೆ "ಜೀವತಂತು" ಈ ಜಲ. ೭೦೦ ಕೋಟಿ ಮಾನವ ಪ್ರಾಣಿಗಳು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟೂ ತೂಕದಲ್ಲಿ ೬೦-೬೫% ಭಾಗ ನೀರೇ ಎಂಬುದು ವೈಜ್ಞಾನಿಕ ಸತ್ಯ. ಮ...

ನಿನಗಾಗಿ

ಮಾರ್ಚ್ ೨೦ ಕವನ ೪೯೬ ವೀಕ್ಷಣೆ

ಕಾದಿಹನು ಸುಂದರನಾಚಿಹನು ಚಂದಿರಚಲುವೆ ಎಲ್ಲಾ ನಿನಗಾಗಿಅರಳಿದೆ ಸುಮವುಸೂಸಿದೆ ಘಮವುಚಲುವೆ ಎಲ್ಲಾ ನಿನಗಾಗಿಇಣುಕಿದನು ಅರುಣಅಳುತಿಹನು ವರುಣಚಲುವೆ ಎಲ್ಲಾ ನಿನಗಾಗಿನಗಬಾರದೇ ನೀನೊಮ್ಮೆ ಇತ್ತ ನೋಡಿ?ನಗಿಸಲಾರೆಯ ಒಮ್ಮೆ ಮಾತನಾಡಿ?ಕಾಡುತಿದೆ ಕೆಂಪುತೋಟ...

ಅಂತರಂಗ

ಮಾರ್ಚ್ ೦೮ ಕವನ ೯೧೧ ವೀಕ್ಷಣೆ

ಓ ನನ್ನ ಕನಸೇನನ್ನ ಮೇಲೆ ಮುನಿಸೆ?ಓ ನನ್ನ ಒಲವೆನನ್ನೊಡನೆಯೂ ಛಲವೇ?ಮೀಟಿದೆ ಮನವು ಮೌನ ತರಂಗಅರಿಯದಾದೆ ನೀ ನನ್ನಂತರಂಗ !!ಕಾದಿದೆ ತನುಮನ ನಿನಗಾಗಿಬರಲಾರೆಯಾ ನೀ ನನಗಾಗಿ ?ಕಾಡುತಿದೆ ಕಣ್ಣ ಕುಡಿಯಂಚಿನ ನೋಟಇಬ್ಬನಿಯ ರಾತ್ರಿಯ ಮಧುರ ಮಬ್ಬಿನಾಟ !!ಕಾ...

ಕಂಪನ(ಪ್ರಿಯಸಖ-1)

ಮಾರ್ಚ್ ೦೪ ಕವನ ೭೪೧ ವೀಕ್ಷಣೆ

_____________________________________________________________________________ಇದು ನನ್ನ "ಪ್ರಿಯಸಖ" ಕವನ ಸರಣಿಯ ಒಂದು ಕವಿತೆ.ಕೃಷ್ಣನಲ್ಲಿ ಅನುರಕ್ತಳಾದ ಗೋಪಿಕೆ ತನ್ನ ಪ್ರೇಮವನ್ನು ಅವನಲ್ಲಿ ನಿವೇದಿಸಲಾರದೆ ,ಸಖಿಯಲ್ಲಿ ತನ್ನ ಭಾ...

ನನ್ನವಳು

ಫೆಬ್ರ ೨೮ ಕವನ ೪,೧೮೦ ವೀಕ್ಷಣೆ

ಅವಳು ನನ್ನವಳು ಅವಳು ನನ್ನವಳು ಅದೇ ಜಿಂಕೆ ಕಣ್ಣವಳು.ಅವಳು ನನ್ನವಳು ಅವಳು ನನ್ನವಳು ಅದೇ ಉದ್ದ ಜಡೆಯವಳು.ಅವಳು ನನ್ನವಳು ಅವಳು ನನ್ನವಳು ಮಗುವಿನಂತಃ ಮನದವಳು. ಅವಳ ಪುಟ್ಟ ಹೃದಯದಲ್ಲಿ ನನಗೂ ಜಾಗ ಕೊಟ್ಟವಳು. ಅದೇ ಕಣ್ಣ ನೋಟದಲ್ಲಿ ನನ್ನ ಹೃದಯವ ಕ...

