ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ಯಾಮಲಾಜನಾರ್ದನನ್
ಶ

ಶ್ಯಾಮಲಾಜನಾರ್ದನನ್

Shamala

೫೪ ಲೇಖನಗಳು ೧,೦೦,೫೮೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದಶಾವತಾರ ಸ್ತೋತ್ರ

ಮೇ ೦೭ ಬ್ಲಾಗ್ ೪,೧೯೯ ವೀಕ್ಷಣೆ

ನಮ್ಮ ತಾಯಿ ನಾವೆಲ್ಲಾ ಚಿಕ್ಕವರಿದ್ದಾಗ ಈ ದಶಾವತಾರ ಸ್ತೋತ್ರವನ್ನು ಹೇಳಿಕೊಟ್ಟಿದ್ದರು. ಸುಮ್ಮನೆ ನಿಮಗೆಲ್ಲಾ ಮರೆತು ಹೋಗಿದ್ದರೆ, ನೆನಪಿಸೋಣಾಂತ ಹಾಕಿದೆ : ನಾಮಸ್ಮರಣಾಧನ್ಯೋಪಾಯಂ, ನ ಹಿ ಪಶ್ಯಾಮೋ ಭವತರಣೀ ರಾಮಹರೇ ಕೃಷ್ಣಹರೇ, ತವ ನಾಮವದಾಮಿ ಸದ...

ಪ್ರವಾಸ ಕಥನ - ೧

ಏಪ್ರಿಲ್ ೩೦ ಬ್ಲಾಗ್ ೫,೬೨೦ ವೀಕ್ಷಣೆ

೨೯ನೇ ದಿನಾಂಕ, ಶಿವಮೊಗ್ಗದಲ್ಲಿ ಇದ್ದ ಮದುವೆಯ ನೆಪದಲ್ಲಿ, ನಾನು ಮತ್ತು ನನ್ನವರು, ಎರಡು ದಿನ ಮೊದಲೇ (ಭಾನುವಾರ) ಹೊರಟೆವು. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಹೊರಟು, ಮೊದಲು ಹೊರನಾಡು ತಲುಪಿದೆವು. ಹೊರನಾಡು ಬೆಂಗಳೂರಿನಿಂದ ೩೩೦ ಕಿಲೋಮೀಟರ್ ಮತ...

ಮತದಾರರ ಗುರುತಿನ ಚೀಟಿ

ಏಪ್ರಿಲ್ ೨೩ ಬ್ಲಾಗ್ ೧,೯೯೭ ವೀಕ್ಷಣೆ

ನಾವು ಮನೆ ಬದಲಾಯಿಸಿದ್ದರಿಂದ, ನಮ್ಮ ಮತದಾರರ ಗುರುತಿನ ಚೀಟಿಯಲ್ಲಿ, ತಿದ್ದುಪಡಿ ಮಾಡಬೇಕಿತ್ತು. ಅದೂ ಅಲ್ಲದೆ ಅದರಲ್ಲಿ ತುಂಬಾ ತಪ್ಪುಗಳಿದ್ದವು. ಎಲ್ಲವನ್ನೂ ಒಟ್ಟಿಗೆ ಸರಿಪಡಿಸಬಹುದೆಂದುಕೊಂಡಿದ್ದೆವು. ಅದಕ್ಕಾಗೆ ಅವಶ್ಯಕವಾದ ಅರ್ಜಿಗಳನ್ನು ತುಂ...

ಟಿಂಗಿಯ ಲೋಕ

ಏಪ್ರಿಲ್ ೨೦ ಬ್ಲಾಗ್ ೯೯೯ ವೀಕ್ಷಣೆ

ಅಕ್ಕನ ಮದುವೆಯ ಸಿದ್ಧತೆಗೆಂದು ಅಪ್ಪ-ಅಮ್ಮ ಇಬ್ಬರೂ ಬೆಂಗಳೂರಿಗೆ ಹೋಗಿದ್ದರು. ನಾನು, ನನ್ನ ಎರಡನೆಯ ಅಕ್ಕ ಮತ್ತು ಅಣ್ಣ ಮಾತ್ರ ಮನೆಯಲ್ಲಿದ್ದೆವು. ರಾತ್ರಿ ಮಲಗಿ ಸ್ವಲ್ಪ ಹೊತ್ತಿಗೆಲ್ಲ ಪಕ್ಕದ ರಸ್ತೆಯ ಕಡೆಯಿಂದ ನಾಯಿಮರಿಯೊಂದು ಅಳುವ ಸದ್ದು ಶುರ...

