ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಲ್ಪನ
ಕ

ಕಲ್ಪನ

kalpana

೪೪ ಲೇಖನಗಳು ೧,೫೫,೯೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಆಸೆ

ಡಿಸೆಂ ೧೮ ಬ್ಲಾಗ್ ೨,೨೩೩ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ನನಗೆ ಎಂತಹ ಆಸೆ ಇತ್ತೂಂತಿರಿ, ಕಂಡ ಕಂಡ ವಸ್ತುಗಳೆಲ್ಲ ನನ್ನದಾಗಿದ್ದರೆ ಅಂತ ಮನಸ್ಸು ಆಸೆ ಪಡುತ್ತಿತ್ತು. ಆಗ ಕೈಯಲ್ಲಿ ಕಾಸಿರಲಿಲ್ಲ, ಮನೆಯಲ್ಲಿ ಪರಿಸ್ಥಿತಿ ಸರಿಯಿರಲಿಲ್ಲ. ಆ ಆಸೆಯೇ ನನ್ನನ್ನು ಕಷ್ಟಪಟ್ಟು ಓದಿ, ಸಂಪಾದಿ...

ಪಾಕಿಸ್ತಾನದಲ್ಲಿ ಪಟಾಕಿ ಮಾರುವ ಹಾಗೆ ಶಸ್ತ್ರಾಸ್ತಗಳನ್ನು ಮಾರುತ್ತಾರೆಯೆ?

ಡಿಸೆಂ ೧೧ ಚರ್ಚಾವೇದಿಕೆ ೧,೪೪೩ ವೀಕ್ಷಣೆ

ಇಲ್ಲಿನ ಬರಹ ಓದಿ ನಿಜಕ್ಕೂ ಅಚ್ಚರಿಯಾಯಿತು. ಅಥವ ನಾನು ಅಚ್ಚರಿಪಡುತ್ತಿರುವುದು ನನ್ನ ಪೆದ್ದುತನವೋ ಏನೋ. http://deccanherald.com/Content/Dec112008/scroll20081211106050.asp?section=frontpagenews

ಚಿಪ್ಸ್ ಮತ್ತು ಸಿಗರೇಟು

ಡಿಸೆಂ ೦೪ ಬ್ಲಾಗ್ ೨,೦೧೭ ವೀಕ್ಷಣೆ

ಅರ್ಪಣೆ - ಮಹೇಶರ ಸಿಗರೇಟು ಕವನ ಮತ್ತು ಅಲ್ಲೊಬ್ಬರ ಪ್ರತಿಕ್ರಿಯೆಗೆ :-) ನಿನ್ನೆ ನನ್ನ ಮಗ ಪ್ರಿಂಗಲ್ಸ್ ಚಿಪ್ಸ್ ದಬ್ಬದ ಬಳಿ ನಿಂತು ಹೇಳಿದ, "ಒಂದೇ ಒಂದು ತೆಗೆದುಕೊಳ್ಳುತ್ತೇನೆ". ನಾನು ಆ ಚಿಪ್ಸಿನ ಜಾಹಿರಾತಿನಲ್ಲಿ ಹೇಳುವಂತೆ ಹೇಳಿದೆ, "ಒಂದಕ...

ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?

ಡಿಸೆಂ ೦೧ ಚರ್ಚಾವೇದಿಕೆ ೭,೦೮೨ ವೀಕ್ಷಣೆ

ಮುಸ್ಲಿಮರಲ್ಲಿ ಫತ್ವ ಘೋಷಣೆಯ ಬಗ್ಗೆ ಕೇಳಿದ್ದೇನೆ. ಸಲ್ಮಾನ್ ರಶ್ಡಿ ಮತ್ತು ಇನ್ನೂ ಯಾರ್ಯಾರೋ ಮಾಡಿದ ಚಿಕ್ಕ ಪುಟ್ಟ ತಪ್ಪುಗಳನ್ನು ಖಂಡಿಸಿ, ಮುಶ್ಲಿಮ್ ಮುಖಂಡರು ಅವರನ್ನು ಕೊಲ್ಲಲು ಫತ್ವ ಫೋಷಿಸಿರುವುದನ್ನು ಓದಿದ್ದೇನೆ. ಈ ಮುಸ್ಲಿಂ ಉಗ್ರರ ವಿರ...