ಹಂಬಲ

ಫೆಬ್ರ ೨೭ ಕವನ ೯೦೮ ವೀಕ್ಷಣೆ

ಸುರಿದಿದೆ ಕಣ್ಣಿರುಆಸೆಗೆ ತಣ್ಣೀರುಮತ್ತೆ ಬರಿದಾದ ಮನಸುನಿನಗೇಕಿನ್ನೂ ಮುನಿಸು?ಬದುಕು ಬೀದಿಯಲ್ಲಿನೀರು ನೆರಳು ಎಲ್ಲಿ?ಎಲ್ಲಿ ಹೋದರಲ್ಲಿಉಳಿವುದೊಂದೆ ಭಾವನೀನೆ ನನ್ನ ಜೀವ!!ಮತ್ತೆ ಕಣ್ಣಾ ಮುಚ್ಚಾಲೆತಿರು ತಿರುಗೊ ಉಯ್ಯಾಲೆಬಿಡಿ ಬಿಡಿಯಾದ ತುಣುಕುಜೋ...

ಭಾವ

ಫೆಬ್ರ ೨೪ ಕವನ ೫೯೧ ವೀಕ್ಷಣೆ

ಆವರಿಸಿದೆ ಮಂಜಿನಂತೆಮನದ ಭಾವಕಿಂದು ಮಬ್ಬುಕರಗಿ ನೀರಾಗುವಂತೆ ನೀ ಒಮ್ಮೆ,ನನ್ನ ಹಿಡಿ, ತಬ್ಬು ! ಸುರಿವ ಸೋನೆಮಳೆಯಂತೆ ಇಂದು,ಭಾವನೆಗಳೆಲ್ಲ ಒಗಟು.ಕಣ್ಣನೋಟದಲ್ಲೇ ನೀ ಒಮ್ಮೆ,ದಯವಿಟ್ಟು ನನ್ನ ಜಿಗುಟು!!

ನಿನ್ನ ನೆನಪಲ್ಲಿ

ಫೆಬ್ರ ೧೬ ಕವನ ೯೯೭ ವೀಕ್ಷಣೆ

ಅಳಿದುಳಿದ ಭಾವಗಳ ಮನದಲ್ಲಿ ಹೊತ್ತು,ಈ ಮುಸ್ಸಂಜೆ ಹೊತ್ತು.ಅಂತ್ಯದಲುಳಿದ ಕನಸುಗಳಿಗಾಗಿ ಜೀವನವನೆ ತೆತ್ತು!!ಭಾವಗಳ ಭರದಲ್ಲಿ, ಪ್ರೇಮದಬ್ಬರದಲ್ಲಿ,ಸೂಸುವಾ ಕಂಪಿನಲಿ, ಬೀಸುವ ಗಾಳಿಯಲಿ,ಎಲ್ಲೆಲಿ ಹೋದರಲ್ಲಿ, ಕಾಡುವುದೊಂದೇ ಕನಸು ನೀ ನನ್ನ ಹೃದಯ ಎನ್...

ಬದುಕಿನ ಅರ್ಥವೇನು?

ಫೆಬ್ರ ೧೫ ಬ್ಲಾಗ್ ೧೧೭ ವೀಕ್ಷಣೆ

ಕಳೆಗುಂದಿದ ಮುಖಗಳು, ನೀರವ ಮೌನ, ಮಧ್ಯೆ ಆಗಾಗ ಅಲ್ಲಲ್ಲಿ ಕೇಳಿಬರುವ ಬಿಕ್ಕಳಿಕೆಯ ಸದ್ದು,ಬೇಸಿಗೆಯ, ಬತ್ತಿಹೋದ ಕೊಳದಂತೆ,ಒಣಗಿಹೋದ ಕಣ್ಣಿರು.ಸುತ್ತಲು ಬಂಧು ಬಾಂಧವರಿದ್ದರೂ ಸಂಭ್ರಮಿಸಲಾಗದ (ಸಂಭ್ರಮಿಸಬಾರದ ?) ಏಕೈಕ ಸನ್ನಿವೇಶ ? ಹೌದು , ಅದು ಸ...