ಸುಪ್ರಭಾತ.... ಶುಭೋದಯ....
ನಮ್ಮ ಜಯನಗರ ೬ನೇ ಬಡಾವಣೆಯಲ್ಲಿ ನಿಮಗೆ ಗೊತ್ತಿರುವಂತೆ ಯಡಿಯೂರು ಕೆರೆ.. . ಎದುರುಗಡೆ ಹಾಗೂ ಸುತ್ತಮುತ್ತ ಅನೇಕ ಬಹು ಮಹಡಿ ಕಟ್ಟಡಗಳು ಇವೆ..... ಇಲ್ಲಿಯ ಕೆಲವು ಮನೆಗಳ ಪೂರ್ವ ದಿಕ್ಕಿನ ಮಾಳಿಗೆಗಳು (ಬಾಲ್ಕನಿಗಳು) ಕೆರೆಯ ಅಭಿಮುಖವಾಗಿ ಇದೆ. ದಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Shamala
ನಮ್ಮ ಜಯನಗರ ೬ನೇ ಬಡಾವಣೆಯಲ್ಲಿ ನಿಮಗೆ ಗೊತ್ತಿರುವಂತೆ ಯಡಿಯೂರು ಕೆರೆ.. . ಎದುರುಗಡೆ ಹಾಗೂ ಸುತ್ತಮುತ್ತ ಅನೇಕ ಬಹು ಮಹಡಿ ಕಟ್ಟಡಗಳು ಇವೆ..... ಇಲ್ಲಿಯ ಕೆಲವು ಮನೆಗಳ ಪೂರ್ವ ದಿಕ್ಕಿನ ಮಾಳಿಗೆಗಳು (ಬಾಲ್ಕನಿಗಳು) ಕೆರೆಯ ಅಭಿಮುಖವಾಗಿ ಇದೆ. ದಿ...
ನವ್ಯ ಚಿತ್ರ ಕ್ರಿಯೇಷನ್ಸ್ ರವರ "ವಿಮುಕ್ತಿ" ಚಿತ್ರ ಉತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರ ಪ್ರಶಸ್ತಿಗಳಿಸಿದೆ. ಚಿತ್ರ ಅಪ್ಪ - ಮಗಳ ನವಿರಾದ ಸಂಬಂಧದ ಮೇಲೆ ನಿರ್ಮಿತವಾಗಿದೆ. ಕಥೆಯಲ್ಲಿ ಅಪ್ಪ ಕೇಶವ ಮೈಸೂರು ಶೈಲಿಯ ಚಿತ್ರಕಾರ. ಅವನ ಮಗಳು ಮಾ...
ನಿನ್ನೆ ರಾತ್ರಿ ಊಟಕ್ಕೆಂದು ನನ್ನನ್ನು ಈ ಮನೆಯಾಕೆ ಆರಿಸಿಕೊಂಡಾಗ, ನಾನು ಸ್ವಲ್ಪ ಬೀಗಿದ್ದೆ... ಅನೇಕ ದಿನಗಳಿಂದ, ಒಡತಿಯ ಪ್ರೀತಿಗೆ ಪಾತ್ರನಾಗದೆ, ಮುಚ್ಚಿಟ್ಟ ಡಬ್ಬಿಯಲ್ಲೇ ಕುಳಿತು... ಹೊಚ್ಚ ಹೊಸ ಗಾಳಿಯನ್ನೂ ಸವಿಯದೆ ಕಂಗಾಲಾಗಿದ್ದೆ.... ಉಸಿ...
ವಸುಧೇಂದ್ರರ ಪುಸ್ತಕ "ಕೋತಿಗಳು ಸಾರ್ ಕೋತಿಗಳು" ಓದುತ್ತಿದ್ದೆ. ಪುಸ್ತಕದ ಮೊದಲ ಪುಟದಲ್ಲೇ ಬರೆದಿರುವಂತೆ ಇದು ಸುಲಲಿತ ಪ್ರಬಂಧಗಳ ಸಂಕಲನ. ಇದರಲ್ಲಿಯ ಒಂದೊಂದು ಪ್ರಬಂಧಗಳೂ ಅತ್ಯಂತ ಆಪ್ತವಾಗಿ ಬರೆಯಲ್ಪಟ್ಟಿವೆ. ಎಲ್ಲಾ ವಿಷಯಗಳಿಗೂ ಒಂದು ಹೊಸ ದೃ...
ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು ಮುದ್ರಣಗೊಂಡವ...
ನಾನು ಮೊದಲು ಬರೆದ ಬರಹದಲ್ಲಿ ಸಂಬಂಧಗಳು ತಾಯಿಯ ಗರ್ಭದಿಂದಲೇ ಪ್ರಾರಂಭವಾಗುವುದೆಂದಿದ್ದೆ... ಅವೆಲ್ಲ ಪ್ರಾಕೃತಿಕವಾಗಿ, ಸೃಷ್ಟಿಯ ರಹಸ್ಯದಲ್ಲಿ ತಾನೇ ತಾನಾಗಿ ಕೊಂಡಿಯಾಗುವ ಸಂಬಂಧಗಳು........ ಆದರೆ ನಾನು ಒಬ್ಬ ವ್ಯಕ್ತಿಯಾಗಿ ಬೆಳೆದಂತೆಲ್ಲಾ.....