ಇವಳಿಗೆ ಓಟು ಕೊಡ್ಬೇಡಿ ಪ್ಲೀಸ್!

ನವೆಂ ೧೨ ಬ್ಲಾಗ್ ೧,೮೮೦ ವೀಕ್ಷಣೆ

ಹಿಂದೊಮ್ಮೆ ನಾನು ರಿತಿಷಳ ಬಗ್ಗೆ ಇಲ್ಲಿ ಬರೆದಿದ್ದೆ - http://sampada.net/blog/kalpana/13/08/2008/10846 . ಆಗ ಕೆಲವರು ಅವಳು ಹಿಂದಿಯಲ್ಲಿ ಹಾಡುವುದರ ಬಗ್ಗೆ ಅಸಮಾಧಾನ ತೋರಿದ್ದರು. ಇನ್ನು ಕೆಲವರು ಅವಳು ಗೆದ್ದರೆ ಕನ್ನಡಕ್ಕೆ ಏನು ಪ್ರ...

ನನ್ನ ಮತ

ನವೆಂ ೦೪ ಬ್ಲಾಗ್ ೧,೩೯೮ ವೀಕ್ಷಣೆ

ಅಮೇರಿಕ ರಾಷ್ಟ್ರದ ಅತಿ ಹಿಸ್ಟೋರಿಕ್ ಚುನಾವಣೆ ಇಂದು ನಡೆಯುತ್ತಿದೆಯೆಂದರೆ ತಪ್ಪಾಗಲಾರದೇನೋ. ಈವತ್ತಿನ ಚುನಾವಣೆಯ ಫಲಿತಾಂಶ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ. ಯಾಕಂದ್ರೆ, ಇತ್ತಿಚಿನ ಲೆಹಮ್ಯಾನ್ ಬ್ರದರ್ಸ್ ಗೋತಾ ಹೊಡೆದಾಗ ಸಾಬೀತಾದಂತೆ, ಅಮ...

ಇದೇ ಮಹಾ ಸುದಿನ...

ಅಕ್ಟೋ ೨೧ ಬ್ಲಾಗ್ ೪,೮೩೬ ವೀಕ್ಷಣೆ

ನನ್ನ ಮಟ್ಟಿಗೆ :-) ಕಣ್ಣು ಬಿಟ್ಟೊಡನೆ ಗಂಡನಿಂದ ಹುಟ್ಟುಹಬ್ಬದ ಶುಭಾಶಯ ಮತ್ತು ಮುತ್ತು ಸಿಕ್ತು. ಕಂಬಳಿಯೊಳಗೆ ನುಸುಳಿದ ಪುಟ್ಟ ಮಗನ ಗುಂಗುರು ಕೂದಲಿನ ಎಣ್ಣೆ ವಾಸನೆ ಕುಡಿಯುತ್ತ, ಅವನ ಸೊಂಟದ ಸುತ್ತ ಕೈ ಬಳಸಿ ಅಪ್ಪಿಕೊಂಡು ಮಲಗುವ ಮಜ ಸಿಕ್ತು....

ಗುನುಗುತಿಹೆ ನಾನು ಇಂದು - ೧

ಅಕ್ಟೋ ೦೩ ಬ್ಲಾಗ್ ೧,೪೭೯ ವೀಕ್ಷಣೆ

ನನಗೆ ಶಾಸ್ತ್ರೀಯ ಸಂಗೀತ ಇಷ್ಟವಿದ್ದರೂ ಹಂಸಾನಂದಿಗಳ ತರಹ ಅದನ್ನು ಅರೆದು ತಿಳಿದುಕೊಂಡಿಲ್ಲ. ಜೊತೆಗೆ ಜಾಸ್ತಿ ಹೊತ್ತು ಶಾಸ್ತ್ರೀಯ ಸಂಗೀತ ಕೇಳಿಸಿಕೊಂಡರೆ ಒಂಥರ ಸಣ್ಣಗೆ ತಲೆನೋವು ಶುರುವಾಗುತ್ತೆ, ಬಹಳ ಕಷ್ಟದ ಗಣಿತ ಸಮಸ್ಯೆ ಬಿಡಿಸಿದ ಹಾಗೆ :-)...

ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!