ಅಪ್ಪ ಎಂದರೆ.........

ಏಪ್ರಿಲ್ ೧೪ ಬ್ಲಾಗ್ ೨,೦೦೫ ವೀಕ್ಷಣೆ

ಅಪ್ಪ ಎಂದರೇ.......... (ದಟ್ ಈಸ್ ವಾಟ್ ಡ್ಯಾಡ್ ಈಸ್... )ಅನುವಾದ ನಾವು ಬೆಳೆದಂತೆಲ್ಲಾ, ನಾವು ನಮ್ಮ ಅಪ್ಪನ ಬಗ್ಗೆ ಏನು ಯೋಚಿಸುತ್ತೇವೆಂದರೆ : ನಾವು ೪ ವರ್ಷದ ಮಗುವಾದಾಗ ನನ್ನ ಅಪ್ಪ ಏನನ್ನು ಬೇಕಾದರೂ ಮಾಡುತ್ತಾರೆ ೫ ನನ್ನ ಅಪ್ಪನಿಗೆ ಎಲ್ಲಾ...

ತಂದೆಯವರ ನೆನಪುಗಳು - ಕೊನೆಯ ಭಾಗ

ಏಪ್ರಿಲ್ ೧೧ ಬ್ಲಾಗ್ ೨,೨೦೪ ವೀಕ್ಷಣೆ

http://www.sampada.net/blog/shamala/30/03/2009/18470 -ಭಾಗ - ೧ http://www.sampada.net/blog/shamala/02/04/2009/18600- ಭಾಗ - ೨ ಪದವಿ ಮುಗಿಸಿದಾಕ್ಷಣ, ನಾನು ನನ್ನ ಇಷ್ಟದಂತೆ ವಿವಾಹವಾದಾಗ ಕೂಡ ಅಪ್ಪ ನನ್ನನ್ನು ತೀವ್ರವಾಗಿ...

ಅಂತರ್ಜಾಲವಿಲ್ಲದ ನೀರಸ ದಿನಗಳು

ಏಪ್ರಿಲ್ ೧೦ ಬ್ಲಾಗ್ ೯೪೭ ವೀಕ್ಷಣೆ

ಅಬ್ಬಾ ಈ ಅಂತರ್ಜಾಲವೆಂಬ ಮಾಯಾಲೋಕದ ಹುಚ್ಚು ಹತ್ತಿಸಿಕೊಂಡಾಗಿನಿಂದ, ಅದರಲ್ಲೂ "ಸಂಪದ" ಬಳಗಕ್ಕೆ ಬಂದಾಗಿನಿಂದ, ದಿನದ ೨೪ ಘಂಟೆಗಳೂ ಸಾಲದೆಂಬಂತಾಗಿತ್ತು. ಒಂದು ಹೊಸಾ ಅನುಭವ, ಹೊಸ ಹೊಸ ವಿಷಯಗಳ ಮತ್ತು ಹೊಸ ಹೊಸ ಸ್ನೇಹಿತರ ಮಾತು ಕಥೆಗಳು, ಎಲ್ಲವೂ...

