ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ. ಶೀಲಾ. ನಾಯಕ್
ಕ

ಕೆ. ಶೀಲಾ. ನಾಯಕ್

ksnayak

೨೩ ಲೇಖನಗಳು ೧೬,೫೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!

ಮೇ ೦೭ ಬ್ಲಾಗ್ ೯೯ ವೀಕ್ಷಣೆ

ರುಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ...... ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರುಂಡೆಗಳ ಗೆಜ್ಜೆಕಟ್ಟಿ ಕುಣಿಯುವ ಶಬ್ದ, ಕಪ್ಪೆಗಳ ವಟರ್ ವಟರ್ ಗಾಯನ...

ಸದಾ ಶಾಶ್ವತವು ಅವರ ಸವಿನೆನಪುಗಳು!

ಮೇ ೦೭ ಕವನ ೮೫೦ ವೀಕ್ಷಣೆ

ಸದಾ ಶಾಶ್ವತವು ಅಳಿದವರ ಸವಿನೆನಪುಗಳು ಭೌತಿಕ ಶರೀರ ಇಲ್ಲದಿದ್ದರೇನಂತೆ ಇರುವದಲ್ಲವೇ ಹರಕೆಯು ನೆರಳಿನಂತೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ನಿತ್ಯವೂ ಮಾತುಕತೆ ವಾಹಕಗಳ ಅನಿವಾರ್ಯತೆವಿಲ್ಲವದಕಂತೆ ಅಪ್ಪ ಅಮ್ಮನ ಕರೆಯು ಒಳಗಿವಿ ತೆರೆದರೆ ಕೇಳಿಸುವ...

ಕತ್ತು ಮುರಿಯದಿರುವನೇ, ಶೇಕ್ಸ್ ಪಿಯರ್!

ಮೇ ೦೭ ಕವನ ೬೭೩ ವೀಕ್ಷಣೆ

ಒಲವೇ, ನನ್ನಂತರಂಗದ ನುಡಿ ಸವಿಗನ್ನಡ! ನೀನೂ ನನ್ನೊಡನಾಡುವೆ ಅಚ್ಚಗನ್ನಡ! ನಿನ್ನೊಡನಾಡುವ ಮಾತಿಗೆಲ್ಲ ಕಿವಿಯಾಗುವವರಲ್ಲಿ ಇರುವವರು ಕನ್ನಡೇತರರೂ! ಆಂಗ್ಲದಲ್ಲಾಡು ಒಲವಿನ ಜತೆಗೆನ್ನುವರಲ್ಲ ಅವರು! ಪಾಮರ ಆಡೀದೀ ಭಾವಗಳನೆಲ್ಲಾ ಆಂಗ್ಲದಲ್ಲಿ ನಾ ಮರು...

ಮುಕ್ತಾದ ಮಂಗಲತ್ತೆ ಒಂದಿಷ್ಟು ಪ್ರಶ್ನೆ ಎಸೆದರು...ನನ್ನುತ್ತರ ಹೀಗಿತ್ತು ಅವುಗಳಿಗೆ!!!

ಮೇ ೦೭ ಬ್ಲಾಗ್ ೮೫ ವೀಕ್ಷಣೆ

Jayalaxmi Patil: ಪ್ರೀತಿ, ಸ್ನೇಹ, ಪರಿಚಯ, ಆತ್ಮೀಯತೆ, ನನ್ನವರು, ನಂಬಿಕೆ, ವೈರಿ...... ಈ ಎಲ್ಲದಕ್ಕೂ ಸೆಡ್ಡು ಹೊಡೆದು ನಿಲ್ಲುವುದು, ಎಲ್ಲವನ್ನೂ ಸುಳ್ಳಾಗಿಸುವುದು ಯಾವುದು ಗೊತ್ತಾ? Shiela Nayak: ಜವಾಬ್ದಾರಿ, ಮರ್ಯಾದೆ ಮತ್ತು ಸಂಪತ್ತ...

