ಶೀರ್ಷಿಕೆ ನೋಡಿದಾಕ್ಷಣ ಜಗಮಗಿಸುವ ಬೆಳಕೆಂದು ಊಹಿಸಿರಬಹುದಲ್ಲವೇ? ಅಥವಾ ಚಿತ್ರಕ್ಕೂ ಶೀರ್ಷಿಕೆಗೂ ಎಂತಹ ಸಂಬಂಧ ಎಂದಿರಬಹುದು. ಸಂಬಂಧ ಹೇಗೆ ಕಲ್ಪಿಸಿದ್ದೇನೆ ನೋಡಿ. ನಮ್ಮೂರಿನ ಸಂತೋಷನ ಮನೆಯ ಗೋಡೆಯ ಮೇಲೆ ಕುಳಿತ ಪತಂಗವನ್ನು ಕಂಡಾಗ ಇದು ಏಕೆ ಹೀಗೆ ಕುಳಿತಿರುತ್ತದೆ. ಹಗಲಿನಲ್ಲಿ ಇಷ್ಟೊಂದು ದೊಡ್ಡ ಚಿಟ್ಟೆ ಕಾಣುವುದಿಲ್ಲ ಎಂಬ ಪ್ರಶ್ನೆಗೆ ಶಾಲೆಗೆ ಹೋಗುವಾಗ ಓದಿದ ನೆನಪನ್ನು ಬಿಚ್ಚಿಟ್ಟಿದ್ದು ಹೀಗೆ. ಇದು ಚಿಟ್ಟೆ ಅಲ್ಲ. ಪತಂಗ, ಇದಕ್ಕೆ ಹಗಲು ಹೊತ್ತಿನಲ್ಲಿ ಕಣ್ಣು ಕಾಣುವುದಿಲ್ಲ. ಹಾಗಾಗಿ ಅಪ್ಪಿ ತಪ್ಪಿ ರಾತ್ರಿ ಬೆಳಕಿಗೆ ಬಂದು ಬಿಟ್ಟರೆ ಹೀಗೆ ಮಂಕು ಹಿಡಿದಂತೆ ಕುಳಿತುಬಿಡುತ್ತದೆ. ಎಂದು ನನ್ನ ಪಾಂಡಿತ್ಯ ಬಿಗಿದೆ. ಸರಿ ಇದ್ದರೆ ಸರಿ ಅನ್ನಿ ಇಲ್ಲದಿದ್ದರೆ ತಿದ್ದಿ ಹೇಳಿ. ಇದರ ದೇಹದ ಮುಖ್ಯ ಭಾಗ ಚಿಟ್ಟೆಗಿಂತಲೂ ದಪ್ಪನಾಗಿರುತ್ತದೆ. ಮೀಸೆ ಸಹ ಉದ್ದ ಕಡ್ಡಿಯಂತಿರದೇ ಬಾಚಣಿಕೆ ಅಲಗಿಂತೆ ಇರುತ್ತೆ ಎಂದೆ. ಸರೀನಾ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪೇಟೆಗೆ ಬಂದ ಹಳ್ಳಿ ಹೈದನ ಬಾಳು
ನಮ್ಮೂರ ಪ್ರತಿಭೆಗೆ ಶುಭಾಶಯಗಳು
ಸಾತೋಡಿಗೊಂದು ಅನಿರೀಕ್ಷಿತ ಪ್ರವಾಸ
ಭಾಗ - ೨೮ ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಸ ಕೀಟಕ ಸಂವಾದ ಅಥವಾ ಸರ್ವಭೂತ ದಯೆ!
ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!
ಲಕ್ಷ್ಮೀ ಚೇಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!