ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ. ಶೀಲಾ. ನಾಯಕ್
ಕ

ಕೆ. ಶೀಲಾ. ನಾಯಕ್

ksnayak

೨೩ ಲೇಖನಗಳು ೧೬,೫೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹೀಗೊಂದು ಮನದಲ್ಲಿ ಮೂಡಿದ ವಿಚಾರ!

ಸೆಪ್ಟೆಂ ೧೧ ಬ್ಲಾಗ್ ೮೭ ವೀಕ್ಷಣೆ

ಭಾರತದ ಭಾರತದ ಭ್ರಷ್ಟಾಚಾರದ ಬಗ್ಗೆ ವಿಶ್ವದ ಎಲ್ಲೆಲ್ಲಿಂದಲೂ ವಿರೋಧ ಕೇಳಿ ಬರುತ್ತಿದೆ...ರಾಜಕಾರಣಿಗಳ ಮೇಲೆಲ್ಲರೂ ಉಗಿಯುತ್ತಿದ್ದಾರೆ...ಸರಿ! ಆದರೆ ಇದಕ್ಕೆ ಪರಿಹಾರ ಎಲ್ಲಿ?? ಹಾಗಾದರೆ ಎಲ್ಲ ರಾಜಕಾರಣಿಗಳು ಭ್ರಷ್ಟರೇ? ಅಲ್ಲ ಎಂದರೆ ಎಲ್ಲರೂ ಒಪ...

ಶ್ರೀ ಗುರವೇ ನಮಃ

ಸೆಪ್ಟೆಂ ೦೫ ಬ್ಲಾಗ್ ೩೫ ವೀಕ್ಷಣೆ

"September 5, 2007 - 11:45am ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳ...

ಮನದ ಮಾತು!

ಸೆಪ್ಟೆಂ ೦೩ ಬ್ಲಾಗ್ ೩೮ ವೀಕ್ಷಣೆ

ವರುಷಗಳ ರಹಸ್ಯವನು ಬಚ್ಚಿಟ್ಟುಕೊಂಡುಭಾರವಾಗಿತ್ತೆನ್ನ ಹೃದಯ;ಬೂದಿ ಮುಚ್ಚಿದ ಕೆಂಡದಂತೆಆಗಲೋ ಈಗಲೋಸ್ಫೋಟಿಸಲು ಸಿದ್ಧವಾಗಿರುವ ಜ್ವಾಲಾಮುಖಿಯಂತೆ;ಕಾಣಲು, ಅರಳಲು ಕಾತರಿಸುತ್ತಿದ್ದವುನಯನಗಳುರವಿಯ ಆಗಮನಕ್ಕಾಗಿ ಕಾದಿಹನೀರಜೆಯಂತೆ;ನಿಟ್ಟುಸಿರುಗಳ ಎಣಿ...

ಬದಲಾವಣೆಯ ಗಾಳಿ ಬೀಸುತ್ತಿದೆಯೇ?

ಆಗಸ್ಟ್ ೨೫ ಬ್ಲಾಗ್ ೪೨ ವೀಕ್ಷಣೆ

ಬದಲಾವಣೆಯ ಗಾಳಿ ಬೀಸುತ್ತಿದೆಯೇ? ಇಷ್ಟು ದಿನಗಳವರೆಗೆ ದೇಶಾದ್ಯಂತದಲ್ಲಿ ನಡೆಯುತ್ತಿರುವುದು ಒಂದು ಹೈಟೆಕ್ ಡ್ರಾಮಾವೆಂದು ಅನ್ನಿಸುತಿತ್ತು. ಒಂದು ರೀತಿಯ ಸಾಮೂಹಿಕ ಸನ್ನಿಯಂತೆ ಕಾಣುತಿತ್ತು... ಎಲ್ಲರೂ ಅಣ್ಣ...ಮತ್ತವರ ಸತ್ಯಾಗ್ರಹದ ಬಗ್ಗೆಯೇ ಮಾ...

ಕೃತಜ್ಞತೆಗಳು!

ಆಗಸ್ಟ್ ೨೨ ಕವನ ೯೮೩ ವೀಕ್ಷಣೆ

ಮುರಳಿಲೋಲಾ, ರಾಧಾರಮಣ ಕೆಲವೊಮ್ಮೆ ಸಖನಾಗಿ ಮತ್ತೊಮ್ಮೆಪಿತನಾಗಿ ಹಲವೊಮ್ಮೆ ಮಾತೆಯಾಗಿ ಬಂದು ಕೈ ಪಿಡಿದು ಪಾಡಿದೆ, ಸಲಹಿದೆ ಇದೋ ನಿನಗೀಗ ನನ್ನ ಹೃದ್ಪೂರ್ವಕ ವಂದನೆಗಳು

ಮೊದಲ ಕವಿತೆ...ಬಾಲ ಗೋಪ ಹುಟ್ಟಿದ ದಿನ ಜನ್ಮ ತಾಳಿತು!