ತಂದೆಯವರ ನೆನಪುಗಳು - ಭಾಗ ಒಂದು

ಮಾರ್ಚ್ ೩೦ ಬ್ಲಾಗ್ ೨,೧೨೦ ವೀಕ್ಷಣೆ

ಮೊನ್ನೆ ಆಸು ಸಾರ್ ಬರೆದ ತೀರ್ಥರೂಪರ ಸ್ಮರಣೆ ಓದಿದಾಗ ನನಗೂ ನಮ್ಮ ತಂದೆಯವರನ್ನು ನೆನಪಿಸಿಕೊಂಡು, ಬರೆಯಬೇಕೆನ್ನಿಸಿತು. ಇದುವರೆಗೂ ಬರೀ ಮನಸ್ಸಿನಲ್ಲಿಯೇ ಅವರನ್ನು ನೆನಪಿಸಿಕೊಂಡು, ಅವರಿಗೆ ನನ್ನ ಧನ್ಯವಾದಗಳನ್ನು ಹೇಳುತ್ತಿದ್ದೆ, ಆದರೆ ಇಂದು ಅದ...

ತ್ಯಾಗ ರಾಗ ಸಂಯೋಗ

ಮಾರ್ಚ್ ೨೩ ಬ್ಲಾಗ್ ೧,೯೫೦ ವೀಕ್ಷಣೆ

ಹೋದ ವರ್ಷ ಒಂದು ಅತ್ಯಂತ ಅಪರೂಪದ ಹಾಗು ನನಗೆ ತಿಳಿದಿರುವಂತೆ ನಡೆದ ಪ್ರಥಮ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಇದರ ಬಗ್ಗೆ ಯಾರದರೂ ಸಂಪದದಲ್ಲಿ ಬರೆದಿದ್ದಾರೇನೋ ನನಗೆ ಗೊತ್ತಿಲ್ಲ. ಸಂಗೀತ ರೋಗಗಳನ್ನು ಗುಣಪಡಿಸುತ್ತದೆಯೆಂಬ ಸಿದ್ಧಾಂತ ವೈಗ್ನಾನಿಕವ...

ಶೋಭನಮಹೋತ್ಸವದ ಆಹ್ವಾನ ಪತ್ರಿಕೆ

ಮಾರ್ಚ್ ೦೯ ಬ್ಲಾಗ್ ೨,೭೬೪ ವೀಕ್ಷಣೆ

ಈ ದಿನ ಮಧ್ಯಾನ ಟಿವಿ ೯ ನಲ್ಲಿ ಒ೦ದು ಸುದ್ದಿ ನೋಡಿದೆ. ಆ೦ಧ್ರ ಪ್ರದೇಶದ ಒ೦ದು ಹಳ್ಳಿಯಲ್ಲಿ, ಒ೦ದು ಮದುವೆಯ .... ಅಲ್ಲ ಅಲ್ಲ, ಕ್ಷಮಿಸಿ, ಮೊದಲ ರಾತ್ರಿಯ ಆಹ್ವಾನ ಪತ್ರಿಕೆ - ಶೋಭನ ಮಹೊತ್ಸವದ ಆಹ್ವಾನ ಪತ್ರಿಕೆ. ಮತ್ತು ಮನೆಯ ಹೊರಗೆ ಅತಿ ದೊಡ್ಡ...

ಸೀನನ ಬಾಲ್ಯಲೀಲೆಗಳು

ಮಾರ್ಚ್ ೦೫ ಬ್ಲಾಗ್ ೧,೧೧೫ ವೀಕ್ಷಣೆ

ಮಾಯಕೊ೦ಡದ ಸುಬ್ಬರಾಯರ ಒಬ್ಬನೇ ಮಗ ಸೀನ. ಇವರ ವ೦ಶಕ್ಕೆಲ್ಲಾ ಇವನೊಬ್ಬನೆ ಗ೦ಡು ಸ೦ತಾನ. ಆದ್ದರಿ೦ದಲೇ ಏನೋ ಅಮ್ಮನ ಕಣ್ಮಣಿಯಾಗಿ ಬೆಳೆಯುತ್ತ್ತಿದ್ದ. ಮಗುವಾಗಿದ್ದಾಗಿ೦ದಲೂ ಏನಾದರು ಒ೦ದು ಸಮಸ್ಯೆ ಇವನನ್ನು ಕಾಡುತ್ತಲೇ ಇತ್ತು. ಇವನಿಗೆ ನಾಲಕ್ಕು ವರ...