ನಾವು ಬೆಳಿಗ್ಗೆ ೬.೩೦ಗೆ ಹೊರಟು ಎಡಿಯೂರು ಮೂಲಕ ತುರುವೇಕೆರೆಗೆ ೧೦ ಘಂಟೆಗೆ ತಲುಪಿದೆವು. ಮಧ್ಯದಲ್ಲಿ ಬೆಳಗಿನ ಉಪಹಾರಕ್ಕಾಗಿ ಶೋಧ ನಡೆಸಿದ್ದರಿಂದ ಇಷ್ಟು ತಡವಾಯಿತು..... :-). ಇಂದಿನ ತುರುವೇಕೆರೆಯ ಮುಂಚಿನ ಹೆಸರು "ಶ್ರೀ ಸರ್ವಜ್ಞ ವಿಜಯ ನರಸಿಂ...
ಶ್ರೀವತ್ಸ ಜೋಶಿಯವರ ಖಾಸಗಿ ಅಂಚೆ ನನ್ನ ಅಂಚೆ ಪೆಟ್ಟಿಗೆ ತಲುಪಿದಾಗ, ತುಂಬಾ ಖುಷಿಯಾಗಿತ್ತು. ತಮ್ಮೆಲ್ಲಾ ಅಭಿಮಾನಿಗಳಿಗೂ ಅವರು ಖಾಸಗಿಯಾಗಿ ಹೀಗೆ ಅಂಚೆ ಕಳುಹಿಸಿದ್ದರೆಂದು ತಿಳಿದು ಹರ್ಷವಾಯಿತು. ಅವರ ಲೇಖನಗಳನ್ನು ಒಂದೂ ಬಿಡದೆ ಓದುವ ಅಭಿಮಾನಿ ನ...
"ನಿರ್ಲಕ್ಷ್ಯ" ಗೊತ್ತು, ಆದರೆ ಇದೇನಿದೂ....... "ದಿವ್ಯ ನಿರ್ಲಕ್ಷ್ಯ" ಎಂದು ಹುಬ್ಬೇರಿಸಬೇಡಿ..... ಬರೀ ನಿರ್ಲಕ್ಷ್ಯವೆಂದರೆ ಹೆಚ್ಚು ಒತ್ತು ಬರೋಲ್ಲ... ದಿವ್ಯವಾಗಿ ಅಥವಾ ಭವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಅದರ ಆಳ, ಒತ್ತು, ಅರ್ಥ ಎಲ್ಲಾ ಒಮ...
http://www.sampada.net/article/22493 ಆ ದಿನ ನಿಮಗೆ ನಮ್ಮ ಮನೆಗೆ ದೂರವಾಣಿಯ ಆಗಮನ ಮತ್ತು ಅದರ ಸಂಭ್ರಮದ ಬಗ್ಗೆ ಹೇಳಿದ್ದೆ... ಈಗ ಅದರಿಂದಾಗುವ ಕಿರಿಕಿರಿಗಳೂ ಮತ್ತು ತೊಂದರೆಗಳ ಬಗ್ಗೆ ಹೇಳ್ತೀನಿ.... ಇದು ನನ್ನ ಸ್ವಂತ ಅನುಭವ... ನಿಮ್ಮ...
ಈಚಿನ ದಿನಗಳಲ್ಲಿ ಸಂಚಾರಿ ದೂರವಾಣಿ ಹಾಗೂ ಮನೆಯ ಸ್ಥಿರ ದೂರವಾಣಿ ಎರಡೂ ಏಕೋ ತುಂಬಾ ತಲೆನೋವು ಕೊಡುತ್ತಿವೆ. ಮೊದ ಮೊದಲು ನಾನು ಚಿಕ್ಕವಳಿದ್ದಾಗ, ಅಪ್ಪ ಮನೆಗೆ ದೂರವಾಣಿ ಸಂಪರ್ಕ ತೆಗೆದುಕೊಂಡಾಗ, ಅದು ಅವರಿಗೆ ಅವರ ಪತ್ರಿಕೋದ್ಯಮದ ವೃತ್ತಿಗೆ ಪೂರಕ...
ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯನ ಪ್ರಾರ್ಥನೆಯ ನಂತರ, ನಾವು ದೇವಿ ಕಮಲಾಂಬಿಕೆಯನ್ನೇ ಧ್ಯಾನಿಸುತ್ತೇವೆ. ಈ ಧ್ಯಾನ ಕೃತಿಯನ್ನು ದೀಕ್ಷಿತರು ೮ನೇ ಮೇಳ ಹನುಮ ತೋಡಿ ರಾಗದಲ್ಲಿ ರಚಿಸಿದ್ದಾರೆ. ಈ ಕೃತಿಯು ತೋಡಿ ರಾಗದ ನಿಷಾದ ಸ್ವರದಿಂದ ಆರ...