ಮುಸ್ಲಿಮರಲ್ಲಿ ಫತ್ವ ಘೋಷಣೆಯ ಬಗ್ಗೆ ಕೇಳಿದ್ದೇನೆ. ಸಲ್ಮಾನ್ ರಶ್ಡಿ ಮತ್ತು ಇನ್ನೂ ಯಾರ್ಯಾರೋ ಮಾಡಿದ ಚಿಕ್ಕ ಪುಟ್ಟ ತಪ್ಪುಗಳನ್ನು ಖಂಡಿಸಿ, ಮುಶ್ಲಿಮ್ ಮುಖಂಡರು ಅವರನ್ನು ಕೊಲ್ಲಲು ಫತ್ವ ಫೋಷಿಸಿರುವುದನ್ನು ಓದಿದ್ದೇನೆ. ಈ ಮುಸ್ಲಿಂ ಉಗ್ರರ ವಿರುದ್ಧ ಫತ್ವ ಯಾರಾದರೂ ಮುಖಂಡರು ಘೋಷಿಸಿದ್ದಾರೋ? ಅಥವ, ಇಸ್ಲಾಮಿನಲ್ಲಿ ಬೇರೆ ಜಾತಿಯವರನ್ನು ಕೊಲ್ಲುವುದು ಸರಿಯೆಂದು ಬರೆದಿದೆಯೋ? ತಿಳಿದವರು ಹೇಳಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)