ಮಾ.ಕೃ.ಮಂಜು
makrumanju
ಜ್ಞಾನ ದೀಪ
ನಿನ್ನ ಹೃದಯದಲ್ಲಿ ಜ್ಞಾನ ದೀಪವೊಂದನ್ನು ಹೊತ್ತಿಸು ಎಂದೆಂದಿಗೂ ಆರಲಾರದು
ಹೃದಯದ ಭಾವ
ಹೃದಯದ ಭಾವ ಹೃದಯದ ಭಾವನೆ ಅರಳಿ ಪ್ರೀತಿಯ ಕಡಲು ಉಕ್ಕುತ್ತಿದೆ ಕನಸ್ಸಿನ ಪ್ರೀತಿಯ ಹಕ್ಕಿ ಎದೆಯ ಗೂಡಲಿ ಅವಿತಿದೆ ಬಂಧವ ಬೆಸೆಯುವ ಪ್ರೀತಿ ಕಣ್ಣಿಗೆ ಲೋಕವ ಮರೆಮಾಡಿದೆ
ಕೆಂಡದ ದಾರಿಯ ಪಯಣ
ಕೆಂಡದ ದಾರಿಯ ಪಯಣ ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ ಹೆತ್ತವರಿಂದ ನಾ ದೂರವಾದೆ ನಾ ಬೀದಿಯಲ್ಲಿ ಬಿದ್ದ ಕೂಸು ದುಷ್ಟರ ಪಾಲಿಗೆ ನಾನಾದೆ ಬಲಿಪಶು ಕೆಂಡದ ರಾಶಿಯೇ ನನಗೆ ಹೆದ್ದಾರಿ ದುಃಖದ ಮಡುವೆ ಹಾಸಿಗೆಯಾಗಿ
ಅನ್ನದಾತರ ಕುರಿತು
ನಾಡಿಗೆ ಅನ್ನವನ್ನು ನೀಡುವ ರೈತರ ಸಂಕಷ್ಟಗಳಿಗೆ ಪರಿಹಾರ ಹುಡುಕುವ ಪ್ರಯತ್ನ. ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ, ಸಂಸ್ಥೆಗಳು ಯಾವ ರೀತಿ ಕ್ರಮ, ಪರಿಹಾರ ಹುಡುಕುವಲ್ಲಿ ಪ್ರಯತ್ನಿಸಬೇಕು.
ಕನಸ್ಸು
ಕನಸ್ಸು ಕನಸ್ಸಲ್ಲಿ ಬರುವವಳು ಸದಾ ನನ್ನ ಕಾಡುತಿಹಳು ಪ್ರೀತಿಯ ಕೊಟ್ಟವಳು ಹೃದಯದಿ ನೆಲೆಸಿಹಳು ********************* ನನ್ನವಳು ನನಗೆಲ್ಲಾ ಪ್ರೀತಿಯ ತೊರೆದಿಲ್ಲ್ಅ ನೆನಪನ್ನು ಮರೆತಿಲ್ಲ