ವ್ಯಾಮೋಹ, ನೀನು ಮತ್ತು ನಾನು
ಬರಹದಲಿಹಿಡಿದಿಡುವ೦ಥ:ದ್ದಲ್ಲಇಂದು ಉಕ್ಕುತ್ತಿರುವ ಈ ಭಾವ ತೀವ್ರತೆಯು. ಅಬ್ಬರಿಸಿ ಅಡಗಿಹೋಗುವಬಾಂದಳದ ಕಾರ್ಮೋಡದಂತಲ್ಲಇದರ ಉಷ್ಣತೆಯು. ನಿನ್ನ ಮಾನವ ನೋಯಿಸುವ ಮನಸಿಲ್ಲನೋಯಿಸದಿರುವಂತೆಯೂ ಇಲ್ಲನೋವನುಂಡು ಮರೆವ ಕಾಯ ಇದಲ್ಲವಲ್ಲ. ಭೋರ್ಗರೆದು ಅಪ್ಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hvravikiran
ಬರಹದಲಿಹಿಡಿದಿಡುವ೦ಥ:ದ್ದಲ್ಲಇಂದು ಉಕ್ಕುತ್ತಿರುವ ಈ ಭಾವ ತೀವ್ರತೆಯು. ಅಬ್ಬರಿಸಿ ಅಡಗಿಹೋಗುವಬಾಂದಳದ ಕಾರ್ಮೋಡದಂತಲ್ಲಇದರ ಉಷ್ಣತೆಯು. ನಿನ್ನ ಮಾನವ ನೋಯಿಸುವ ಮನಸಿಲ್ಲನೋಯಿಸದಿರುವಂತೆಯೂ ಇಲ್ಲನೋವನುಂಡು ಮರೆವ ಕಾಯ ಇದಲ್ಲವಲ್ಲ. ಭೋರ್ಗರೆದು ಅಪ್ಪ...
ಜಾತಿ ರಾಜಕಾರಣದೊಳಗೆ,ಪ್ರಜಾಪ್ರಭುತ್ವವೆಂಬ ವ್ಯವಸ್ಥೆ ಗಬ್ಬೆದ್ದು ನಾರತೊಡಗಿದೆ.ಮಠ ಮಸೀದಿಗಳ ನಡುವೆ ಚರ್ಚು ಬಸದಿಗಳ ಒಳಗೆ ಕಾಮ ಕಸ್ತೂರಿ ಕಂಪೊಸರತೊಡಗಿದೆ.ನ್ಯಾಯ ವ್ಯವಸ್ಥೆಯ ಹೆಸರಲ್ಲಿಅನ್ಯಾಯದ ಬಾಡೂಟಕೆ ನರಸತ್ತ ಪ್ರಜಾಸತ್ತೆ, ನಾಲಿಗೆ ಚಾಚಿ ನಿ...
ನಿರರ್ಗಳವಾಗಿ ಧುಮ್ಮಿಕ್ಕಿಹರಿಯಬೇಕಿದ್ದ ಭಾವಬಿಂದು,ಸಿಂಧುವಿನಂತೆ ಬತ್ತಿಹೋಗಿದೆ .ನವರಸಗಳ ಸುರಿಸಿಸವಿಜೇನಾಗಬೇಕಿದ್ದ ಪ್ರೇಮದೊರತೆ,ಬಿಸುಟ ಕಬ್ಬಿನ ಜಲ್ಲೆಯಂತೆ ಒಣಗಿಹೋಗಿದೆ.ಮಲ್ಲಿಗೆಯಂತೆ ಕಂಪು ಸೂಸಿಮನಕೆ ತಂಪೆರೆಯಬೇಕಿದ್ದ ಒಲುಮೆ,ಪಾಪನಾಶಿನಿ ಗ...
ನಡೆಯುತಿರೆ ನಾನೊಂಟಿಯಾಗಿಮರಳ ತೀರದಲ್ಲಿ ,ಬಂದು ಬಿಗಿದಪ್ಪಿದಾ ಅಲೆಯು ನೀಜಗದ ಮರುಳಿನಲ್ಲಿ.ಸಾಗುತಿರಲು ನಾಕಾಡುಮೇಡಿನಲ್ಲಿ,ಬೀಸಿದ ತಂಗಾಳಿ ನೀಇಹದ ಕನಸುಗಳಲ್ಲಿ.ಸಾಗುತಿರೆ ಪಯಣಬರಡು ಬೆಂಗಾಡಿನಲ್ಲಿ,ಒದಗಿದೊಲುಮೆಯ ಚಿಲುಮೆ ನೀಈ ಸುಂದರ ಸಂಜೆಯಲ್ಲಿ....
ಗಾಲಿ ಉರುಳುತ್ತಿದೆಬಸ್ಸು ಚಲಿಸುತ್ತಿದೆಸಾವಿರಾರು ಮೈಲಿ ಉದ್ದನೆಯಹಾದಿಯನು ಕ್ರಮಿಸಿ.ಫಂಕ ತಿರುಗುತ್ತಿದೆಗಾಳಿ ಬೀಸುತ್ತಿದೆಅಮೂಲ್ಯ ಇಂಧನದಮೂಲವನ್ನು ಸವೆಸಿ.ಮನಸು ಹಾರುತ್ತಿದೆಕನಸು ಕಾಣುತ್ತಿದೆಕಣ್ಣಂಚಲಿ ಕಾಣುವಸುಖವನ್ನು ಅರಸಿ .ಆಸೆ ಗರಿಗೆದರುತ...
