ವಿಜಯದಶಮಿ: ಸ್ವಾತಂತ್ರ್ಯದ ಜ್ಯೋತಿಗಾಗಿ ತಾನೇ ಉರಿದಳು ಕುಯಿಲಿ!
ವಿಜಯದಶಮಿಯೊಂದಿಗೆ ಬೆಸೆದುಕೊಂಡ ಪೌರಾಣಿಕ ಕಥೆಗಳು ಹಲವಾರು. ಆದರೆ ಈ ಐತಿಹಾಸಿಕ ಕಥೆ ಅನನ್ಯವಾದುದು. ಇದು ಇತಿಹಾಸದ ಪುಟಗಳಲ್ಲಿ ಮರೆಯಾದ ಮಹಿಳಾ ಶೌರ್ಯ ಮತ್ತು ಆತ್ಮತ್ಯಾಗದ ಗಾಥೆ. ವಿಜಯದಶಮಿ ವಿಜಯದ ಸಂಕೇತ. ದುಷ್ಟಶಕ್ತಿಯ ವಿರುದ್ಧ ದುರ್ಗೆ ಗೆದ್...