(ಸ)ಮೋಸ
___LINK_OPEN_ href="http://3.bp.blogspot.com/_8EUXwAFebzw/Ss3aC1hwooI/AAAAAAAADVA/VfuFku1oUz0/s1600-h/samosa-kid.jpg"___ "ಏನೂ...!? ತಿಂಡಿಯೇನ್ರಿ!!??" ಅಂತ ಬಾಯಿ ತಗದ್ರೇನು ಮತ್ತ? ಇದೂ ಒಂಥರ ಬಾಯಿ ತೆಗಿಯೋ ವಿಷಯಾನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
thoughtsarenotenough
___LINK_OPEN_ href="http://3.bp.blogspot.com/_8EUXwAFebzw/Ss3aC1hwooI/AAAAAAAADVA/VfuFku1oUz0/s1600-h/samosa-kid.jpg"___ "ಏನೂ...!? ತಿಂಡಿಯೇನ್ರಿ!!??" ಅಂತ ಬಾಯಿ ತಗದ್ರೇನು ಮತ್ತ? ಇದೂ ಒಂಥರ ಬಾಯಿ ತೆಗಿಯೋ ವಿಷಯಾನ...
ಸುಮಾರು ಒಂದು ವಾರದಿಂದ ಸುದ್ದಿಯಲ್ಲಿರುವ ಮನುಷ್ಯ ವರುಣ್ ಗಾಂಧಿ. ಕಾರಣ ಸರಿಯಿಲ್ಲದಿರಬಹುದು, ಆದರೆ, ಅದು ಜನರ ಗಮನ ಸೆಳೆಯಲು, ಮತ್ತು ಜನಪ್ರೀಯತೆ ಗಳಿಸಲು ಸಾಧ್ಯವಾದದ್ದಂತೂ ಸುಳ್ಳಲ್ಲ. ಹೀಗೆ, ಜನರನ್ನು ಧಾರ್ಮಿಕವಾಗಿ ಒಡೆಯಲು ಮಾಡುವಪ್ರಯತ್ನಗಳ...
ಅಂತೂ, ನಾವು ನಾಲ್ಕು ಮಂದಿ ಶಾಲೆ ಗ್ರೌಂಡ್ನಲ್ಲಿ ಸೇರಿದ್ವಿ. ಎಲ್ಲರಿಗೂ ನ್ಯಾಯ ಬೇಕಾಗಿತ್ತು. “ಸರಿ ಹಂಗಾದ್ರ!! ನ್ಯಾಯಕ್ಕಾಗಿ ಹೋರಾಡೂಣು!!” ಅಂದೆ. ಎಲ್ಲಾರೂ “ಹೂಂ” ಅಂದ್ರು. “ಸರಿ ಹಂಗಾದ್ರ, ಎಲ್ಲಾರೂ ನಾಳೆ ಸಾಲೀ ಪ್ರಾರ್ಥನಾ ಟೈಮ್ಗೆ ರೆಡಿ...
ಇವತ್ತು ಬೆಳಿಗ್ಗೆ ಸುದ್ದಿ ನೋಡ್ತಾ ಇದ್ದೆ. ನಮ್ಮ ಕನ್ನಡದ ಹೆಮ್ಮೆಯ ಲೇಖಕರ ಯಾವುದೋ ಪುಸ್ತಕ ಬಿಡುಗಡೆಯ ಸುದ್ದಿ.!!! ಬಿಡುಗಡೆ ಮಾಡಿದವರು ಮಣ್ಣಿನ ಮಗ ದೇವೇಗೌಡ!!! ನನಗೆ ವಯಕ್ತಿಕವಾಗಿ ಅನಂತಮೂರ್ತಿಯವರ ಬಗ್ಗೆ ಯಾವುದೇ ರೀತಿಯ ಗೌರವವಿಲ್ಲದಿದ್ದರ...
ಇಂದಿನ ದಿ ಹಿಂದು ತೆರೆದಾಗ ಕಾಣಿಸಿದ ಮೊದಲ ಸುದ್ದಿ - ತಮಿಳುನಾಡಿನ ಎಲ್ಲ ಸಂಸದರ ___LINK_OPEN_href="http://www.hindu.com/2008/10/15/stories/2008101557920100.htm" target="_blank"___ರಾಜೀನಾಮೆಯ ಬೆದರಿಕೆ. ಅವರ ಬೇಡಿಕೆ ನೋಡಿ...
ನೆರೆಯ ಕೆನ್ನೀರಿನ ಮಧ್ಯೆ ಸುಕ್ಕುಗಟ್ಟಿದ ದೇಹ ಕೈಚಾಚಿ ಕೂಗುತಿದೆ - "ಪ್ರವಾಹ-ಪ್ರವಾಹ"! ಇಲ್ಲ ಕರನೀಡಿ ಮರುಕ ತೋರುವವರಾರೂ! ಹರಿದು ಹೋಗುತಿಹರೆಲ್ಲ, ಜಲಧಿಯತ್ತ - ಜಲಸಮಾಧಿಗೆ!
(ವೇಶ್ಯಾವಾಟಿಕೆ ಎಷ್ಟರಮಟ್ಟಿಗೆ ಸಾಮಾಜಿಕವಾಗಿ ಒಪ್ಪಲರ್ಹ, ಎಂಬುದನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸಿದರಾಯಿತು. ಈ ಲೇಖನ, ಕೇವಲ acceptable prostitution ಬಗ್ಗೆ ಮಾತನಾಡುತ್ತದೆ.) ಅನುಭವವನ್ನು ಕಾದಂಬರಿಯಲ್ಲಿ ತುಂಬಲು ಶಿವರಾಮ ಕಾರಂತರು ಮಾ...