ಇಳಿಸಂಜೆ ಹೊತ್ತಲ್ಲಿಸಾಗರದ ಅಂಚಿನಲಿ,ನೀನೇಕೆ ಕೈಬೀಸಿ ಕರೆದೆ? ಶಶಿ ಬೆಳಗೋ ಸಮಯದಲಿತಂಗಾಳಿ ಅಲೆಯಲ್ಲಿ ,ಪ್ರೇಮದಾ ಮಳೆಯಾಗಿ ಸುರಿದೆ.ನಡುರಾತ್ರಿ ಚಳಿಯಲ್ಲಿಕಗ್ಗತ್ತಲೊಡಲಲ್ಲಿ,ನೀನೇಕೆ ದೂರಾಗಿ ಉಳಿದೆ?.ಮುಂಜಾನೆ ಮಂಜಿನಲಿರವಿ ಮೂಡೊ ವೇಳೆಯಲಿ,ಮತ್ತೇ...
ಹೀಗೊಂದು ಹರಿಕಥೆ ಭಾಗ - 1 (http://sampada.net/blog/%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B2%B0%E0%B2%BF%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-1/26/...
ಅದೊಂದು ಭಾನುವಾರ ಮಧ್ಯಾಹ್ನ. ಭಾರತ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯ. ನಮ್ಮವರು ಸೋಲುವರೆಂಬ ಖಾತ್ರಿ ಇದ್ದರೂ, ಪಂದ್ಯ ನೋಡಲು ಅದೇನೋ ಉತ್ಸಾಹ. ಕ್ರೀಡಾ ಸ್ಪೂರ್ತಿ ಎಂದರೆ ತಪ್ಪಾದೀತು. ಏಕೆಂದರೆ, ನಮ್ಮ ತಂಡ ಚ...
( ಪ್ರತಿಯೊಬ್ಬರಿಗೂ ತನ್ನದೇ ಅದ ಕನಸುಗಳಿವೆ. ಜೀವನದ ಭವಿತವ್ಯದ ಹಂಬಲವಿದೆ . ಸುಂದರ ನಾಳೆಗಳ ನೀರಿಕ್ಷೆ ಇದೆ. ಬೆಳವಣಿಗೆಯ ಹಂತದಲ್ಲಿ ಜೀವನದ ಸಾರ್ಥಕತೆಯ ಪ್ರಶ್ನೆಯೂ ಆಗಾಗ ಕಾಡುವುದು ಸ್ವಾಭಾವಿಕ. ನನ್ನೊಳಗಿನ ಪ್ರಶ್ನೆಗಳು ಇಲ್ಲಿ ಕವನ ರೂಪದಲ್ಲಿ...
ಮಬ್ಬುಗಟ್ಟು ತ್ತಿರುವ ಇಳಿಸಂಜೆ. ಪಕ್ಕದಲ್ಲಿರುವವರ ಆಕೃತಿ ಕಂಡರೂ ಮುಖ ಕಾಣದು. ಕಂಡರೂ ಅವರು ಇವರೇ ಎಂದು ಗುರುತಿಸಲಾಗದು. ಒಂದಡಿ ದೂರದಲ್ಲಿ ಗರುಡಗಂಬದಂತೆ ನಿಂತ ಧೈತ್ಯದೇಹಿಯನ್ನು ನೋಡಲೂ "ಟಾರ್ಚ್" ಬೇಕು.ಏನೋ ಮೆರವಣಿಗೆ ಹೊರಟಂತೆ, (ಅ)ಶಿಸ್ತಿನ...
ಬರದಾಗಿದೆ ನಿದ್ದೆ ಬರದಾಗಿದೆ ನಿದ್ದೆ ನೀನೇಕೆ ನನ್ನ ಹೃದಯವನು ಕದ್ದೆ ?ನೀ ನನ್ನ ಮನವನು ಗೆದ್ದೆನಾ ನಿನ್ನ ಪ್ರೀತಿಯಲಿ ಬಿದ್ದೆ .ಇದು ಬರಿದೆ ಆಕರ್ಷಣೆಯಲ್ಲಘರ್ಷಣೆಯೂ ಇಲ್ಲದಿಲ್ಲಮನದಲಿ ನೀನೆ ಎಲ್ಲಾ,ಆದರೂ..... ಸಮನಿರಬೇಕು ಬಾಳಲಿ ಬೇವು ಬೆಲ್ಲ ಜ...
ಈ ದಿನದ ನಸುಕಿನಲಿಮತ್ತೊಂದು ಕನಸಿನಲಿನಗು ಮುಖವೊಂದರಾ ಸೌಂದರ್ಯ !ಈ ಮುಂಜಾವಿನಲಿಸೋಕುವಾ ತಂಗಾಳಿಯಲಿಆ ಕೋಮಲ ಸ್ಪರ್ಶದಾ ಮಾಧುರ್ಯ !ನಸುಕಿನ ನಶೆಯಲ್ಲಿಹೊಂಗಿರಣದಾಟದಲಿಮರೆಯದಾ ನೆನಹುಗಳ ಬಾಂಧವ್ಯ !ಸುಂದರ ಇಳೆಯಲ್ಲಿಭಾಮಿನಿಯ ಜೊತೆಯಲ್ಲಿಸ್ವರ್ಗವೇ ಧ...