ಅಳುದುಳಿದ ಹಿಂದಿನ ಬಂಧ ಮತ್ತೆ ಹೆಣೆದಿದೆ ಅನುಬಂಧ!

ಮೇ ೦೭ ಕವನ ೬೦೬ ವೀಕ್ಷಣೆ

ಒಲವೇ, ನಿನಗೂ ಅದರರಿವಿರಲಿಲ್ಲ ನನಗೂ ನಿನ್ನ ನೆರಳಿನಲ್ಲಿ ಬೆರೆತು ಹೆಜ್ಜೆಹಾಕುತಿರುವೆನೆಂದು. ಕೊನೆಗೂ ನಿನಗರಿವಾದಾಗ ನೀ ಎಚ್ಚರಿಸಿದೆ ನೆಚ್ಚದಿರು ಹುಚ್ಚಿ ! ಸಮಯ ಮೀರಿತ್ತು ನಾನಾಗಲೇ ಅರ್ಪಿಸಿದ್ದೆ. ನನಗರಿವಿಲ್ಲದೆ ನಿತ್ಯವೂ ಮನಮಂದಿರಗೊಳಗೆ ಇಣ...

ಹೀಗೊಂದು ಚಿಂತನೆ!

ಮೇ ೦೭ ಕವನ ೮೦೪ ವೀಕ್ಷಣೆ

ಬದುಕೇ, ನೀ ಬಲು ನಿಗೂಢ, ದೊಡ್ಡ ಮಾಯಾವಿಯೇ ಸರಿ ಕ್ಷಣಕ್ಕೊಂದು ನಿಲುವು, ಹಲವೊಮ್ಮೆ ನಿಲುಕದು ಯೋಚನೆಗೂ ಅಲ್ಲಲ್ಲಿ ಮುಳ್ಳುಗಳು, ಅಲ್ಲಲ್ಲಿ ಹಸಿರು ಅತ್ತಲಿಂದ ಬೈಗುಳ, ಇತ್ತಲಿಂದ ಮೆಚ್ಚುಗೆ ಬಂದು ಹಿಂದಿರುವುದರೆಡೆ ಮಧ್ಯೆ ನಿತ್ಯವೂ ಮರಣ ಜನನ ಮೂಳೆ...

ಅವಳು ಮತ್ತವಳ ಕೋಗಿಲೆ- ಒಂದು ಸ್ನೇಹ, ಅನುರಾಗದ ಬಂಧನ!

ಮೇ ೦೫ ಬ್ಲಾಗ್ ೧೧೮ ವೀಕ್ಷಣೆ

ದಿನವಿನ್ನವಳು ಜೀವಮಾನದಲ್ಲಿ ಮರೆಯಲಾರಳು! ಅಲ್ಲಿಯ ತನಕ ಬರೇ ಗುಣು ಗುಣಿಸುತ್ತಿದ್ದವಳು ಆ ದಿನ ಸ್ವರವೆತ್ತಿ ಹಾಡಿ ತನ್ನ ಅಸ್ತಿತ್ವವನ್ನು ಲೋಕಕ್ಕೆ ಸಾರಿದಳೊ ಹೇಗೆ! ಮಾವಿನ ಮರದಲ್ಲಿದ್ದ ಹಕ್ಕಿಗಳೆಲ್ಲ ನೆರೆದವು ಸುತ್ತಲೂ! ಮೂತಿ ಚೂಪು ಮಾಡಿದವವು....

ರಾಧಾ ಮಾಧವ!

ಮೇ ೦೫ ಬ್ಲಾಗ್ ೧೩೧ ವೀಕ್ಷಣೆ

“ ಮಾಧವ... “ ರಾಧೆಯ ಕರೆ! ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ. “ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?” “ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದೆ!” ’ಆಹಾ! ರತ್ನಳ ನಡಿಗೆಯನ್ನು ನೋ...

ಬಂದೇ ಬರುವನವನು, ಭಾಮೆಯ ತಣಿಸುವನವನು!

