ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಾನಸ ಎಂ
ಮ

ಮಾನಸ ಎಂ

Maanasa

೫ ಲೇಖನಗಳು ೪,೮೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಿನಗಾಗಿ

ಅಕ್ಟೋ ೨೮ ಕವನ ೬೧೪ ವೀಕ್ಷಣೆ

ನನ್ನ ಪ್ರೇಮ ಚoದಿರ ನೀ ನನ್ನ ಪ್ರಾಣ, ಈ ಉಸಿರಿನ ಕಣಕಣದಲ್ಲೂ ನಿನ್ನದೇ ಧ್ಯಾನ ನಲಿದಾಡಿದೆ ಮನ ನಿನ್ನ ಸಾನಿಧ್ಯದಲ್ಲಿ ಕಣ್ತುoಬಿವೆ ಸoತೋಷದಿ ಅನುರಾಗವ ಚೆಲ್ಲಿ ಈ ಬಾಳಿಗೆ ಉತ್ಸಾಹದ ಚಿಲುಮೆಯಾಗಿ ಬoದೆ ನನ್ನ ಹೃದಯದಿ ನವ ಸ್ವಪ್ನದ ಮನೆ ಮಾಡಿ ನಿoದ...

ಗೆಳತಿ.....!!!!????

ನವೆಂ ೨೯ ಕವನ ೧,೨೮೮ ವೀಕ್ಷಣೆ

ಗೆಳೆಯಾ,ಎಲ್ಲವನ್ನೂ ಬಿಟ್ಟೆ.............ನಾಚಿಕೆ, ಮಾನ, ಮರ್ಯಾದೆ, ಕಡೆಗೆ ನನ್ನ ಪ್ರೀತಿಯನ್ನೂ ಸಹ!-- ನೀ ಕೇಳಿದೆಯೆಂದು.ಆದರೆ ಯಾವುದಕ್ಕೂ ವಿಷಾದಿಸುತ್ತಿಲ್ಲ!ವಿರಹದುರಿ ಭೇದಿಸುತಿದೆ ಮನವ, ಆದರೂ..........ಆದರೂ ಬಿಡಲಾರೆ ಈ ಸುಂದರ ಸ್ನೇಹವನ...

ಹುಣ್ಣಿಮೆಯ ರಾತ್ರಿಯಲಿ..............

ನವೆಂ ೨೯ ಕವನ ೬೨೦ ವೀಕ್ಷಣೆ

ಹೊರಟೆ ಎಲ್ಲಿಗೆ ನೀನು, ಓ ಚಂದಿರ!ಇಂದಿನೀ ಇರುಳಲ್ಲಿ ಎನ್ನ ಬಗೆಯನು ಕದಡಿ!ಗಾಢಾಂಧಕಾರದಲಿ ನಾ ಮರುಗುತಿದ್ದೆನಂದು,ಎನ್ನ ಹೊಂಗನಸುಗಳು ನನಸಾಗಲಿಲ್ಲವೆಂದು,ಆಗ ಬಂದವನು ನೀನಲ್ಲವೆ, ಬಂದು ಹೃದಯಕೆ ತಂಪೆರೆಯಲಿಲ್ಲವೆ! ಬೇಗನೇ ಬಂದೆ, ಬೆಳಕನ್ನು ತಂದೆ,ಮ...

ಪರಿಸರ "ಸಂ"-ರಕ್ಷಣೆ!!!???

ನವೆಂ ೧೬ ಕವನ ೧,೬೧೨ ವೀಕ್ಷಣೆ

ಪರಿಸರ ನಾಶ! ಪರಿಸರ ನಾಶ! ಎಲ್ಲೆಡೆ ಗುಲ್ಲೋ ಗುಲ್ಲು,"ರಕ್ಷಿಸುವ ಹೊಣೆ ಯಾರಿಗೂ ಬೇಡವೆ?", ಪ್ರಶ್ನಿಸಲು ಇಲ್ಲ ಸೊಲ್ಲು!!! ಬರಿ ಬಾಯ್ಮಾತಲೇ ಹಾರಾಡುವರು, ಮನಸಲಿ ಮರುಕವೇ ಇಲ್ಲ!ಮೊಸಳೆಯ ಕಣ್ಣೀರನು ಸುರಿಸುವರು, ಪರಿಸರ ರಕ್ಷಕರು ಇವರಲ್ಲ। ಸಾರ್ವಜನ...

ವಿಶ್ವಶಕ್ತಿ

ನವೆಂ ೧೫ ಕವನ ೭೩೨ ವೀಕ್ಷಣೆ

ಜಗವನು ನಲಿಸಿ, ಕುಣಿಕುಣಿದಾಡಿಸಿಆನಂದದಿ ಮೆರೆಯುವ ಶಕ್ತಿಯೇ!ಕಷ್ಟವ ಸುರಿಸಿ, ಜೀವನ ನಲುಗಿಸಿ,ಕರುಣವ ಮರೆಯುವ ಯುಕ್ತಿಯೇ! ನಿನ್ನ ಕಣ್ಣ ಆಟದ ಬೊಂಬೆಗಳುಆಡುವ ಓಡುವ ಜೀವಿಗಳು!ಕೊನೆ ಮೊದಲಿಲ್ಲದ ಈ ಆಟದಲಿಪಡೆವರು ಎಷ್ಟೋ ಅಂಕಗಳು! ಜೀವನ ನಾಟಕವಾಡಿಸುತ...