ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ಯಾಮಲಾಜನಾರ್ದನನ್
ಶ

ಶ್ಯಾಮಲಾಜನಾರ್ದನನ್

Shamala

೫೪ ಲೇಖನಗಳು ೧,೦೦,೫೮೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನವರಾತ್ರಿಯ ಎಳು, ಎಂಟು ಹಾಗೂ ಒಂಬತ್ತನೆಯ ದಿನಗಳಲ್ಲಿ ದೇವಿಗೆ ನಮನ...

ಅಕ್ಟೋ ೦೫ ಲೇಖನ ೧,೬೩೬ ವೀಕ್ಷಣೆ

ನವರಾತ್ರಿಯ ಎಳು, ಎಂಟು ಹಾಗೂ ಒಂಬತ್ತನೆಯ ದಿನಗಳಲ್ಲಿ ದೇವಿಗೆ ನಮನ...ಯಾ ದೇವೀ ಸರ್ವಭೂತೇಷು, ಕಾಂತಿರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||ಯಾ ದೇವೀ ಸರ್ವಭೂತೇಷು, ಲಕ್ಷ್ಮೀರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯ...

ನವರಾತ್ರಿಯ ಐದು ಮತ್ತು ಆರನೆಯ ದಿನಗಳು...

ಅಕ್ಟೋ ೦೨ ಲೇಖನ ೯೩೪ ವೀಕ್ಷಣೆ

ಐದು ಮತ್ತು ಆರನೆಯ ದಿನಗಳು ತಾಯಿಗೆ ನಮಸ್ಕಾರಗಳು :ಯಾ ದೇವೀ ಸರ್ವಭೂತೇಷು, ತೃಷ್ಣಾರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||ಯಾ ದೇವೀ ಸರ್ವಭೂತೇಷು, ಕ್ಷಾಂತಿರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ...

ನವರಾತ್ರಿಯ ನಾಲ್ಕನೆಯ ದಿನ‌....

ಅಕ್ಟೋ ೦೧ ಲೇಖನ ೭೭೮ ವೀಕ್ಷಣೆ

ನವರಾತ್ರಿಯ ನಾಲ್ಕನೆಯ ದಿನ ದೇವಿಯ ನಮನ : ಯಾ ದೇವೀ ಸರ್ವಭೂತೇಷು, ಕ್ಷುಧಾರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ || ಯಾ ದೇವೀ ಸರ್ವಭೂತೇಷು, ಛಾಯಾರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||...

ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ನಮನ...

ಸೆಪ್ಟೆಂ ೩೦ ಲೇಖನ ೧,೪೦೪ ವೀಕ್ಷಣೆ

ನವರಾತ್ರಿಯ ಪ್ರಾರಂಭ - ಪಾಡ್ಯದಿಂದ ದೇವಿಗೆ ನಿತ್ಯ ನಮನ... ನಮೋ ದೇವ್ಯೈ ಮಹಾದೇವ್ಯೈ ಶಿವಾಯೈ ಸತತಂ ನಮಃ | ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮತಾಮ್ || ರೌದ್ರಾಯೈ ನಮೋ ನಿತ್ಯಾಯೈ ಗೌರ್ಯೈ ಧಾತ್ರೈ ನಮೋ ನಮಃ | ಜ್ಯೋತ್ಸ್ನಾಯೈ ಚೇಂದ...

ದಾಸವರೇಣ್ಯರಲ್ಲಿ ಗುರು ಪರಂಪರೆ

ಸೆಪ್ಟೆಂ ೦೮ ಲೇಖನ ೨,೬೨೮ ವೀಕ್ಷಣೆ

ದೇವರ ನಾಮಗಳು - ದಾಸವರೇಣ್ಯರು ಎಂದೊಡನೆ ನಮ್ಮ ಮನಸ್ಸಿಗೆ ಬರುವವರು ಪುರಂದರದಾಸರು. ಅವರ ರಚನೆಗಳು ನಮ್ಮ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿ ಬಿಟ್ಟಿದೆ.ಶ್ರೀ ಮನ್ಮಧ್ವಾಚಾರ್ಯರಿಂದ ಮೂರನೆಯವರು ಎಂದೆನಿಸಿಕೊಳ್ಳುವವರು ನರಹರಿ ತೀರ್ಥರು. ಮೂಲತ:...

ದೀಪಾವಳಿಯ ನೆನಪು....

ನವೆಂ ೦೭ ಬ್ಲಾಗ್ ೮೦ ವೀಕ್ಷಣೆ

ನಮ್ಮ ದೊಡ್ಡಕ್ಕ ಮತ್ತು ಭಾವ ಮೊದಲ ದೀಪಾವಳಿಗೆ ಬಂದಿದ್ದರು. ಭಾವನವರಿಗೆ ನಾಯಿ ಕಂಡರೆ ತುಂಬಾ ಭಯ. ನಮ್ಮನೆಯಲ್ಲೊಂದು ಅತೀ ತುಂಟ ನಾಯಿ ಇತ್ತು. ಭಾವ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿನಿಂದ ಬಂದರೆ, ನಮ್ಮ ನಾಯಿಗೆ ಹೆದರಿ ಶಿವಮೊಗ್ಗಾವರೆಗೂ ಹೋಗಿ, ಬೆ...

