ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಜುಳಾ ದೇವಿ
ಮ

ಮಂಜುಳಾ ದೇವಿ

vinyasa

೩೦ ಲೇಖನಗಳು ೪೦,೫೩೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಚೈತ್ರ ಸಂಭ್ರಮ

ಮಾರ್ಚ್ ೨೩ ಪುಟ ೪೭ ವೀಕ್ಷಣೆ

ಚೈತ್ರನೊಂದಿಗೆ ವಸಂತ ಬಂದನು ಶಿಶಿರನಾರ್ಭಟಕಂತ್ಯ ತಂದನು ಪ್ರಕೃತಿ ತಳೆದಳು ನವಚೇತನ ಹೊಸತು ತಳಿರಿನ ತೋರಣ ಚಳಿಗೆ ಮೌನದೆ ಕುಳಿತ ಕೋಗಿಲೆ ಸ್ಪೂರ್ತಿಗೊಂಡಿತು ಚೈತ್ರನಿಂದಲೆ ತುಂಬಿತೆಲ್ಲೆಡೆ ಮಧುರ ಗಾಯನ ತಂದಿತೆಲ್ಲೆಡೆ ಪ್ರೇಮಸಿಂಚನ ತರುಲತೆಗೆ ಹಿಗ...

ಪುಷ್ಪಬನದಲ್ಲೊಂದು ಸುತ್ತಾಟ

ಮಾರ್ಚ್ ೧೫ ಬ್ಲಾಗ್ ೫,೧೮೨ ವೀಕ್ಷಣೆ

ಪುಷ್ಪಬನದಲ್ಲೊಂದು ಸುತ್ತಾಟ ಈ ಜಗತ್ತು ಆ ದೇವರ ಸೃಷ್ಠಿಯ ಒಂದು ಸುಂದರ ಆಲಯ.ಆತನ ಕಲ್ಪನೆ,ಸೃಷ್ಠಿಯ ವೈವಿಧ್ಯತೆ ಬೆರಗುಗೊಳಿಸುವಂಥದ್ದು.ಈ ವೈವಿಧ್ಯಮಯ ಸೃಷ್ಠಿಯಲ್ಲಿ ಅತ್ಯಂತ ಸುಂದರವಾದದ್ದು,ಸುಕೋಮಲವಾದದ್ದು,ಮನಸ್ಸಿಗೆ ಮುದ ನೀಡಿ ಕಣ್ಮನ ತಣಿಸುವ...

ಹನಿಗವನಗಳು

ಮಾರ್ಚ್ ೧೪ ಪುಟ ೪೩ ವೀಕ್ಷಣೆ

ಇಬ್ಬನಿ - ಎರಡು ಹನಿ ಶ್ವೇತವಸ್ತ್ರಧಾರಿಣಿ ಶುಭ್ರತೆಯ ಪ್ರತಿರೂಪಿಣಿ ಎಳೆಬಿಸಿಲಿಗೆ ಮಾಯವಾಗುವ ವಿಸ್ಮಯದ ಮಣಿ ************* ನಿರಾಭರಣ ಸುಂದರಿ ಪಾರದರ್ಶಕ ಕಿನ್ನರಿ ಕಣ್ಮನ ತುಂಬುವ ಮಂಜಿನ ಹನಿ ನೀ ಚೇತೋಹಾರಿ *************

ಇಬ್ಬನಿ - ಒಂದೆರಡು ಹನಿ

ಮಾರ್ಚ್ ೧೪ ಪುಟ ೪೧ ವೀಕ್ಷಣೆ

ಇಬ್ಬನಿಯ ಒಂದೊಂದು ಹನಿ ಚೈತ್ರನಾಗಮ ಸಾರುವ ಮುನ್ನುಡಿ ಪ್ರಕೃತಿದೇವಿಯ ಸಿಂಗಾರ್‍ಅಕ್ಕೆ ಅಣಿಗೊಳಿಸಿದ ಕನ್ನಡಿ

ಚುಕ್ಕಿ ಚಂದ್ರಮರ ಜೂಟಾಟ

ಮಾರ್ಚ್ ೧೪ ಪುಟ ೩೬ ವೀಕ್ಷಣೆ

ಚುಕ್ಕಿ ಚಂದ್ರಮರ ಜೂಟಾಟ (ಒಂದೆರಡು ವರುಷಗಳ ಹಿಂದೆ ನಭದಲ್ಲಿ ನಕ್ಷತ್ರ-ಚಂದಿರ ಒಂದಾಗಿ ಪ್ರಜ್ವಲಿಸಿದ ದೃಶ್ಯ ನಮ್ಮೆಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತ್ತು. ಅದನ್ನು ಕಂಡ ಪುಟ್ಟ ಬಾಲೆ ತನ್ನ ತಾಯಿಯೊಂದಿಗೆ ನಡೆಸಿದ ಸಂವಾದದ ತುಣುಕು ಇಲ್ಲಿದೆ) ಬಾ...

ವಚನಗಳು

ಮಾರ್ಚ್ ೧೩ ಉಲ್ಲೇಖಗಳು ೭೪೦ ವೀಕ್ಷಣೆ

ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