ಏಪ್ರಿಲ್ ೨೭ ಕವನ ೮೫೮ ವೀಕ್ಷಣೆ

ವಸಂತ ಮಾಸ ಮಾಮರದಲಿ ಕುಹೂ ಕೆಂಪನೆಯ ಚಿಗುರುಸುಮವರಳಿ ದುಂಬಿಯಝೇಂಕಾರ ನಾದತಂಗಾಳಿಯ ಪಿಸುಮಾತುಮನ್ಮಥ-ರತಿಯ ಮಿಲನಸಂಭ್ರಮ ಸಡಗರಅವಳೂ ಹಂಬಲಿಸುವಳುಅವನೊಲವಿಗಾಗಿ ಕಾದುಬತ್ತಿ ಬೆಂಡಾಗುವಳವಳುಚಂಚಲಚಿತ್ತನಲ್ಲ ಅವನುಕಾಯುವನು ಸರಿ ಸಮಯ ಬರಲೆಂದುಬಂದೇ ಬರು...

ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ - ಭಾವಾನುವಾದದ ಯತ್ನ!

ಏಪ್ರಿಲ್ ೨೬ ಕವನ ೬೫೭ ವೀಕ್ಷಣೆ

ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ - ಭಾವಾನುವಾದದ ಯತ್ನ! ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ|| ಈ ಬಾನು, ಈ ಮುಗಿಲು, ಈ ಹಾದಿ, ಈ ಗಾಳಿ ಎಲ್ಲವೂ ಸ್ತಬ್ಧವಾಗಿವೆ ತಮ್ಮ ತಮ್ಮ ಸ್ಥಾನದ...

ಅಣ್ಣಾ ಹಜಾರೆ- ಏನಾಗಿದೆ ನಿಮಗೆ?

ನವೆಂ ೨೬ ಬ್ಲಾಗ್ ೧೧೭ ವೀಕ್ಷಣೆ

ಶರದ್ ಪವಾರ್‌ರ ಕಪಾಳ ಮೋಕ್ಷದ ಪ್ರಸಂಗದ ಬಗ್ಗೆ ನನಗೆ ತಿಳಿದದ್ದು ಬಹಳ ತಡವಾಗಿ...ಇದು ಒಂದು ಶಾಕಿಂಗ್ ನ್ಯೂಸ್ ಆಗಿರಲಿಲ್ಲ..ಯಾಕೆಂದರೆ ಪಾದುಕ ಪೂಜೆಯ ಪ್ರಸಂಗಳು ನಮ್ಮಲ್ಲಿ ಈಗ ಸಾಮನ್ಯವಾಗಿದೆ. ಆದರೂ ಇದೊಂದು ಗಂಭೀರವಾದ ಘಟನೆ...ಪವರ್‌ಫುಲ್ ಪವಾರ...

ಕಾರ್ತಿಕ ಮಾಸದ ದೀಪೋತ್ಸವ!

ನವೆಂ ೨೪ ಬ್ಲಾಗ್ ೯೩ ವೀಕ್ಷಣೆ

ನಮ್ಮ ದಕ್ಷಿಣ ಕನ್ನಡದಲ್ಲಿ ಕಾರ್ತಿಕ ಮಾಸವನ್ನು ದೀಪೋತ್ಸವವನ್ನಾಗಿ ಆಚರಿಸಲಾಗುತ್ತದೆ. ಎಲ್ಲಾ ದೇವಸ್ಠಾನಗಳಲ್ಲಿ ಮೊದಲೇ ಅನೇಕ ವರುಷಗಳ ಹಿಂದೆ ನಿರ್ಧರಿಸಿದ ಸಮಯದಲ್ಲಿ ಗುರ್ಜಿ ಹಬ್ಬ ಜರುಗುತ್ತದೆ. ದರ್ಮಸ್ಥಳದ ಮಂಜುನಾಥ ದೇವಸ್ಥಾನದ, ಕಾರ್ಕಳದ ಲಕ...