ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಾ.ಕೃ.ಮಂಜು
ಮ

ಮಾ.ಕೃ.ಮಂಜು

makrumanju

೬೨ ಲೇಖನಗಳು ೧,೧೧,೩೧೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನ್ನಡ ನಾಡು

ಸೆಪ್ಟೆಂ ೧೭ ಬ್ಲಾಗ್ ೧,೧೯೭ ವೀಕ್ಷಣೆ

ಕನ್ನಡ ನಾಡಿನ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದಾಗ ನಮಗೆ ಸಿಗುವುದು. ಶಾಂತಿಯ ನೆಲೆಯಾಗಿದ್ದ ಕನ್ನಡನಾಡು ಇಂದು ಯಾವ ಸ್ಥಿತಿಯಲ್ಲಿದೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತಿಚಿನ ಘಟನೆಯಲ್ಲಿ ಅಶಾಂತಿಯೇ ತಾಂಡವಾಡುತ್ತಿದೆ. ನೆಮ್ಮದಿ ಬದುಕು...

ನ್ಯಾಯ

ಸೆಪ್ಟೆಂ ೧೭ ಉಲ್ಲೇಖಗಳು ೬೩೩ ವೀಕ್ಷಣೆ

ತನ್ನ ಪಾಲಿನ ಕರ್ತವ್ಯವನ್ನು ತಾನು ಮಾಡುವುದೇ ನ್ಯಾಯ

ನ್ಯಾಯ

ಸೆಪ್ಟೆಂ ೧೭ ಉಲ್ಲೇಖಗಳು ೬೫೧ ವೀಕ್ಷಣೆ

ಬೇರೆಯವರಿಗೆ ಕೆಡುಕನ್ನು ಬಯಸದಿರುವುದೇ ನ್ಯಾಯ.

ಸ್ನೇಹ

ಸೆಪ್ಟೆಂ ೧೬ ಬ್ಲಾಗ್ ೯೩೩ ವೀಕ್ಷಣೆ

ಸ್ನೇಹದ ಅರ್ಥವೇ ತಿಳಿಯದ ಏಷ್ಟೋ ಮಂದಿ ತಮ್ಮ ಸ್ವಾರ್ಥಕೊಸ್ಕರ ಸ್ನೇಹದ ನಾಟಕವಾಡುತ್ತಾರೆ. ಇಂತವರಿಂದ ಸ್ನೇಹ ಪದದ ಅರ್ಥವೇ ಬದಲಾಗುತ್ತಿದೆ. ಸ್ನೇಹವೆಂದರೆ ನಿಸ್ವಾರ್ಥದಿಂದ ಕೂಡಿದ್ದು. ತಮ್ಮ ನಡೆಯಂತೆ ಪರರು ನಡೆಯಬೇಕೆಂಬುದು ಇವರ ಆಸೆ. ಮತ್ತೊಂಬರಿ...

ನನ್ನ ಕಲ್ಪನೆಯ ಚೆಲುವೆ

ಸೆಪ್ಟೆಂ ೧೬ ಬ್ಲಾಗ್ ೧,೧೩೧ ವೀಕ್ಷಣೆ

ನನ್ನ ಮನದಾಳದಲ್ಲಿ ಸದಾ ಮಿಡಿಯುತ್ತಿರುವ ನನ್ನ ಕಲ್ಪನೆಯ ಚೆಲುವೆ. ಎಲ್ಲಿ ಅಡಗಿರುವಳೋ ತಿಳಿಯದು, ನಾನು ಅನೇಕರಲ್ಲಿ ನನ್ನ ಚೆಲುವೆಯನ್ನು ಹುಡುಕಲು ಪ್ರಯತ್ನಿಸಿದರೂ ಸಿಗುತ್ತಿಲ್ಲ. ಅಪ್ಪಟ ಕನ್ನಡತಿಯಾದ ನನ್ನ ಕನಸಿನ ಹುಡುಗಿ, ನನ್ನ ಮನದ ಕನ್ನಡಿಯಂ...

ನನ್ನ ಕನಸು

ಸೆಪ್ಟೆಂ ೧೫ ಬ್ಲಾಗ್ ೧,೦೦೧ ವೀಕ್ಷಣೆ

ನನಗೆ ಬೆಟ್ಟದಷ್ಟು ಕನಸು ಅದರಲ್ಲಿ ಒಂದು ಈಡೇರಲಿಲ್ಲವಲ್ಲಾವೆಂಬ ಕೊರಗು ಇತ್ತೀಚಿಗೆ ಯಾಕೋ ನನ್ನ ಮನವು ಸಂಕಟ ಪಡುತ್ತಿದೆ. ತಾನು ಮಾಡಿದ ಕೆಲಸ / ಪರಿಶ್ರಮ / ಓದು ಎಲ್ಲಾ ನಿಷ್ಪ್ರಯೋಜಕವಾಗುತ್ತಿರುವುದು ಯಾರಿಗಾದರು ದುಃಖ ತರುವ ಸಂಗತಿಯೇ.