ಆಗಸ್ಟ್ ೨೨ ಕವನ ೧,೪೭೬ ವೀಕ್ಷಣೆ

ಇಳಿದು ಬಾ ಬುವಿಗೆಬಾಡಿ ಬಸವಳಿದಿದ್ದಾಳಾಕೆಕಾದಿದ್ದಾಳೆ ಶಬರಿಯಂತೆ ನಿನ್ನ ಮತ್ತೊಂದು ಅವತಾರಕ್ಕೆನನಗೆ ಗೊತ್ತುನೀನು ಕಾದಿರುವಿ ಸರಿಯಾದ ಕಾಲಕ್ಕಾಗಿಆದರೆ ಈ ಸಾರಿ ಪೂರ್ಣಾವತಾರ ತಾಳುಈ ಬುವಿಯಲ್ಲೀಗ ಮುಖವಾಡ ಹೊತ್ತ ಹಲವು ಮುಖಗಳಿವೆನಿನಗೂ ಕಷ್ಟವಾದೀ...

ಪರಂಪರೆಯನ್ನು ಕುಲಗೆಡಿಸುವ ಹೊಸ ಹವ್ಯಾಸ..... ಇನೋವೇಷನ್ ಹೆಸರಲ್ಲಿ!

ಜನ ೦೫ ಬ್ಲಾಗ್ ೧,೬೮೩ ವೀಕ್ಷಣೆ

ತಾರೀಕು ೩೧-೧೨-೨೦೦೭ದ ಉದಯವಾಣಿ ಪತ್ರಿಕೆಯಲ್ಲಿ "ಕಲಿ-ಯುಗ"ವೆಂಬ ಅಂಕಣದಲ್ಲಿ ಶ್ರೀಯುತ ಬೇಳೂರು ಸುದರ್ಶನರಿಂದ ಪ್ರಸ್ತಾವಿಸಲ್ಪಟ್ಟ ವಿಷಯವು ನನ್ನ ಗಮನ ಸೆಳೆದುದರಿಂದ ನನ್ನ ಸಹಬ್ಲಾಗಿಗರ ಗಮನಕ್ಕೂ ಈ ವಿಷಯ ಬರಲಿ ಎಂದು ಇಲ್ಲಿ ಇದನ್ನು ಬರೆಯುತ್ತಿದ...

ಕರ್ನಾಟಕದ ಹಣೆಬರಹ!

ಅಕ್ಟೋ ೩೧ ಬ್ಲಾಗ್ ೧,೧೮೭ ವೀಕ್ಷಣೆ

ಕರ್ನಾಟಕದ ಹಣೆಬರಹ! ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನೇನೂ ಠಾಕೂರರ ಮತ್ತು ದೆಹ...

ಟೀಚರ್ಸ್ ಡೇ!

ಸೆಪ್ಟೆಂ ೦೫ ಬ್ಲಾಗ್ ೨,೬೬೪ ವೀಕ್ಷಣೆ

ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ...

ನಂದ ಕಿಶೋರನ ಹುಟ್ಟುಹಬ್ಬ!

ಸೆಪ್ಟೆಂ ೦೩ ಬ್ಲಾಗ್ ೧,೧೨೬ ವೀಕ್ಷಣೆ

ಅನಿಕೇತ, ಬ್ರ್ಹಹ್ಮಜ್ಞಾನಿ, ಗೋಪಿ ವಲ್ಲಭ, ಮುರಲಿಮನೋಹರನಾದ ಶ್ರೀಕೄಷ್ಣನ ಜನ್ಮದಿನದ ಶುಭಾಶಯಗಳು!

ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.

ಆಗಸ್ಟ್ ೧೪ ಬ್ಲಾಗ್ ೨,೧೩೪ ವೀಕ್ಷಣೆ

ನಾನು ನನ್ನ ೭, ೮ನೇವಯಸ್ಸಿನಿಂದ ಪುರಾಣ ಕಥೆಗಳನ್ನು ಓದುತ್ತಾ ಬಂದಿದ್ದೇನೆ. ಕಾಲೆೇಜು ಮೆಟ್ಟಲು ಹತ್ತುವ ತನಕ ಪುರಾಣಗಳು ನನ್ನಲ್ಲಿ ಯಾವ ತರದ ಸಂಶಯಗಳನ್ನು ಹುಟ್ಟಿಸಿರಲ್ಲಿಲ್ಲ. ಬಹುಶಃ ಹಿರಿಯರು ನಮ್ಮಲ್ಲಿ ಯಾವುದೇ ಸಂಶಯ ಮೂಡದಂತೆ ಹೆದರಿಕೆ ಮೂಡಿ...