ಕೆಲವರು ವಿಷ್ಣು, ಲಲಿತ ಸಹಸ್ರನಾಮ, ಅಶ್ಟೋತ್ತರಗಳನ್ನು ದಿನವೂ ಹೇಳಿಕೊಳ್ಳುತ್ತಾರೆ. ಇದು ದೇವರ ಸ್ಮರಣೆ ಅಂತಂದುಕೊಂಡರೂ, ನಾನು ಇದನ್ನು ಮಾಡುವಾಗಲೆಲ್ಲ ನನ್ನ ಗಮನ ನಾನು ವಾಕ್ಯಗಳನ್ನು ಸರಿಯಾಗಿ ಜೋಡಿಸುತ್ತಿದ್ದೀನೋ ಇಲ್ಲವೋ, ಉಚ್ಚರಿಸುತ್ತಿದ್ದೀನೋ ಇಲ್ಲವೋ, ಇದರ ಅರ್ಥವೇನು ಎಂಬುದರಲ್ಲಿ ಕಳೆಯುತ್ತೆ. ಆಕಸ್ಮಾತ್ ಇದನ್ನು ನಾನು ಕಲಿತು ಬೇಗ ಹೇಳತೊಡಗಿದರೂ ಇದು ಒಂದು ಕವಿತೆ memorize ಮಾಡಿಕೊಂಡು ಪಠಿಸಿದಂತಾಗುತ್ತದಲ್ಲವೆ? ಎಲ್ಲರೂ ಇದನ್ನು ಯಾತಕ್ಕಾಗಿ ಮಾಡುತ್ತಾರೆ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)