ಸೆಪ್ಟೆಂ ೦೫ ಬ್ಲಾಗ್ ೨,೧೩೮ ವೀಕ್ಷಣೆ

ಜಾಸ್ತಿ ಬರೆಯಲು ಸಮಯವಿಲ್ಲ. ಆದರೂ ಮೊನ್ನೆ ನಡೆದ ತಮಾಷೆ ಪ್ರಸಂಗ ಹಂಚಿಕೊಳ್ಳಬೇಕೆನ್ನಿಸಿತು. ಅಮೆರಿಕೆಗೆ ಮಗಳ ಬಾಣಂತನಕ್ಕೆ ಬಂದಿರುವ ಹಿರಿಯ ಮಹಿಳೆಯೊಬ್ಬರು ಸಿಕ್ಕಿದ್ದರು. ಅಪ್ಪಟ ಕನ್ನಡಿಗರೆ. ಆದ್ರೆ, ನಾನು ಕನ್ನಡದಲ್ಲಿ ಕೇಳಿದ್ದಕ್ಕೆಲ್ಲ ಇಂಗ...

ನಾಲಿಗೆ ಹೇಗೆ ಹೊರಳಿದರೆ ಹಾಗೆ ಕನ್ನಡವೆ?

ಆಗಸ್ಟ್ ೨೬ ಚರ್ಚಾವೇದಿಕೆ ೭,೮೪೩ ವೀಕ್ಷಣೆ

ನಾನು ಕನ್ನಡದಲ್ಲಿ ಬರೆಯುವಾಗ ನಿಘಂಟನ್ನು ಹತ್ತಿರ ಇಟ್ಟುಕೊಂಡೇ ಬರೆಯುವುದು. ನಾನು ಬಳಸುವ ಪದಗಳು ನಿಘಂಟಿನಲ್ಲಿದ್ದರೆ ಸರಿ ಅಂತ ನಂಬಿಕೆ. ಆದ್ರೆ ಈ ನಂಬಿಕೆ ಮಾಯ್ಸ್, ಸುನೀಲ್, ಮತ್ತಿತರರ ಮಾತು ಕೇಳುತ್ತ ಮಾಯವಾಗುತ್ತಿದೆ. ಅವರ ಪ್ರಕಾರ ಅಲ್ಲಿರು...

ವಿಷ್ಣು ಸಹಸ್ರನಾಮ, ಇತ್ಯಾದಿ ಪಠಿಸುವುದು ಯಾಕೆ?

ಆಗಸ್ಟ್ ೨೩ ಚರ್ಚಾವೇದಿಕೆ ೧೯,೪೮೨ ವೀಕ್ಷಣೆ

ಕೆಲವರು ವಿಷ್ಣು, ಲಲಿತ ಸಹಸ್ರನಾಮ, ಅಶ್ಟೋತ್ತರಗಳನ್ನು ದಿನವೂ ಹೇಳಿಕೊಳ್ಳುತ್ತಾರೆ. ಇದು ದೇವರ ಸ್ಮರಣೆ ಅಂತಂದುಕೊಂಡರೂ, ನಾನು ಇದನ್ನು ಮಾಡುವಾಗಲೆಲ್ಲ ನನ್ನ ಗಮನ ನಾನು ವಾಕ್ಯಗಳನ್ನು ಸರಿಯಾಗಿ ಜೋಡಿಸುತ್ತಿದ್ದೀನೋ ಇಲ್ಲವೋ, ಉಚ್ಚರಿಸುತ್ತಿದ್ದೀ...

ಹೆಂಗಸರು ಮೇಕಪ್ ಮಾಡ್ಕೊಳ್ಳೋದು ಯಾಕೆ?

ಆಗಸ್ಟ್ ೧೫ ಚರ್ಚಾವೇದಿಕೆ ೩,೮೨೨ ವೀಕ್ಷಣೆ

ಮುಖಕ್ಕೆ ಮೇಕಪ್ ಮಾಡಿಕೊಳ್ಳುವುದು ಒಂದು ಸೌಂದರ್ಯವರ್ಧಕ ಕ್ರಿಯೆ, ಉಗುರಿಗೆ ಬಣ್ಣ ಹಚ್ಚುವ ಹಾಗೆ, ಕೇಶ ವಿನ್ಯಾಸದ ಹಾಗೆ, ಹುಬ್ಬು ತೀಡುವ ಹಾಗೆ. ಹೆಂಗಸಿನ best features ಇನ್ನೂ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ನಾನು ಮನೆಯಲ್ಲಿದ್ದರೆ moist...