ಕರ್ನಾಟಕ ಸರ್ಕಾರದ ನೂರು ದಿನದ ಸಾಧನೆ

ಸೆಪ್ಟೆಂ ೧೫ ಚರ್ಚಾವೇದಿಕೆ ೧,೩೪೬ ವೀಕ್ಷಣೆ

ಯಾವ ಸರ್ಕಾರ ಬಂದರೂ ಅಷ್ಟೇ ಅವರು ಚುನಾವಣೆಯಲ್ಲಿ ಹೇಳಿದ ಭರವಸೆಗಳು ಬರೀ ಗಾಳಿಗೋಪುರವಷ್ಟೇ, ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿ.ಜೆ.ಪಿ ಸರ್ಕಾರ ಮಾಡಿರುವ ಸಾಧನೆಯಾದರೂ ಏನೂ ಬರೀ ಬೇರೆ ಪಕ್ಷಗಳಿಂದ ಶಾಸಕರನ್ನು ಖರೀದಿಸಿ ತಮ...

ಬಸವಣ್ಣನ ನುಡಿ

ಜುಲೈ ೧೭ ಉಲ್ಲೇಖಗಳು ೧,೬೮೧ ವೀಕ್ಷಣೆ

ಹಾವು ತಿಂದವರ ನುಡಿಸಬಹುದು ಗರಹೊಡೆದವರ ನುಡಿಸಬಹುದು ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯ ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರು ಕೂಡಲಸಂಗಮದೇವ||

ನನ್ನ ಹಳ್ಳಿ

ಜುಲೈ ೧೪ ಪುಟ ೬೮ ವೀಕ್ಷಣೆ

ನನ್ನ ಹಳ್ಳಿ ಹಳ್ಳಿಯ ಸೌಂದರ್ಯ ಸೊಬಗು ಹಚ್ಚ ಹಸಿರಿನ ಕಾಂತಿಯ ಮೆರಗು ದಟ್ಟವಾದ ಮರಗಳ ಸಾಲು ಪ್ರಕೃತಿಯ ಉಳಿವಿಗೆ ಇದರ ಸವಾಲು ತಣ್ಣನೆಯ ಗಾಳಿಯ ತಂಪು ಸೊಗಸಾದ ಹಕ್ಕಿಯ ಧ್ವನಿಯ ಇಂಪು

ಅಂದು - ಇಂದು

ಜುಲೈ ೧೪ ಪುಟ ೫೩ ವೀಕ್ಷಣೆ

ಅಂದು - ಇಂದು ಅಂದು ಅಂದದ ನಾಡು ಚೆಂದದ ಬೀಡು ಗಂಧದ ಬೀಡು ಇಂದು ಭ್ರಷ್ಟರ ನಾಡು ರೌಡಿಗಳ ನಾಡು ನಕ್ಸಲೈಟರ ಕಾಡು ಇದುವೇ ನಮ್ಮ ಕನ್ನಡನಾಡು

ಅಂದಗಾತಿ

ಜುಲೈ ೧೪ ಪುಟ ೬೫ ವೀಕ್ಷಣೆ

ಅಂದಗಾತಿ ಅಂದಗಾತಿಯೇ ನಿನ್ನ ಮೊಗದಲಿ ಕಳೆದುಹೋಗಿದೆ ಒಲುಮೆಯ ಚೈತನ್ಯ ನಿನ್ನಲ್ಲಿ ನಗುವೇ ಕಾಣುತ್ತಿಲ್ಲ ನೀ ನಗದಿರೆ ನಾ ಇಲ್ಲಿಲ್ಲ ನಾ ಇರದಿರೆ ನೀ ನನ್ನವಳಾಗೊಲ್ಲ ಓ ನನ್ನ ಹೃದಯವೇ ನೀ ನಗು

ಓ ನನ್ನ ಜೀವವೇ

ಜುಲೈ ೧೪ ಪುಟ ೫೧ ವೀಕ್ಷಣೆ

ಓ ನನ್ನ ಜೀವವೇ ಹೃದಯದ ಪ್ರೀತಿಯ ಕಲರವ ಎನೋ ಕಳೆದುಹೋದ ಅನುಭವ ಎದೆಯಲಿ ಪ್ರೀತಿಯ ಕಂಪನ ಸದಾ ಜಿನುಗುವ ಸಿಂಚನ ಸದಾ ಕಾಡುತ್ತಿದೆ ನಿನ್ನ ನೆನಪು ಮಾಸಿಹೋದ ನೆನಪುಗಳ ಇಂಪು