ಹಣ್ಣೆಲೆ ಚಿಗುರಿದಾಗ :

ಅಕ್ಟೋ ೨೭ ಬ್ಲಾಗ್ ೨೧೩ ವೀಕ್ಷಣೆ

ತ್ರಿವೇಣಿಯವರ ಹಣ್ಣೆಲೆ ಚಿಗುರಿದಾಗ ಒಂದು ಸಾಮಾಜಿಕ, ಸಾಂಸಾರಿಕ ಕಾದಂಬರಿ. ಇಡೀ ಕಾದಂಬರಿ ಒಂದು ಸಂಸಾರದಲ್ಲಿ ನಡೆಯುವ ಘಟನೆಗಳ ಮತ್ತು ಸಂಸಾರದ ಸದಸ್ಯರ ಸ್ವಭಾವದ ಸುತ್ತಲೂ ಹೆಣೆಯಲ್ಪಟ್ಟಿದೆ. ಮನೆಯ ಯಜಮಾನ “ರಾಯರು” ತಮ್ಮಮರೆಗುಳಿತನದಿಂದಾಗಿ ಯಾವಾ...

ಇಳೆ - ವರುಣ - ರವಿ.....

ಅಕ್ಟೋ ೧೨ ಬ್ಲಾಗ್ ೯೯ ವೀಕ್ಷಣೆ

ಬೆಳಿಗ್ಗೆಯಿಂದ ಏನೋ ಒಂಥರಾ ಆಲಸ್ಯವಾಗಿತ್ತು. ರವಿ ಅತ್ಯಂತ ತುಂಟತನದಲ್ಲಿ ಕಣ್ಣು ಮುಚ್ಚಾಲೆಯಾಡುತ್ತಾ ಆಡುತ್ತಾ.... ನನ್ನ ಬೆಳಗಿನ ಉತ್ಸಾಹಕ್ಕೆ ಸ್ವಲ್ಪ ನಿಧಾನಗತಿಯನ್ನು ಜೋಡಿಸಿದ್ದ. ಆದರೂ ನನಗೇಕೋ ಈ ರೀತಿಯ ಮೋಡ ಮುಸುಕಿದ ಆಗಸ, ವಾತಾವರಣ ತುಂಬ...

ನಿಶ್ಯಬ್ದ.... ಶಾಂತತೆ

ಅಕ್ಟೋ ೦೫ ಬ್ಲಾಗ್ ೮೨ ವೀಕ್ಷಣೆ

ಅಲ್ಲಿತ್ತೊಂದು ನಿಶ್ಯಬ್ದ ಶಾಂತತೆ.... ಚಿನ್ಮನವ ಬೆಳಗಿಸುತ್ತಾ.... ಹೃದಯಾ೦ತರಾಳದಲ್ಲಿ... ಅಲ್ಲಿತ್ತೊಂದು ನಿಶ್ಯಬ್ದ ಶಾಂತತೆ.... ಹೊರಗೆ ಬ್ರಹ್ಮಾಂಡದಲ್ಲಿ ಸಾಧನೆಯ ಹಾದಿಯಲ್ಲಿ ಗುರಿ ತಲುಪುವಲ್ಲಿ.... ಅಲ್ಲಿತ್ತೊಂದು ನಿಶ್ಯಬ್ದ ಶಾಂತತೆ........

ಸಂಪದಿಗರ "ಸಂಮಿಲನ".....

ಜೂನ್ ೧೪ ಬ್ಲಾಗ್ ೩,೭೫೪ ವೀಕ್ಷಣೆ

ಸಂಮಿಲನದ ಎರಡು ದಿನಗಳ ಮೊದಲಿನಿಂದಲೇ ನನ್ನಲ್ಲೊಂಥರಾ ಕುತೂಹಲದ ಆತಂಕ ಶುರುವಾಗಿ ಬಿಟ್ಟಿತ್ತು. ನಮ್ಮ ಆತ್ಮೀಯ ಹರಿ ದೂರವಾಣಿ ಮೂಲಕ ನನಗೆ ಕರೆ ಮಾಡಿ, ನಾನು ಶನಿವಾರ ಸಿಐಎಸ್ ಕಟ್ಟಡ ನೋಡಲು ಹೋಗುತ್ತೇನೆ ಎಂದು ಹೇಳಿದಾಗ ನನ್ನ ಕ್ಷಣ ಗಣನೆ ಆರಂಭವಾಗಿ...

ಬೆಂಗಳೂರು ಗ್ರಾಮದೇವತೆಗಳ ವಾರ್ಷಿಕ ಉತ್ಸವ.........

ಜೂನ್ ೦೨ ಬ್ಲಾಗ್ ೧,೦೮೮ ವೀಕ್ಷಣೆ

ಕೆಲವು ದಿನಗಳ ಕೆಳಗೆ ಯಡಿಯೂರು, ಸಾಕಮ್ಮ ಗಾರ್ಡನ್ಸ್ ವ್ಯಾಪ್ತಿಯಲ್ಲಿ ದೇವಿ ಪಟಾಲಮ್ಮನ ವಾರ್ಷಿಕ ಕರಗ ಮಹೋತ್ಸವ ಮತ್ತು ಬೆಂಗಳೂರಿನ ಗ್ರಾಮ ದೇವತೆಗಳ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಹಬ್ಬದ ವಿಶೇಷತೆಯೆಂದರೆ, ಗ್ರಾಮ ದೇವತೆಗಳೆಲ್ಲ ಉತ್...