ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಕೃತಿ

ಪ್ರಕೃತಿ

೧೨ ಲೇಖನಗಳು

ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!

ಕೆ. ಶೀಲಾ. ನಾಯಕ್ ಮೇ ೦೭ ಬ್ಲಾಗ್ ೯೯ ವೀಕ್ಷಣೆಗಳು

                ರುಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......                 ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರ...

ಲಕ್ಷ್ಮೀ ಚೇಳು

ದೇವರು ಆರ್ ಭಟ್ ನವೆಂ ೩೦ ಬ್ಲಾಗ್ ೮೫೩ ವೀಕ್ಷಣೆಗಳು

ಚೇಳುಗಳು ಮಲೆನಾಡಿನಲ್ಲಿ ಮಳೆಗಾಲ ಕಳೆದು ಚಳಿಗಾಲ ಪ್ರಾರಂಭದಲ್ಲಿ, ಬಿರು ಬೇಸಿಗೆಗಳ ಸಂಜೆ ಸಮಯದಲ್ಲಿ ಕಾಣಬರುತ್ತವೆ. ಈ ಚಿತ್ರದಲ್ಲಿರುವ ಚೇಳಿಗೆ ನಮ್ಮಲ್ಲಿ ಕೆಂಪು ಬೆಣ್ಣೆ ಚೇಳು ಅಥವಾ ಲಕ್ಷ್ಮೀ ಚೇಳು ಎಂದು ಕರೆಯುತ್ತಾರೆ...

ಇಳೆ - ವರುಣ - ರವಿ.....

ಶ್ಯಾಮಲಾಜನಾರ್ದನನ್ ಅಕ್ಟೋ ೧೨ ಬ್ಲಾಗ್ ೯೯ ವೀಕ್ಷಣೆಗಳು

  ಬೆಳಿಗ್ಗೆಯಿಂದ ಏನೋ ಒಂಥರಾ ಆಲಸ್ಯವಾಗಿತ್ತು.  ರವಿ  ಅತ್ಯಂತ ತುಂಟತನದಲ್ಲಿ ಕಣ್ಣು ಮುಚ್ಚಾಲೆಯಾಡುತ್ತಾ ಆಡುತ್ತಾ.... ನನ್ನ ಬೆಳಗಿನ ಉತ್ಸಾಹಕ್ಕೆ ಸ್ವಲ್ಪ ನಿಧಾನಗತಿಯನ್ನು ಜೋಡಿಸಿದ್ದ.  ಆದರೂ ನನಗೇಕೋ ಈ ರೀತಿಯ ಮೋಡ...

ದೀಪದ ಬೆಳಕಿಗೆ ಕಂಗೆಟ್ಟೆ

ದೇವರು ಆರ್ ಭಟ್ ಫೆಬ್ರ ೨೩ ಬ್ಲಾಗ್ ೮೮೫ ವೀಕ್ಷಣೆಗಳು

ಶೀರ್ಷಿಕೆ ನೋಡಿದಾಕ್ಷಣ ಜಗಮಗಿಸುವ ಬೆಳಕೆಂದು ಊಹಿಸಿರಬಹುದಲ್ಲವೇ? ಅಥವಾ ಚಿತ್ರಕ್ಕೂ ಶೀರ್ಷಿಕೆಗೂ ಎಂತಹ ಸಂಬಂಧ ಎಂದಿರಬಹುದು. ಸಂಬಂಧ ಹೇಗೆ ಕಲ್ಪಿಸಿದ್ದೇನೆ ನೋಡಿ. ನಮ್ಮೂರಿನ ಸಂತೋಷನ ಮನೆಯ ಗೋಡೆಯ ಮೇಲೆ ಕುಳಿತ ಪತಂಗವನ್...

೧ + ೧ = ೧

ದೇವರು ಆರ್ ಭಟ್ ಜನ ೩೦ ಬ್ಲಾಗ್ ೮೬೨ ವೀಕ್ಷಣೆಗಳು

೧+೧=೧ ಅಥವಾ ನೂರಾರು ಇದು ಹೇಗೆ ಸಾಧ್ಯ? ಇದೊಂದು ಪ್ರಮೇಯ. ಇದನ್ನು ಸಾಧಿಸಲು ಗಣಿತದ ಯಾವ ಸೂತ್ರಗಳೂ ಬರಲಾರವು. ಇದಕ್ಕೊಂದು ಪ್ರಕೃತಿಯಲ್ಲಿನ ಕೀಟ ಜಗತ್ತೊಂದೇ ಉತ್ತರಿಸಬಲ್ಲದು. ಪಕ್ಕದ ಚಿತ್ರದಲ್ಲಿ ಎರಡು ಚಿಟ್ಟೆಗಳ...

