ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಲ್ಪನ
ಕ

ಕಲ್ಪನ

kalpana

೪೪ ಲೇಖನಗಳು ೧,೫೫,೯೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಯುಗ ಯುಗಾದಿ ಕಳೆದರೂ

ಏಪ್ರಿಲ್ ೦೭ ಬ್ಲಾಗ್ ೨,೫೮೯ ವೀಕ್ಷಣೆ

ಜಗಳ ಮರಳಿ ಬರುತಿದೆ ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ!

ಅಂತು ಇಂತು

ಮಾರ್ಚ್ ೨೯ ಬ್ಲಾಗ್ ೧,೭೯೩ ವೀಕ್ಷಣೆ

ಫ್ಲೂ ಬಂ...ತು ಒಂದು ಬೇಡಾದ ಅತಿಥೇಯನಂತೆ ಸುಸ್ತಾದೆ, ಸೊರಗ್ ಹೋದೆ, ಯಪ್ಪಾ ಬೇಡಪ್ಪ ಸಾಕಪ್ಪ ಬೇ..ನೆ (ಗೊತ್ತಾಗ್ಲಿಲ್ಲ ಅಂದ್ರೆ ಇದು ಮಿಲನ ಚಿತ್ರದ ಹಾಡಿನ ಪ್ಯಾರೊಡಿ :-))

ಸಂತೋಷ ಆಹಾ.. ಆಹಾ..

ಮಾರ್ಚ್ ೨೫ ಬ್ಲಾಗ್ ೨,೨೧೮ ವೀಕ್ಷಣೆ

ಈ ದಿನನಿತ್ಯದ ಜಂಜಾಟದಲ್ಲಿ ಸಂತೋಷದ ಸಿಂಚನವೇ ಇಲ್ಲವಾಗಿದೆಯೆನಿಸಿ ಅದನ್ನು ಸಂಪಾದಿಸುವ ಬಗೆ ಹುಡುಕತೊಡಗಿದೆ. ಆದರೆ ಸಂತೋಷವೆಂಬುದು ಒಂದು ಮನಸ್ಸಿನ ಸ್ಥಿತಿಯಲ್ಲವೆ? ಅದನ್ನು ದುಡ್ಡಿಗೆ ಕೊಳ್ಳಲಾದೀತೇ?

ಹೀಗೊಂದು ಬೆಳಗು

ಫೆಬ್ರ ೨೮ ಬ್ಲಾಗ್ ೧,೭೩೫ ವೀಕ್ಷಣೆ

ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ...

ಅನಿಸುತಿದೆ ಯಾಕೋ ಇಂದು...

ಆಗಸ್ಟ್ ೨೮ ಬ್ಲಾಗ್ ೧,೭೩೧ ವೀಕ್ಷಣೆ

ಬೆಂಗಳೂರಿನಿಂದ ರಜೆ ಮುಗಿಸಿ ಹಿಂತಿರುಗಿ ಸುಮಾರು ವಾರವಾಯ್ತು. ಮನೆಯಲ್ಲಿ ತೆರೆದಿರುವ ಸೂಟುಕೇಸು ನೋಡುತ್ತಾ ಏನೋ ಒಂಥರ ಡಿಪ್ರೆಶನ್. ಅಯ್ಯೋ, ಹೋಗಿಬಂದಿದ್ದು ಆಗೇ ಹೋಯ್ತೇ ಎಂಬ ವ್ಯಥೆ. ಅಲ್ಲಿಯವರೊಡನೆ ಬೆರೆತು ಕಳೆದ ಕ್ಷಣಗಳ ನೆನಪು. ಹೀಗೆ ಬಾಧೆ...

ಕರುಣೆಯಲ್ಲೂ ಕಲಬೆರಕೆಯೇ?

ಜೂನ್ ೨೫ ಬ್ಲಾಗ್ ೨,೧೪೩ ವೀಕ್ಷಣೆ

ಮೊನ್ನೆ ಹೀಗೊಂದು ಸಾವಾಯಿತು ನೋಡಿ. ಒಬ್ಬ ಯುವಕನಿಗೆ ಕ್ಯಾನ್ಸರ್ ಬಂದು, ಅಪ್ಪ, ಅಮ್ಮ, ಹೆಂಡತಿ, ಇಬ್ಬರು ಮಕ್ಕಳು, ಹೀಗೆ ತುಂಬಿ ತುಳುಕುತ್ತಿದ್ದ ಸಂಪೂರ್ಣ ಪರಿವಾರವನ್ನು ತ್ಯಜಿಸಿ ಹೊರಟುಹೋದ. ಆ ಮುದ್ದಾದ ಪುಟ್ಟ ಮಕ್ಕಳನ್ನು ನೋಡಿ ಎಲ್ಲರ ಕಣ್ಣಲ...

ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?

ಜೂನ್ ೧೯ ಬ್ಲಾಗ್ ೩,೬೨೦ ವೀಕ್ಷಣೆ

ಸುಮಾರು ವರ್ಷಗಳಿಂದ ನಾನಿರುವ ಅಮೇರಿಕದಲ್ಲಿ ಎನ್.ಅರ್.ಐ. ಲೇಖಕರು ಸೃಷ್ಟಿಸುತ್ತಿರುವ ಕನ್ನಡ ಲೇಖನಗಳನ್ನು ಓದುತ್ತಾ ಬಂದಿದ್ದೇನೆ. ಈ ನಡುವೆ ಕಥಾಸಂಕಲನಗಳು, ಮುಂತಾದವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವುದು, ಅದಕ್ಕೆ ಭಾರತದಿಂದ ಬಂದ ಕವಿಗಳು/ಕಥ...

ತಂದೆಯ ದಿನ

ಜೂನ್ ೧೮ ಬ್ಲಾಗ್ ೧,೭೦೧ ವೀಕ್ಷಣೆ

ನನ್ನ ತಂದೆ ಸತ್ತಾಗ ನನಗೆ ೬ ವರ್ಷ. ಆಕಸ್ಮಿಕವಾಗಿ ಹೃದಯಾಘಾತವಾಗಿ ಒಂದು ಭಾನುವಾರ ಸಾಯಂಕಾಲ ನಮ್ಮನ್ನು ಅಗಲಿದರು. ಅವರು ಎದೆನೋವು ಎಂದೊಡನೆ ನನ್ನ ಅಕ್ಕಂದಿರು ಪಕ್ಕದಲ್ಲಿದ್ದ ವೈದ್ಯರನ್ನು ಕರೆತರಲು ಓಡಿದರೆ, ನನ್ನ ಅಣ್ಣಂದಿರು ಔಷಧಿ ತರಲು ನಡೆದರ...