ಕೇವಲ ಕಲೆ - ಅಭಿಮಾನಕ್ಕಾಗಿ ಜೀವನ ಸವೆಸಲು ಯಾವ ಮಹನೀಯರೂ ಉಳಿದಿಲ್ಲ!
ಕನ್ನಡ ಚಿತ್ರರಂಗದ ೭೫ನೇ ವರ್ಷದ ಸಂಭ್ರಮಾಚರಣೆಯ ಸಮಾರಂಭದಲ್ಲಿ ಸನ್ಮಾನಿತರಾದ ತಮಿಳು ಚಿತ್ರ ನಟ ರಜನೀಕಾಂತ್ "ಸಿನಿಮಾದಲ್ಲಿ ರಾಜಕೀಯ ಬೆರಸಿ ಕಲಾಕ್ಷೇತ್ರವನ್ನು ಕೊಳಕು ಮಾದುವುದು ಬೇಡ, ಕನ್ನಡಿಗರು ಮತ್ತು ತಮಿಳರು ಸಹೋದರರು, ನಾವು ಒಂದಾಗಿ ಬಾಳಬೇ...