ಜನ್ಮಾಂತರ

ದೇವರು ಆರ್ ಭಟ್ ಜನ ೩೦ ಬ್ಲಾಗ್ ೧,೩೪೪ ವೀಕ್ಷಣೆಗಳು

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಜನ್ಮಾಂತರದ್ದೇ ಸುದ್ದಿ. ಯಾವುದೇ ಖಾಸಗಿ ದೂರದರ್ಶನ ಚಾನೆಲ್‌ ನೋಡಿದರೂ ಜನ್ಮಾಂತರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳ ಸುರಿಮಳೆ. ಹೀಗೆ ಹೇಳಿದಾಕ್ಷಣ ನಾನು ಇದರ ಬಗ್ಗೆ ತಾತ್ಸಾರಗೊಂ...

ಚಿತ್ರನೋಡಿ ಗುರುತು ಹೇಳಿ

ದೇವರು ಆರ್ ಭಟ್ ಜನ ೦೧ ಬ್ಲಾಗ್ ೧,೦೨೦ ವೀಕ್ಷಣೆಗಳು

ಚಿತ್ರ ನೋಡಿ ಗುರುತು ಹೇಳಿ ಓಲೇನಾ? ಮೂಗುತಿನಾ? ಹಣ್ಣಾ? ಹೂವಾ? ಕಾಯಿನಾ? ಪರೀಕ್ಷೆಗಾಗಿ ಹಿಮ್ಮುಖ ಮುಮ್ಮುಖ ಎರಡೂ ಬದಿ ಕಾಣುತ್ತಿದೆ ನೋಡಿ.

ಮಳೆಯ ಮರೆಯಲ್ಲಿ

ಓಂಶಿವಪ್ರಕಾಶ ಎಚ್ ಎಲ್ ಮೇ ೦೪ ಬ್ಲಾಗ್ ೧,೫೬೯ ವೀಕ್ಷಣೆಗಳು

ಮಳೆರಾಯನ ಆಟ ನೋಡ್ಲಿಕ್ಕೆಂದು ಹೊರಟ ನಾನು ಕಂಡದ್ದು ಮಬ್ಬಾದ ಬಾನು. ಅಲ್ಲೇ ಅಡಗಿದ್ದ ಸಣ್ಣಗಿನ ನೀರ ದನಿ ಅದರೊಡನೆ ಸುಂದರ ನೀರ ತರಂಗಗಳು. ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಚಿತ್ರಣ ಕಂಡು ನನ್ನ ಮನಸ್ಸಿನಲ್ಲಿ ಏಳುತ್ತಿದ...

ಮಾವಿನ ಮರದಲ್ಲಿ ಏನಿರುತ್ತೆ?

ಓಂಶಿವಪ್ರಕಾಶ ಎಚ್ ಎಲ್ ಮೇ ೦೩ ಬ್ಲಾಗ್ ೩,೪೩೨ ವೀಕ್ಷಣೆಗಳು

ಇಷ್ಟೊಂದು ದೊಡ್ಡ ಮಾವಿನ ಮರದಲ್ಲಿ ಹಣ್ಣಾಗಿರೋದು ಯಾವ್ದು ಅಂತ ನಮಗ್ಯಾಗೆ ಗೊತ್ತಾಗ್ಬೇಕು :( <img src="http://platonic.techfiz.info/wp-content/uploads/2009/05/mango_tree.jpg" alt="mango_tree...

ಹಕ್ಕಿಯು ಹಾರಿದೆ ನೋಡಿದಿರಾ?

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೨೦ ಬ್ಲಾಗ್ ೩,೧೪೮ ವೀಕ್ಷಣೆಗಳು

ದೂರ ಆಗಸದಲ್ಲಿ ಹಾರುತ್ತಿರೋ ಈ ಹಕ್ಕಿಗಳನ್ನ ಕಂಡರೆ ನಿಮಗೆ ಏನನ್ನಿಸ್ತದೆ ಅಂತ ಹೇಳ್ತೀರಾ? <img src="http://platonic.techfiz.info/wp-content/uploads/2009/03/img_3316.jpg" alt="" width="450" h...